ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cwg 2022 Medals List: ವೇಟ್‌ಲಿಫ್ಟಿಂಗಲ್ಲಿ ಅಚಿಂತಾಗೆ ಚಿನ್ನ; ಭಾರತದ ಸಾಧನೆ, ಸಾಧಕರ ವಿವರ

CWG 2022 Medals List: ವೇಟ್‌ಲಿಫ್ಟಿಂಗಲ್ಲಿ ಅಚಿಂತಾಗೆ ಚಿನ್ನ; ಭಾರತದ ಸಾಧನೆ, ಸಾಧಕರ ವಿವರ

  • ಕಾಮನ್‌ವೆಲ್ತ್ ಕ್ರೀಡಾಕೂಟವು ಜುಲೈ 28 ರಿಂದ ಪ್ರಾರಂಭವಾಗಿದೆ. ಆಗಸ್ಟ್ 8 ರವರೆಗೆ ನಡೆಯಲಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆ ಮುಂದುವರಿದಿದೆ. ಇಂದು 73 ಕಿಲೋ ಪುರುಷರ ವಿಭಾಗದಲ್ಲಿ ಅಚಿಂತಾ ಶೆವ್ಲಿ ಚಿನ್ನದ ಪದಕ ಗೆದ್ದುಕೊಂಡು ಗಮನಸೆಳದರು. ಭಾರತದ ಪದಕ ಸಂಖ್ಯೆ 6ಕ್ಕೆ ಏರಿದೆ. ಇದುವರೆಗೆ ಪದಕ ಗೆದ್ದವರ ವಿವರ ಇಲ್ಲಿದೆ. 

ಅಚಿಂತಾ ಶೆವ್ಲಿ ಈ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನ ಮತ್ತು ಆರನೇ ಪದಕವನ್ನು ಗೆದ್ದುಕೊಟ್ಟರು. ವೇಟ್ ಲಿಫ್ಟಿಂಗ್ ನಲ್ಲಿ 75 ಕೆ.ಜಿ ತೂಕ ವಿಭಾಗದಲ್ಲಿ ದಾಖಲೆಯ ಸಾಧನೆ ದಾಖಲಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 
icon

(1 / 6)

ಅಚಿಂತಾ ಶೆವ್ಲಿ ಈ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನ ಮತ್ತು ಆರನೇ ಪದಕವನ್ನು ಗೆದ್ದುಕೊಟ್ಟರು. ವೇಟ್ ಲಿಫ್ಟಿಂಗ್ ನಲ್ಲಿ 75 ಕೆ.ಜಿ ತೂಕ ವಿಭಾಗದಲ್ಲಿ ದಾಖಲೆಯ ಸಾಧನೆ ದಾಖಲಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. (PTI)

ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ ಪೂಜಾರಿ 61 ಕೆಜಿ ವಿಭಾಗದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು. ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಮೊದಲ 55 ಕೆಜಿ ವಿಭಾಗದಲ್ಲಿ 21ರ ಹರೆಯದ ಸಂಕೇತ್ ಸರ್ಗರ್ ಬೆಳ್ಳಿ ಪದಕದೊಂದಿಗೆ ಭಾರತದ ಪದಕ ಬೇಟೆಗೆ ಶುಭಾರಂಭ ಮಾಡಿದರು. ನಂತರ ಸುಮಾರು 2 ಗಂಟೆಗಳ ಬಳಿಕ ಗುರುರಾಜ ಪೂಜಾರಿ ದೇಶಕ್ಕೆ ಎರಡನೇ ಚಿನ್ನ ತಂದುಕೊಟ್ಟರು. ಕರ್ನಾಟಕದ ಉಡುಪಿ ಜಿಲ್ಲೆಯ ಗುರುರಾಜ ಪೂಜಾರಿ ಇದಕ್ಕೂ ಮುನ್ನ  2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದರು. ನಂತರ 56 ಕೆಜಿ ವಿಭಾಗದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದರು. ಈ ಬಾರಿ ವಿಭಾಗ ಬದಲಿಸಿದ ಗುರುರಾಜ 61 ಕೆಜಿ ವಿಭಾಗದಲ್ಲಿ ಅಖಾಡಕ್ಕಿಳಿದು ಕಂಚು ಗೆದ್ದುಕೊಂಡಿದ್ದಾರೆ. 
icon

(2 / 6)

ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ ಪೂಜಾರಿ 61 ಕೆಜಿ ವಿಭಾಗದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು. ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಮೊದಲ 55 ಕೆಜಿ ವಿಭಾಗದಲ್ಲಿ 21ರ ಹರೆಯದ ಸಂಕೇತ್ ಸರ್ಗರ್ ಬೆಳ್ಳಿ ಪದಕದೊಂದಿಗೆ ಭಾರತದ ಪದಕ ಬೇಟೆಗೆ ಶುಭಾರಂಭ ಮಾಡಿದರು. ನಂತರ ಸುಮಾರು 2 ಗಂಟೆಗಳ ಬಳಿಕ ಗುರುರಾಜ ಪೂಜಾರಿ ದೇಶಕ್ಕೆ ಎರಡನೇ ಚಿನ್ನ ತಂದುಕೊಟ್ಟರು. ಕರ್ನಾಟಕದ ಉಡುಪಿ ಜಿಲ್ಲೆಯ ಗುರುರಾಜ ಪೂಜಾರಿ ಇದಕ್ಕೂ ಮುನ್ನ  2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದರು. ನಂತರ 56 ಕೆಜಿ ವಿಭಾಗದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದರು. ಈ ಬಾರಿ ವಿಭಾಗ ಬದಲಿಸಿದ ಗುರುರಾಜ 61 ಕೆಜಿ ವಿಭಾಗದಲ್ಲಿ ಅಖಾಡಕ್ಕಿಳಿದು ಕಂಚು ಗೆದ್ದುಕೊಂಡಿದ್ದಾರೆ. (PTI)

ವೇಟ್‌ಲಿಫ್ಟರ್ ಸಂಕೇತ್ ಸರ್ಗರ್ ಭಾರತಕ್ಕೆ ಮೊದಲ ಪದಕ ಗೆದ್ದರು. 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮೊದಲ 55 ಕೆಜಿ ವಿಭಾಗದಲ್ಲಿ 21ರ ಹರೆಯದ ಸಂಕೇತ್ ಸರ್ಗರ್ ಬೆಳ್ಳಿ ಪದಕದೊಂದಿಗೆ ಭಾರತದ ಪದಕ ಬೇಟೆಗೆ ಶುಭಾರಂಭ ಒದಗಿಸಿಕೊಟ್ಟರು. ಕೇವಲ ಒಂದು ಕಿಲೋ ಅಂತರದಲ್ಲಿ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು.
icon

(3 / 6)

ವೇಟ್‌ಲಿಫ್ಟರ್ ಸಂಕೇತ್ ಸರ್ಗರ್ ಭಾರತಕ್ಕೆ ಮೊದಲ ಪದಕ ಗೆದ್ದರು. 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮೊದಲ 55 ಕೆಜಿ ವಿಭಾಗದಲ್ಲಿ 21ರ ಹರೆಯದ ಸಂಕೇತ್ ಸರ್ಗರ್ ಬೆಳ್ಳಿ ಪದಕದೊಂದಿಗೆ ಭಾರತದ ಪದಕ ಬೇಟೆಗೆ ಶುಭಾರಂಭ ಒದಗಿಸಿಕೊಟ್ಟರು. ಕೇವಲ ಒಂದು ಕಿಲೋ ಅಂತರದಲ್ಲಿ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು.(PTI)

ಭಾರತದ ಗೋಲ್ಡನ್ ಗರ್ಲ್ ಮೀರಾಬಾಯಿ ಚಾನು ಈ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ. 49 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
icon

(4 / 6)

ಭಾರತದ ಗೋಲ್ಡನ್ ಗರ್ಲ್ ಮೀರಾಬಾಯಿ ಚಾನು ಈ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ. 49 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.(AP)

ಮೀರಾಬಾಯಿ ಚಾನು ನಂತರ ಬಿಂದಿಯಾರಾಣಿ ದೇವಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 55 ಕೆಜಿ ತೂಕದ ಗುಂಪಿನಲ್ಲಿ ಅವರು ಈ ಸಾಧನೆ ಮಾಡಿದರು.
icon

(5 / 6)

ಮೀರಾಬಾಯಿ ಚಾನು ನಂತರ ಬಿಂದಿಯಾರಾಣಿ ದೇವಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 55 ಕೆಜಿ ತೂಕದ ಗುಂಪಿನಲ್ಲಿ ಅವರು ಈ ಸಾಧನೆ ಮಾಡಿದರು.

ಜೆರೆಮಿ ಲಾಲ್ರಿನುಂಗಾ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಜೆರೆಮಿ 67 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.
icon

(6 / 6)

ಜೆರೆಮಿ ಲಾಲ್ರಿನುಂಗಾ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು. ಜೆರೆಮಿ 67 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.(PTI)


IPL_Entry_Point

ಇತರ ಗ್ಯಾಲರಿಗಳು