ಕನ್ನಡ ಸುದ್ದಿ  /  Photo Gallery  /  Cricket News Ipl 2024 Complete Schedules Royal Challengers Bangalore Fixtures Rcb Matches In Indian Premier League Jra

IPL 2024: ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಆರ್‌ಸಿಬಿ ತಂಡದ ಸಂಪೂರ್ಣ ಶೆಡ್ಯೂಲ್ ಹೀಗಿವೆ ನೋಡಿ

  • RCB IPL 2024 Fixtures: ಐಪಿಎಲ್‌ 2024ರ ಆವೃತ್ತಿಯ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಲೋಕಸಭಾ ಚುನಾವಣೆಯ ನಡುವೆಯೂ ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆಯುತ್ತಿವೆ. ಆರ್‌ಸಿಬಿ ತಂಡದ ಒಂದು ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೆಕೆಆರ್‌: ಮಾರ್ಚ್‌ 29ರ ಸಂಜೆ, 7:30, ಬೆಂಗಳೂರು
icon

(1 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೆಕೆಆರ್‌: ಮಾರ್ಚ್‌ 29ರ ಸಂಜೆ, 7:30, ಬೆಂಗಳೂರು(AFP)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಎಲ್‌ಎಸ್‌ಜಿ: ಏಪ್ರಿಲ್‌ 02ರ ಸಂಜೆ 7:30, ಬೆಂಗಳೂರು
icon

(2 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಎಲ್‌ಎಸ್‌ಜಿ: ಏಪ್ರಿಲ್‌ 02ರ ಸಂಜೆ 7:30, ಬೆಂಗಳೂರು(AFP)

ರಾಜಸ್ಥಾನ್ ರಾಯಲ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: ಏಪ್ರಿಲ್‌ 06ರ ಸಂಜೆ 7:30, ಜೈಪುರ
icon

(3 / 11)

ರಾಜಸ್ಥಾನ್ ರಾಯಲ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: ಏಪ್ರಿಲ್‌ 06ರ ಸಂಜೆ 7:30, ಜೈಪುರ(AFP)

ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: ಏಪ್ರಿಲ್ 11ರ ಸಂಜೆ 7:30, ಮುಂಬೈ
icon

(4 / 11)

ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: ಏಪ್ರಿಲ್ 11ರ ಸಂಜೆ 7:30, ಮುಂಬೈ(PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಎಸ್‌ಆರ್‌ಎಚ್, ಏಪ್ರಿಲ್ 15ರ ಸಂಜೆ 7:30, ಬೆಂಗಳೂರು
icon

(5 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಎಸ್‌ಆರ್‌ಎಚ್, ಏಪ್ರಿಲ್ 15ರ ಸಂಜೆ 7:30, ಬೆಂಗಳೂರು(PTI)

ಎಸ್‌ಆರ್‌ಎಚ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 25ರ ಸಂಜೆ 7:30, ಹೈದರಾಬಾದ್
icon

(6 / 11)

ಎಸ್‌ಆರ್‌ಎಚ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 25ರ ಸಂಜೆ 7:30, ಹೈದರಾಬಾದ್(PTI)

ಗುಜರಾತ್‌ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 28ರ ಮಧ್ಯಾಹ್ನ 3:30, ಅಹಮದಾಬಾದ್
icon

(7 / 11)

ಗುಜರಾತ್‌ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 28ರ ಮಧ್ಯಾಹ್ನ 3:30, ಅಹಮದಾಬಾದ್(PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್‌ ಟೈಟಾನ್ಸ್, ಮೇ 4ರ ಸಂಜೆ 7:30, ಬೆಂಗಳೂರು
icon

(8 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್‌ ಟೈಟಾನ್ಸ್, ಮೇ 4ರ ಸಂಜೆ 7:30, ಬೆಂಗಳೂರು(AP)

ಪಂಜಾಬ್‌ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೇ 9ರ ಸಂಜೆ 7:30, ಧರ್ಮಶಾಲಾ
icon

(9 / 11)

ಪಂಜಾಬ್‌ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೇ 9ರ ಸಂಜೆ 7:30, ಧರ್ಮಶಾಲಾ(AP)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್, ಮೇ 12ರ ಸಂಜೆ 7:30, ಬೆಂಗಳೂರು
icon

(10 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್, ಮೇ 12ರ ಸಂಜೆ 7:30, ಬೆಂಗಳೂರು(AP)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸಿಎಸ್‌ಕೆ, ಮೇ 18ರ ಸಂಜೆ 7:30, ಬೆಂಗಳೂರು
icon

(11 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸಿಎಸ್‌ಕೆ, ಮೇ 18ರ ಸಂಜೆ 7:30, ಬೆಂಗಳೂರು(ANI )


ಇತರ ಗ್ಯಾಲರಿಗಳು