ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Saanya Iyer: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಾನ್ಯ ಅಯ್ಯರ್‌ ಭೇಟಿ; ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿಯ ಫೋಟೋಸ್‌

Saanya Iyer: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಾನ್ಯ ಅಯ್ಯರ್‌ ಭೇಟಿ; ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿಯ ಫೋಟೋಸ್‌

  • Saanya Iyer Visit horanadu Temple: ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿ ಸಾನ್ಯ ಅಯ್ಯರ್‌ ಇತ್ತೀಚೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ವಿಸಿಟ್‌ ನೀಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿ ಸಾನ್ಯ ಅಯ್ಯರ್‌ ಇತ್ತೀಚೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ವಿಸಿಟ್‌ ನೀಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
icon

(1 / 12)

ಹೊರನಾಡಿಗೆ ಭೇಟಿ ನೀಡಿದ ಫೋಟೋಗಳ ಜತೆ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ಎಂಬ ಕ್ಯಾಪ್ಷನ್‌ ಹಾಕಿ ದೇವಿಯ ಆಶೀರ್ವಾದ ಬೇಡಿದ್ದಾರೆ.
icon

(2 / 12)

ಸದ್ಯ ಇವರು ಅಪ್ಲೋಡ್‌ ಮಾಡಿರುವ ಫೋಟೋಗಳನ್ನು ನೋಡಿ ಫ್ಯಾನ್ಸ್‌ ಖುಷಿ ಪಟ್ಟಿದ್ದಾರೆ. ಕೆಂಪು ಸೀರೆಯಲ್ಲಿ ತುಂಬಾ ಚಂದಾ ಕಾಣ್ತಿರಿ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.
icon

(3 / 12)

ಆಗಾಗ ಹಾಟ್‌, ಮಾದಕ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತ ಇರುತ್ತಾರೆ. ಇವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವಿದೆ.
icon

(4 / 12)

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಕರ್ನಾಟಕದ ಪ್ರಮುಖ ದೇವಿ ದೇವಾಲಯ. ಚಿಕ್ಕಮಗಳೂರಿನಿಂದ ನೂರು ಕಿ.ಮೀ. ದೂರದ ಹೊರನಾಡಿನಲ್ಲಿದೆ.  
icon

(5 / 12)

ಈ ದೇವಾಲಯವನ್ನು ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ ಅಥವಾ ಶ್ರೀ ಕ್ಷೇತ್ರ ಹೊರನಾಡು ದೇವಸ್ಥಾನ ಎಂದೂ ಕರೆಯುತ್ತಾರೆ. 
icon

(6 / 12)

8 ನೇ ಶತಮಾನದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ದೇವಿಯ ಮೂರ್ತಿಯನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತಿದೆ. 
icon

(7 / 12)

ಸಾನ್ಯ ಅಯ್ಯರ್‌ ಪುಟ್ಟ ಗೌರಿ ಮದುವೆ ಸೀರಿಯಲ್‌ನಲ್ಲಿ ನಟಿಸಿದ ಬಳಿಕ ಬಿಗ್‌ಬಾಸ್‌ ಕನ್ನಡದಲ್ಲೂ ಸ್ಪರ್ಧಿಸಿದ್ದರು.
icon

(8 / 12)

(9 / 12)

ಬಿಗ್‌ಬಾಸ್‌ ಒಟಿಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನ ಪಡೆದಿದ್ದರು. ಬಳಿಕ ಕಿರುತೆರೆ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿದ್ದರು. 
icon

(10 / 12)

ನಟಿ ಸಾನ್ಯ ಅಯ್ಯರ್‌ ಈಗ ಇಂದ್ರಜಿತ್‌ ಲಂಕೇಶ್‌ ಮಗ ನಾಯಕನಾಗಿರುವ ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 
icon

(11 / 12)

ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ಸಾನ್ಯ ನಟಿಸುತ್ತಿದ್ದಾರೆ. ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಈ ಸಿನಿಮಾದ ಮೂಲಕ ಸಮರ್ಜಿತ್‌ ಲಂಕೇಶ್‌ ಸಿನಿರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.
icon

(12 / 12)

IPL_Entry_Point

ಇತರ ಗ್ಯಾಲರಿಗಳು