ಕನ್ನಡ ಸುದ್ದಿ  /  Photo Gallery  /  Cristiano Ronaldo Enjoys Beach Vacation With Partner Georgina Rodriguez Shows Off Sizzling Physique In Photos Prs

ಸೌದಿ ಅರೇಬಿಯಾ ಬೀಚ್​ಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ರಿಲ್ಯಾಕ್ಸ್​; ಬಿಕಿನಿಯಲ್ಲಿ ಮಿಂಚಿದ ಗೆಳತಿ ಜಾರ್ಜಿಯಾ

  • Ronaldo-Georgina: ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸೌದಿ ಅರೇಬಿಯಾದ ಬೀಚ್​​ಗಳಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಜಾರ್ಜಿನಾ ರೋಡ್ರಿಗಸ್ ಬಿಕಿನಿಯನ್ನು ಕಾಣಿಸಿಕೊಂಡಿದ್ದು, ಈ ಬ್ಯೂಟಿಯ ಹಾಟ್​​​ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಪಂದ್ಯದ ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಬಿಚ್​​​ಗಳಲ್ಲಿ ಸುತ್ತಾಡುವ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
icon

(1 / 5)

ರೊನಾಲ್ಡೊ ಪ್ರಸ್ತುತ ನನಡೆಯುತ್ತಿರುವ ಸೌದಿ ಪ್ರೊ ಲೀಗ್​​ ಆವೃತ್ತಿಯಲ್ಲಿ ಇದುವರೆಗೆ ಅಗ್ರ ಸ್ಕೋರರ್ ಆಗಿದ್ದಾರೆ. ಪ್ರೊ ಲೀಗ್​​ನಲ್ಲಿ 23 ಗೋಲು ಗಳಿಸಿದ್ದಾರೆ. ಅದ್ಭುತ ಲಯದಲ್ಲಿರುವ ರೊನಾಲ್ಡೊ ಅವರು ತಮ್ಮ ಕುಟುಂಬಕ್ಕೆ ಸಮಯ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
icon

(2 / 5)

ಫುಟ್ಬಾಲ್ ತಾರೆ ಸೌದಿ ಅರೇಬಿಯಾದ ಕಡಲತೀರದಲ್ಲಿ ಗೆಳತಿ ಜಾರ್ಜಿನಾ ರೊಡ್ರಿಗಸ್ ಮತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ. ತಮ್ಮ ಶರ್ಟ್ ಲೆಸ್ ದೇಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ರೊನಾಲ್ಡೊ ಮೈಕಟ್ಟು ನೋಡಿ ಫಿದಾ ಆಗಿದ್ದಾರೆ.
icon

(3 / 5)

ಜಾರ್ಜಿನಾ ಕೂಡ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಈ ಬ್ಯೂಟಿಯ ಹಾಟ್​​​ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. 2016ರಲ್ಲಿ ಮೊದಲ ಬಾರಿಗೆ ಜಾರ್ಜಿನಾ ರೊಡ್ರಿಗಸ್ ಅವರನ್ನು ಭೇಟಿಯಾದ ರೊನಾಲ್ಡೊ, ಅಂದಿನಿಂದ ಈವರೆಗೂ ಜಾರ್ಜಿನಾ ಅವರನ್ನು ಪ್ರೀತಿಸುತ್ತಿದ್ದಾರೆ. ಆದರೆ ಈ ಜೋಡಿ ಇನ್ನೂ ಮದುವೆಯಾಗಿಲ್ಲ. ರೊನಾಲ್ಡೊ 5 ಮಕ್ಕಳ ತಂದೆ. ಆದಾಗ್ಯೂ, ಮದುವೆಯಾಗಲು ಸಿದ್ಧರಿಲ್ಲ. ಆದರೂ ಇಬ್ಬರ ನಡುವಿನ ಸಂಬಂಧವು ಸಾಕಷ್ಟು ಉತ್ತಮವಾಗಿದೆ.
icon

(4 / 5)

ಸ್ವೀಡನ್ ವಿರುದ್ಧದ 32 ಸದಸ್ಯರ ಪೋರ್ಚುಗಲ್ ತಂಡದಲ್ಲಿದ್ದ ರೊನಾಲ್ಡೊ ಅವರನ್ನು ಕೋಚ್ ರಾಬರ್ಟೊ ಮಾರ್ಟಿನೆಜ್ ಅವರು ಕೈಬಿಟ್ಟರು. ರೊನಾಲ್ಡೊ ಸೇರಿ 8 ಫುಟ್ಬಾಲ್ ಆಟಗಾರರನ್ನು ಕೈಬಿಡಲಾಗಿದೆ. ಪೋರ್ಚುಗಲ್ ಮತ್ತು ಸ್ವೀಡನ್ ನಡುವಿನ ಸೌಹಾರ್ದ ಪಂದ್ಯ ಇದಾಗಿದೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು