Hassan News, Hassan News in kannada, Hassan ಕನ್ನಡದಲ್ಲಿ ಸುದ್ದಿ, Hassan Kannada News – HT Kannada

Latest Hassan News

ಕರ್ನಾಟಕದ ಕರಾವಳಿಯ ಕೆಲ ಭಾಗ, ಹಳೆ ಮೈಸೂರು ಪ್ರದೇಶದಲ್ಲಿ ಗುರುವಾರ ಮಳೆಯಾಗಬಹುದು.

ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಮೈಸೂರು, ಕೊಡಗು ಸಹಿತ ಐದಾರು ಜಿಲ್ಲೆಗಳಲ್ಲಿ ಇಂದು ಮಳೆ; ಮುಂದಿನ ಐದು ದಿನ ಮಳೆ ಮುನ್ಸೂಚನೆ

Thursday, April 17, 2025

ಅಡ್ಡಹೊಳೆ ಸಮೀಪ ಡಿವೈಡರ್‌ಗೆ ಧರ್ಮಸ್ಥಳ - ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ 12 ಪ್ರಯಾಣಿಕರಿಗೆ ಗಾಯಗೊಂಡರು.

ಅಡ್ಡಹೊಳೆ: ಧರ್ಮಸ್ಥಳ - ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ, 12 ಪ್ರಯಾಣಿಕರಿಗೆ ಗಾಯ

Tuesday, April 15, 2025

ಕರ್ನಾಟಕ ಹವಾಮಾನ ಏಪ್ರಿಲ್ 11: ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು, ಬೆಳಗಾವಿ, ಮೈಸೂರು ಸೇರಿ 23 ಜಿಲ್ಲೆಗಳಲ್ಲಿ ವಿವಿಧೆಡೆ ಇಂದು ಕೂಡ ಮಳೆ, ಹೀಗಿದೆ ಕರ್ನಾಟಕ ಹವಾಮಾನ

Friday, April 11, 2025

ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್

Banu Mushtaq: ಎದೆಯ ಹಣತೆ ಬೆಳಕಲ್ಲಿ ಸಮಾಜಕ್ಕೂ ದೀವಟಿಗೆ ಹಿಡಿದು ಮಿನುಗುತ್ತಿರುವ ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್; ವ್ಯಕ್ತಿ -ವ್ಯಕ್ತಿತ್ವ

Wednesday, April 9, 2025

ಕರ್ನಾಟಕ ಹವಾಮಾನ ಮಾರ್ಚ್ 31: ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.

ಕರ್ನಾಟಕ ಹವಾಮಾನ ಮಾರ್ಚ್ 31: ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Monday, March 31, 2025

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು ಕಾಡಬಹುದು. ಇನ್ನೊಂದೆಡೆ, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆಯಾಗಬಹುದು, ಉಳಿದೆಡೆ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ

Sunday, March 30, 2025

ಯುಗಾದಿ ಹೊಸತೊಡಕಿಗೆ ಮಾಂಸದ ದರ ದುಬಾರಿಯಾಗಲಿದೆ.

Ugadi 2025: ಯುಗಾದಿ ಮರುದಿನ ಹೊಸತೊಡಕು ಹಳೇ ಮೈಸೂರಿನಲ್ಲಿ ಪ್ರಸಿದ್ಧಿ; ಚಿಕನ್‌ ಬೆಲೆ ಕೆಜಿಗೆ 300 ಮಟನ್‌ ಬೆಲೆ ರೂ. 1000 ತಲುಪುವ ನಿರೀಕ್ಷೆ

Friday, March 28, 2025

ಉತ್ತಮ ಮಳೆಯಿಂದ ಮೈಸೂರಿನ ಕುಕ್ಕರಹಳ್ಳಿ ಕೆರೆ ಈಗಲೂ ಹಸಿರಾಗಿದೆ.

Karnataka Rains: ಮಾರ್ಚಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಹೀಗಿದೆ ಬೆಂಗಳೂರು, ಮೈಸೂರು, ಕಲಬುರಗಿ ಮಳೆ ಪ್ರಮಾಣ

Friday, March 28, 2025

ಮಕ್ಕಳು ಜನಿಸಿದ್ದರೂ ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಬದ್ದತೆ ಮೆರೆದ ಐಎಫ್‌ಎಸ್‌ ಅಧಿಕಾರಿ ವಿ.ಏಡುಕೊಂಡಲು

ಕಾಡಿನ ಕಥೆಗಳು: ಮನೆಯಲ್ಲಿ ಅವಳಿ ಮಕ್ಕಳು ಜನಿಸಿದ ಸಂಭ್ರಮ ಬಿಟ್ಟು ಕರ್ತವ್ಯದ ಕರೆಯಂತೆ ಆನೆ ಸೆರೆಗೆ ಬಂದರು ಐಎಫ್‌ಎಸ್‌ ಅಧಿಕಾರಿ

Thursday, March 27, 2025

ಕಾಳಿಂಗ ಸರ್ಪದ ಜೊತೆ ಸೆಣಸಾಡಿ ಮನೆ ಮಾಲೀಕರ ಪ್ರಾಣ ಉಳಿಸಿ ತಾನು ಪ್ರಾಣ ಬಿಟ್ಟ ಪಿಟ್‌ಬುಲ್‌ ನಾಯಿ; ಹಾಸನದಲ್ಲಿ ಘಟನೆ; ವಿಡಿಯೊ ವೈರಲ್

ಕಾಳಿಂಗ ಸರ್ಪದ ಜೊತೆ ಸೆಣಸಾಡಿ ಮನೆ ಮಾಲೀಕರ ಪ್ರಾಣ ಉಳಿಸಿ ತಾನು ಪ್ರಾಣ ಬಿಟ್ಟ ಪಿಟ್‌ಬುಲ್‌ ನಾಯಿ; ಹಾಸನದಲ್ಲಿ ಘಟನೆ; ವಿಡಿಯೊ ವೈರಲ್

Wednesday, March 19, 2025

KSTDC Package: ಬೇಲೂರು ಹಳೇಬೀಡು ಶ್ರವಣಬೆಳಗೊಳ ಒಂದು ದಿನದ ಪ್ರವಾಸ

KSTDC Package: ವಿಶ್ವ ಪಾರಂಪರಿಕ ಸ್ಮಾರಕಗಳ ನೋಡೋಣ ಬಾರಾ; ಬೇಲೂರು ಹಳೇಬೀಡು ಶ್ರವಣಬೆಳಗೊಳ ಒಂದು ದಿನದ ಪ್ರವಾಸ

Tuesday, March 18, 2025

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಎಸ್ಟೇಟ್‌ನಲ್ಲಿ ಸೆರೆ ಸಿಕ್ಕ ಕಾಡಾನೆ.

Hassan News: ಹಾಸನ ಜಿಲ್ಲೆಯಲ್ಲಿ ಕಿರಿಕ್‌ ಕಾಡಾನೆ ಕೊನೆಗೂ ಸೆರೆ, ಶುರುವಾದ ಮೊದಲ ದಿನವೇ ಎಸ್ಟೇಟ್‌ನಲ್ಲಿ ಸಿಕ್ಕಿ ಬಿದ್ದ ಒಂಟಿ ಸಲಗ

Monday, March 17, 2025

ಕಾಡಾನೆ ದಾಳಿಯಿಂದ ಬೇಲೂರು ತಾಲ್ಲೂಕಿನಲ್ಲಿ ಸುಶೀಲಮ್ಮ ಎಂಬುವವರು ಮೃತಪಟ್ಟಿದ್ದು, ಆಕ್ರೋಶಗೊಂಡ ಸ್ಥಳೀಯರು ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

Forest News: ಬೇಲೂರು ತಾಲ್ಲೂಕಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವು; ಎರಡು ತಿಂಗಳಲ್ಲೇ ನಾಲ್ಕನೇ ದುರ್ಘಟನೆ, ಶವ ಇರಿಸಿ ಪ್ರತಿಭಟನೆ

Friday, March 14, 2025

ಕರ್ನಾಟಕದಲ್ಲಿ ಕೆಆರ್‌ಎಸ್‌ ಸಹಿತ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಚೆನ್ನಾಗಿದೆ.

Karnataka Reservoirs: ಕರ್ನಾಟಕದ ಈ 9 ಜಲಾಶಯಗಳಲ್ಲಿ ಈಗಲೂ ನೀರಿನ ಸಂಗ್ರಹ ಪ್ರಮಾಣ ಶೇ. 50ಕ್ಕಿಂತ ಅಧಿಕ

Friday, March 14, 2025

ಕರ್ನಾಟಕದ ಮಂಗಳೂರು ಸಹಿತ ಹಲವು ಕಡೆಗಳಲ್ಲಿ ಮಳೆಯಾಗಿದೆ.

Karnataka Rains: ಕರ್ನಾಟಕದ ಕರಾವಳಿ, ಮಲೆನಾಡು, ಹಳೆ ಮೈಸೂರು ಭಾಗದಲ್ಲಿ ಬಿಸಿಲಿನ ನಡುವೆ ಮೊದಲ ಮಳೆ ಖುಷಿ

Thursday, March 13, 2025

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.

Karnataka Reservoirs Level: ಹೆಚ್ಚಿದ ಬಿಸಿಲು; ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಸದ್ಯ ಎಷ್ಟು ಟಿಎಂಸಿ ನೀರು ಸಂಗ್ರಹವಿದೆ

Monday, March 10, 2025

ಬೇಲೂರು ಕಟ್ಟಡ ದುರಂತ: ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ಹಳೆಯ ಕಟ್ಟಡದ ಸಜ್ಜಾ ಬಿದ್ದು ಮೂವರು ಮಹಿಳೆಯರು ಸೇರಿ ನಾಲ್ವರ ದುರ್ಮರಣವಾಗಿದೆ.

ಬೇಲೂರು ಕಟ್ಟಡ ದುರಂತ: ಹಳೆಯ ಕಟ್ಟಡದ ಸಜ್ಜಾ ಬಿದ್ದು ಮೂವರು ಮಹಿಳೆಯರು ಸೇರಿ ನಾಲ್ವರ ದುರ್ಮರಣ, ಕರಾಳ ಭಾನುವಾರ

Sunday, March 9, 2025

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಯುವಕನ ತಾಯಿ ಅಹವಾಲನ್ನು ಸಚಿವ ಈಶ್ವರ ಖಂಡ್ರೆ ಆಲಿಸಿದರು.

Forest News: ಬೇಲೂರು ಭಾಗದಲ್ಲಿ ಉಪಟಳ ನೀಡುತ್ತಿರುವ 4 ಕಾಡಾನೆ ಸೆರೆಗೆ ಸಿದ್ದತೆ, ಭದ್ರಾ ಅಭಯಾರಣ್ಯದಲ್ಲಿ ಆನೆಧಾಮ ನಿರ್ಮಾಣ

Tuesday, March 4, 2025

ಕಾಡಾನೆ ದಾಳಿಗೆ ಅನಿಲ್‌ ಹಾಗೂ ಮಂಜುಳಾ ಜೀವ ಕಳೆದುಕೊಂಡಿದ್ದಾರೆ.

Forest News: ಒಂದೇ ದಿನದ ಅಂತರದಲ್ಲಿ ಕಾಡಾನೆ ದಾಳಿಗೆ ಇಬ್ಬರ ದುರ್ಮರಣ; ಹಾಸನದಲ್ಲಿ ಯುವಕ, ಕೋಲಾರದಲ್ಲಿ ಮಹಿಳೆ ಬಲಿ, ಹೆಚ್ಚಿದ ಆಕ್ರೋಶ

Tuesday, February 25, 2025

ಹಾಸನ ಬಳಿ ಅಪಘಾತದಲ್ಲಿ ಪಾದಯಾತ್ರಿಗಳು ಮೃತಪಟ್ಟಿದ್ದಾರೆ.

Breaking News: ಧರ್ಮಸ್ಥಳಕ್ಕೆ ಹೊರಟಿದ್ದ ಪಾದಯಾತ್ರಿಗಳ ಮೇಲೆ ಹಾಸನ ಬಳಿ ಖಾಸಗಿ ಬಸ್‌ ಹರಿದು ಕೆಆರ್‌ಪೇಟೆ ತಾಲ್ಲೂಕಿನ ಇಬ್ಬರ ದುರ್ಮರಣ

Sunday, February 23, 2025