Zee Cine Awards 2023: ಜೀ ಸಿನಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಸೆಲೆಬ್ರಿಟಿಗಳು.. ರಶ್ಮಿಕಾ ಮಂದಣ್ಣ ಟೂ ಹಾಟ್ ಎಂದ ನೆಟಿಜನ್ಸ್!
- ಜೀ ಸಿನಿ ಅವಾರ್ಡ್ 2023 ಕಾರ್ಯಕ್ರಮ ಇಂದು ಮುಂಬೈನಲ್ಲಿ ಜರುಗಿದ್ದು, ಚಿತ್ರರಂಗದ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದಾರೆ.
- ಜೀ ಸಿನಿ ಅವಾರ್ಡ್ 2023 ಕಾರ್ಯಕ್ರಮ ಇಂದು ಮುಂಬೈನಲ್ಲಿ ಜರುಗಿದ್ದು, ಚಿತ್ರರಂಗದ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದಾರೆ.
(1 / 13)
ಈ ಬಾರಿ ಕೂಡಾ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜೀ ಸಿನಿ ಅವಾರ್ಡ್ ಕಾರ್ಯಕ್ರಮ ಆಯೋಜಿಸಿರಲಿಲ್ಲ. (PC: Naziya)
(2 / 13)
ಈ ಬಾರಿ ಮುಂಬೈನ MMRDA ಮೈದಾನದಲ್ಲಿ ನಡೆದ ಜೀ ಸಿನಿ ಅವಾರ್ಡ್ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಕೂಡಾ ಆಗಮಿಸಿದ್ದರು.
(3 / 13)
ಅವಾರ್ಡ್ ಕಾರ್ಯಕ್ರಮದಲ್ಲಿ ರಶ್ಮಿಕಾ ಬ್ಲಾಕ್ ಶಾರ್ಟ್ ಔಟ್ಫಿಟ್ನಲ್ಲಿ ಬಹಳ ಹಾಟ್ ಆಗಿ ಕಾಣಿಸುತ್ತಿದ್ದರು. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರು ರಶ್ಮಿಕಾ ಲುಕ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅವರ ತುಂಡುಡುಗೆ ನೋಡಿ ಶಾಕ್ ಆಗಿದ್ದಾರೆ.
(11 / 13)
ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್, ಇವರು ಕನ್ನಡದಲ್ಲಿ ಕೂಡಾ ಅನೇಕ ಹಾಡುಗಳನ್ನು ಹಾಡಿದ್ದಾರೆ.
ಇತರ ಗ್ಯಾಲರಿಗಳು