Jacqueline Fernandez: ಬೂದು ಬಣ್ಣದ ಬಿಗಿ ಉಡುಪು ಧರಿಸಿ ನೀಳಕಾಯ ಪ್ರದರ್ಶಿಸಿದ ಜಾಕ್‌ಲೀನ್; ಓಹೋ ಎಂದು ಉದ್ಗರಿಸಿದ ನೆಟ್ಟಿಗರು
Jacqueline Fernandez: ಬಾಲಿವುಡ್ ನಟಿ, ಲಂಕನ್ ಚೆಲುವು ಜಾಕ್‌ಲೀನ್ ಫರ್ನಾಂಡೀಸ್ ಸ್ಟೈಲ್, ಫ್ಯಾಷನ್ ಮತ್ತು ಟ್ರೆಂಡ್ ಕಡೆ ಹೆಚ್ಚು ಗಮನ ಹರಿಸುತ್ತಿರುತ್ತಾರೆ. ಮೋಹಕ ಲುಕ್ ಮೂಲಕವೇ ಈ ಮೋಹನಾಂಗಿ ಎಲ್ಲರ ಕಣ್ಮನ ಸೆಳೆಯುತ್ತಿರುತ್ತಾರೆ. ಇದೀಗ ಬೂದು ಬಣ್ಣದ ದಿರಿಸಿನಲ್ಲಿ ಖಡಕ್ ಆಗಿ ಪೋಸ್ ನೀಡಿದ್ದಾರೆ.
(1 / 7)
ಫ್ಯಾಷನ್ ಸೆನ್ಸ್ ವಿಚಾರದಲ್ಲಿ ಬಾಲಿವುಡ್ ನಟಿ ಜಾಕ್‌ಲೀನ್ ಫರ್ನಾಂಡೀಸ್ ಸದಾ ಒಂದು ಕೈ ಮುಂದೆ. ಹೊಸ ಟ್ರೆಂಡ್ ಕಡೆ ಹೆಚ್ಚು ಗಮನ ಹರಿಸುವ ಲಂಕನ್ ನಟಿ ಈಗ ಹೊಸ ಲುಕ್‌ನಲ್ಲಿ ಎದುರಾಗಿದ್ದಾರೆ.(Instagram/@jacquelinef143)
(2 / 7)
ತಮ್ಮ ಫಿಟ್‌ನೆಸ್‌ನಷ್ಟೇ ಕಾಸ್ಟೂಮ್ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸುವ ಜಾಕ್‌ಲೀನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಗೊಂಚಲೊಂದನ್ನು ಶೇರ್ ಮಾಡಿದ್ದಾರೆ.(Instagram/@jacquelinef143)
(3 / 7)
ಅಲೆಕ್ಷ್ ಪೆರ್ರಿ ಹೆಸರಿನ ಬ್ರಾಂಡ್ ಉಡುಪನ್ನು ಧರಿಸಿರುವ ಜಾಕ್‌ಲೀನ್, ವೀ ಶೇಪ್ ನೆಕ್ ಬೂದು ಬಣ್ಣದ ತೋಳಿನ ಅಳತೆಯ ಮೇಲುಡುಪು ಧರಿಸಿದರೆ, ಅದಕ್ಕೊಪ್ಪುವ ಬಾಡಿಕಾನ್ ಸ್ಕರ್ಟ್ ಧರಿಸಿದ್ದಾರೆ. (Instagram/ jacquelinef143)(Instagram/@jacquelinef143)
(4 / 7)
ಇತ್ತೀಚೆಗಷ್ಟೇ ಅಬುಧಾಬಿಯಲ್ಲಿ IIFA 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಾಕ್‌ಲೀನ್ ಸಹ ಭಾಗವಹಿಸಿದ್ದರು. ಅಲ್ಲಿ ಈ ಅವತಾರದಲ್ಲಿ ಅವರು ಮಿಂಚಿದ್ದಾರೆ. (Instagram/ jacquelinef143)(Instagram/@jacquelinef143)
(5 / 7)
ಬೂದು ಬಣ್ಣದ ಮೈಗಂಟಿಕೊಂಡ ಬಿಗಿಯಾದ ದಿರಿಸಿನಲ್ಲಿ ಜಾಕ್‌ಲೀನ್ ಎದುರಾಗಿದ್ದಾರೆ. (Instagram/ jacquelinef143)(Instagram/@jacquelinef143)
(6 / 7)
ಈ ಮೂಲಕ ತಮ್ಮ ನೀಳ ಕಾಯವನ್ನೂ ಜಾಕ್‌ಲೀನ್ ಪ್ರದರ್ಶಿಸಿದ್ದಾರೆ. ಹಲವು ಫೋಟೋ ಶೂಟ್‌ಗಳ ಮೂಲಕ ಗಮನ ಸೆಳೆದಿದ್ದಾರೆ. (Instagram/ jacquelinef143)(Instagram/@jacquelinef143)
ಇತರ ಗ್ಯಾಲರಿಗಳು