ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದು, ಜೈಲಿಗೆ ಕಳುಹಿಸಿದ ಸಿಬಿಐ
2016 ರಲ್ಲಿ ನಡೆದಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನು ರದ್ದುಗೊಂಡಿದ್ದು, ಅವರನ್ನು ಸಿಬಿಐ ಜೈಲಿಗೆ ಕಳುಹಿಸಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಪುಸ್ತಕ ಪ್ರಕಟಣೆಗೆ ಘನತೆ ತಂದು ಕೊಟ್ಟ ಧಾರವಾಡದ ಮನೋಹರ ಗ್ರಂಥಮಾಲಾ ಸಂಪಾದಕ ಡಾ.ರಮಾಕಾಂತ ಜೋಶಿ ನಿಧನ
100 ಜನ ಸುದ್ದಿಯೋಧರ ಯಶೋಗಾಥೆಯ ಉತ್ತರದ ಸಾಲು ದೀಪಗಳು ಕೃತಿ ಲೋಕಾರ್ಪಣೆಗೆ ಸಜ್ಜು
ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್ ಪ್ರಶಸ್ತಿಯ ಗೌರವ ಪುರಸ್ಕಾರ; ಮುರಳೀಧರ ಖಜಾನೆ ಬರಹ
ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ ಹತ್ತಕ್ಕೂ ಹೆಚ್ಚು ಮಂದಿ ದುರ್ಮರಣ