Shiva Shani Luck: ಈ ರಾಶಿಯವರಿಗೆ ಶಿವ ಶನಿದೇವನ ಅನುಗ್ರಹ; ಅಪರೂಪದ ರಾಜಯೋಗದಲ್ಲಿ ಇವರೇ ಅದೃಷ್ಟವಂತರು, ಮುಟ್ಟಿದ್ದೆಲ್ಲ ಚಿನ್ನ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shiva Shani Luck: ಈ ರಾಶಿಯವರಿಗೆ ಶಿವ ಶನಿದೇವನ ಅನುಗ್ರಹ; ಅಪರೂಪದ ರಾಜಯೋಗದಲ್ಲಿ ಇವರೇ ಅದೃಷ್ಟವಂತರು, ಮುಟ್ಟಿದ್ದೆಲ್ಲ ಚಿನ್ನ!

Shiva Shani Luck: ಈ ರಾಶಿಯವರಿಗೆ ಶಿವ ಶನಿದೇವನ ಅನುಗ್ರಹ; ಅಪರೂಪದ ರಾಜಯೋಗದಲ್ಲಿ ಇವರೇ ಅದೃಷ್ಟವಂತರು, ಮುಟ್ಟಿದ್ದೆಲ್ಲ ಚಿನ್ನ!

  • Shiva Shani Luck: ಶನಿದೇವನನ್ನು ಕರ್ಮದ ಫಲದಾತ ಎನ್ನಲಾಗುತ್ತದೆ. ಜಾತಕದ ಪ್ರಕಾರ ಪಾಪ ಮತ್ತು ಪುಣ್ಯದ ಫಲ ನೀಡುವವನೆಂದೂ ಶನಿಯನ್ನು ಕರೆಯಲಾಗುತ್ತದೆ. ಇದೀಗ ಈ ಶನಿಯು ಶಿವನ ಸಂಗಡ ಇದ್ದಾನೆ. ಇದರ ಪರಿಣಾಮ ಒಂದು ವಿಶೇಷ ರಾಜಯೋಗ ಸೃಷ್ಟಿಯಾಗಲಿದೆ.

ಶಿವನ ಸಂಪೂರ್ಣ ಕೃಪೆಯನ್ನು ಹೊಂದಿರುವ ಶನಿ ದೇವರನ್ನು ನೀತಿವಂತನೆಂದು ಅರ್ಥೈಸಬಹುದು. ಕಳೆದ ಜುಲೈ 4ರಿಂದ ಆಗಸ್ಟ್ 31ರವರೆಗೆ ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ. ಹೀಗೆ ಈ ಜೋಡಿ ಒಂದೇ ಕಡೆ ಕಾಣಿಸಿಕೊಳ್ಳುವುದರಿಂದ ಹಲವು ರಾಶಿಚಕ್ರದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. 
icon

(1 / 7)

ಶಿವ ಮತ್ತು ಶನಿಯ ಕೃಪಾಕಟಾಕ್ಷದಿಂದ ದ್ವಾದಶ ರಾಶಿಗಳ ಪೈಕಿ ಯಾವ ರಾಶಿಯವರಿಗೆ ಇವರಿಬ್ಬರ ಆಶೀರ್ವಾದ ಸಿಗುತ್ತದೆ. ಆರ್ಥಿಕವಾಗಿ ಯಾರು ಸದೃಢರಾಗಲಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ. 
icon

(2 / 7)

ಮೇಷ: ಆಗಸ್ಟ್ 31 ರವರೆಗೆ, ಎಲ್ಲಾ ರೀತಿಯ ಯಶಸ್ಸಿನ ಸುದ್ದಿಗಳನ್ನು ಮೇಷರಾಶಿಯವರಿಗೆ ಬರುತ್ತವೆ. ಶಿವ ಮತ್ತು ಶನಿದೇವರು ಒಟ್ಟಾಗಿ ನಿಮಗೆ ರಾಜಯೋಗವನ್ನು ನೀಡಿದ್ದಾನೆ. ಅವರ ಸಂಪೂರ್ಣ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಮುಟ್ಟಿದ ಎಲ್ಲವೂ ನಿಮ್ಮ ಪಾಲಾಗಲಿದೆ.
icon

(3 / 7)

ಮಿಥುನ: ಶಿವ ಮತ್ತು ಶನಿ ದೇವರು ನಿಮಗೆ ವಿವಿಧ ಪ್ರಯೋಜನಗಳನ್ನು ನೀಡಲಿದ್ದಾರೆ. ಕೆಲಸದಲ್ಲಿ ಸಂತೋಷ ಕಾಣಲಿದ್ದೀರಿ. ವ್ಯಾಪಾರ ಸುಧಾರಣೆಯಾಗಲಿದೆ. ಮದುವೆ ಶುಭ ವರ್ತಮಾನ ಕೇಳಲಿದ್ದೀರಿ. ಸಂತಾನ ಭಾಗ್ಯ ದೊರೆಯಲಿದೆ. ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗಲಿದೆ. 
icon

(4 / 7)

ಸಿಂಹ: ಆಗಸ್ಟ್ 31 ನಿಮಗೆ ಉತ್ತಮ ದಿನವಾಗಿರುತ್ತದೆ. ನೀವು ಶನಿ ಮತ್ತು ಶಿವನ ಸಂಪೂರ್ಣ ಅನುಗ್ರಹವನ್ನು ಪಡೆಯಲಿದ್ದೀರಿ. ಜೀವನದಲ್ಲಿ ಲಾಭಗಳು ಹೆಚ್ಚಾಗುತ್ತವೆ. ಯಾವುದೇ ಹೊಸ ಆಲೋಚನೆಯನ್ನು ಪ್ರಾರಂಭಿಸಿದರೂ ಅದು ಯಶಸ್ವಿಯಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 
icon

(5 / 7)

ವೃಶ್ಚಿಕ: ನೀವು ಶನಿದೇವನ ಅನುಗ್ರಹದ ಪರಿಣಾಮ ಸಂಪೂರ್ಣ ಲಾಭ ಪಡೆಯಲಿದ್ದೀರಿ. ಆಧ್ಯಾತ್ಮಿಕತೆ ದೃಷ್ಟಿಯಿಂದ ನೀವು ಒಳ್ಳೆಯ ಶುಭ ಸುದ್ದಿಗಳನ್ನು ಕೇಳಲಿದ್ದೀರಿ. ವ್ಯವಹಾರದಲ್ಲಿಯೂ ಸುಧಾರಣೆ ಕಂಡುಬರಲಿದೆ. ಕೆಲಸದಲ್ಲಿ ಸಂತೋಷ ಇರುತ್ತದೆ. ಆದಾಯದಲ್ಲಿ ಏರಿಕೆ ಕಾಣಲಿದ್ದೀರಿ. 
icon

(6 / 7)

ವಿಶೇಷ ಸೂಚನೆ: ಸಾಮಾನ್ಯ ತಿಳಿವಳಿಕೆಗಾಗಿ ನೀಡಿರುವ ಮಾಹಿತಿ ಇದಾಗಿದ್ದು, ನಿಖರ ರಾಶಿಫಲಕ್ಕೆ ನಿಮ್ಮ ಜಾತಕವನ್ನು ಜ್ಯೋತಿಷ್ಯರಲ್ಲಿ ತೋರಿಸುವುದು ಒಳಿತು.
icon

(7 / 7)

ಇತರ ಗ್ಯಾಲರಿಗಳು