Srinidhi Shetty Shines in Red Dress: ‘ಕೆಜಿಎಫ್’ ಮುಗೀತು, ‘ಕೋಬ್ರಾ’ ರಿಲೀಸ್ ಆಯ್ತು.. ಸದ್ಯ ಶ್ರೀನಿಧಿ ಶೆಟ್ಟಿ ಏನ್ ಮಾಡ್ತಿದ್ದಾರೆ?
Srinidhi Shetty Shines in Red Dress: ಕೆಜಿಎಫ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಗಿಟ್ಟಿಸಿಕೊಂಡವರು ನಟಿ ಕಂ ಮಾಡೆಲ್ ಶ್ರೀನಿಧಿ ಶೆಟ್ಟಿ. ಈ ಸಿನಿಮಾ ಬಳಿಕ ತಮಿಳಿನ ಕೋಬ್ರಾ ಚಿತ್ರದಲ್ಲಿಯೂ ನಟಿಸಿದರು. ಮುಂದೇನು?
(1 / 6)
ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ನಾಯಕಿಯಾಗಿ ಹೊರಹೊಮ್ಮಿದವರು. (Instagram/ srinidhi_shetty)
(2 / 6)
ಕೆಜಿಎಫ್ ಚಿತ್ರ ಮುಗಿಯುತ್ತಿದ್ದಂತೆ ವಿಕ್ರಂ ಜತೆ ಕೋಬ್ರಾ ಚಿತ್ರದಲ್ಲಿ ನಟಿಸುವ ಮೂಲಕ ತಮಿಳಿಗೂ ಪದಾರ್ಪಣೆ ಮಾಡಿದರು. (Instagram/ srinidhi_shetty)
(3 / 6)
ಅದಾದ ಮೇಲೆ ಶ್ರೀನಿಧಿ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ? ಈ ವಿಚಾರ ಈ ವರೆಗೂ ಹೊರಬಿದ್ದಿಲ್ಲ.(Instagram/ srinidhi_shetty)
(4 / 6)
ದೊಡ್ಡ ಪ್ರಾಜೆಕ್ಟ್‌ವೊಂದಕ್ಕೆ ಅವರು ಸಹಿ ಮಾಡಿದ್ದಾರೆ, ಅದೂ ಸಹ ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗುತ್ತಿದೆಯಾದರೂ, ಇನ್ನಷ್ಟೇ ಅಧಿಕೃತವಾಗಬೇಕಿದೆ. (Instagram/ srinidhi_shetty)
(5 / 6)
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ಶ್ರೀನಿಧಿ ಹೊಸ ಹೊಸ ಫೋಟೋಶೂಟ್‌ನಲ್ಲಿ ಆಗಾಗ ಅಭಿಮಾನಿಗಳ ಮುಂದೆ ಬರುತ್ತಿರುತ್ತಾರೆ. (Instagram/ srinidhi_shetty)
ಇತರ ಗ್ಯಾಲರಿಗಳು