Bollywood stars in Diwali parties: ನಿರ್ಮಾಪಕರ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು.. ಇಲ್ಲಿವೆ ಫೋಟೋಸ್
- ಅಮೃತ್ ಬಿಂದ್ರಾ ಮತ್ತು ಟಿ-ಸೀರೀಸ್‌ನ ಕ್ರಿಶನ್ ಕುಮಾರ್ ಅವರಂತಹ ಅನೇಕ ನಿರ್ಮಾಪಕರು ನಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ವಿಶೇಷ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ದೀಪಾವಳಿ ಪಾರ್ಟಿಗಳಲ್ಲಿ ಬಾಲಿವುಡ್ ತಾರೆಯರು ಮಿಂಚಿದ್ದು ಹೀಗೆ..
- ಅಮೃತ್ ಬಿಂದ್ರಾ ಮತ್ತು ಟಿ-ಸೀರೀಸ್‌ನ ಕ್ರಿಶನ್ ಕುಮಾರ್ ಅವರಂತಹ ಅನೇಕ ನಿರ್ಮಾಪಕರು ನಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ವಿಶೇಷ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ದೀಪಾವಳಿ ಪಾರ್ಟಿಗಳಲ್ಲಿ ಬಾಲಿವುಡ್ ತಾರೆಯರು ಮಿಂಚಿದ್ದು ಹೀಗೆ..
(2 / 10)
ನಿರ್ದೇಶಕ ಅಮೃತ್ಪಾಲ್ ಸಿಂಗ್ ಆಯೋಜಿಸಿದ್ದ ದೀಪಾವಳಿ ಪಾರ್ಟಿಗೆ ಕಪ್ಪು ಸೀರೆಯುಟ್ಟು ಬಂದ ಕಿಯಾರಾ ಅಡ್ವಾಣಿ
(4 / 10)
ಬ್ಯೂಟಿಫುಲ್ ಲೆಹೆಂಗಾದಲ್ಲಿ ನಟಿಯರಾದ ಅನನ್ಯಾ ಪಾಂಡೆ ಹಾಗೂ ಸಾರಾ ಅಲಿ ಖಾನ್ ದೀಪಾವಳಿ ಪಾರ್ಟಿಗೆ ಬಂದಿದ್ದು ಹೀಗೆ
ಇತರ ಗ್ಯಾಲರಿಗಳು