ಕನ್ನಡ ಸುದ್ದಿ  /  Photo Gallery  /  Bangalore News Pulse Polio Immunization Started Across Karnataka For Below 5 Year Old Child Kub

Pulse Polio2024: ನಿಮ್ಮ ಮಗು 5 ವರ್ಷದೊಳಗೆ ಇದೆಯೇ, ಇಂದು ಪಲ್ಸ್ ಪೋಲಿಯೋ ಹನಿ ಹಾಕಿಸಿ, ಹೀಗಿತ್ತು ಕರ್ನಾಟಕದಲ್ಲಿ ಕಾರ್ಯಕ್ರಮ Photos

  • ಪೋಲಿಯೋ ನಿಯಂತ್ರಣ ಭಾಗವಾಗಿ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಚಟುವಟಿಕೆ ಭಾನುವಾರ ಶುರುವಾಗಿದೆ. ಬೆಂಗಳೂರು, ಬೆಳಗಾವಿ, ಮೈಸೂರು, ರಾಯಚೂರು, ಮಂಡ್ಯ ಸೇರಿದಂತೆ ಕರ್ನಾಟಕದ ನಾನಾ ಭಾಗದಲ್ಲಿ ಪೋಲಿಯೋ ಹನಿ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಹಿತ ಹಲವರು ಮಕ್ಕಳಿಗೆ ಹನಿ ಹಾಕಿದರು. ಹೀಗಿತ್ತು ಚಿತ್ರನೋಟ

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು,.
icon

(1 / 9)

ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಪಲ್ಸ್‌ಪೋಲಿಯೋ ಹನಿ ಸ್ವೀಕರಿಸಿದ ಬಾಲಕಿ.
icon

(2 / 9)

ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಪಲ್ಸ್‌ಪೋಲಿಯೋ ಹನಿ ಸ್ವೀಕರಿಸಿದ ಬಾಲಕಿ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರು ಲಸಿಕೆಯನ್ನು ಮಗುವಿಗೆ ಹಾಕಿದರು,.
icon

(3 / 9)

ಬೆಂಗಳೂರಿನ ಬಾಪೂಜಿ ನಗರ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್‌ ಶಾಸಕ ಲೇಔಟ್‌ ಕೃಷ್ಣಪ್ಪ ಅವರು ಮಗುವಿಗೆ ಲಸಿಕೆ ಹಾಕಿದರು.
icon

(4 / 9)

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಗುವಿಗೆ ಪೋಲಿಯೋ ಲಸಿಕೆ ಹಾಕಿದರು.
icon

(5 / 9)

ಬೆಳಗಾವಿಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಆರೋಗ್ಯ ಕಾರ್ಯಕರ್ತರು ಪೋಲಿಯೋ ಹನಿಯನ್ನು ಮಕ್ಕಳಿಗೆ ನೀಡಿದರು.,
icon

(6 / 9)

ಮಂಡ್ಯದಲ್ಲಿ ನಡೆದ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಮೀರಾ ಶಿವಲಿಂಗಯ್ಯ ಅವರು ಮಗುವಿಗೆ ಹನಿ ಹಾಕಿದರು.
icon

(7 / 9)

ರಾಯಚೂರಿನಲ್ಲಿ ಕಾಂಗ್ರೆಸ್‌ ಮುಖಂಡ ರವಿ ಭೋಸರಾಜು ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿದರು.
icon

(8 / 9)

ಮೈಸೂರು ಹೊರ ವಲಯದ ಸಾಲುಂಡಿಯಲ್ಲಿ ಮಗುವಿಗೆ ಲಸಿಕೆ ಹಾಕುವ ಮುನ್ನ ಆರೋಗ್ಯ ಕಾರ್ಯಕರ್ತರು ಕೈಗೆ ಗುರುತು ಹಾಕಿದರು.
icon

(9 / 9)

ಮೈಸೂರು ಹೊರ ವಲಯದ ಸಾಲುಂಡಿಯಲ್ಲಿ ಮಗುವಿಗೆ ಲಸಿಕೆ ಹಾಕುವ ಮುನ್ನ ಆರೋಗ್ಯ ಕಾರ್ಯಕರ್ತರು ಕೈಗೆ ಗುರುತು ಹಾಕಿದರು.

IPL_Entry_Point

ಇತರ ಗ್ಯಾಲರಿಗಳು