Hassan

ಓವರ್‌ವ್ಯೂ

The Dark Web: ಹಾಸನ ಪತ್ರಕರ್ತರ 'ದಿ ಡಾರ್ಕ್ ವೆಬ್' ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ವಸಿಷ್ಠ ಸಿಂಹ

The Dark Web: ಹಾಸನ ಪತ್ರಕರ್ತರ 'ದಿ ಡಾರ್ಕ್ ವೆಬ್' ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ವಸಿಷ್ಠ ಸಿಂಹ

Sunday, November 26, 2023

ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ ಕಂಡು ಬಂದ ಮೋಡಗಳ ವಿಹಂಗಮ ನೋಟ

Karnataka Rains: ಕರಾವಳಿ, ಚಿಕ್ಕಮಗಳೂರು, ಕೊಡಗು, ಹಾಸನ ಸಹಿತ 6 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ನಿರೀಕ್ಷೆ

Friday, November 24, 2023

ಬೆಂಗಳೂರಿನಲ್ಲಿ ಕಂಡು ಬಂದ ಮೋಡದ ವಾತಾವರಣ. ಬುಧವಾರ ರಾತ್ರಿಯೂ ಬೆಂಗಳೂರಿನ ಕೆಲವೆಡೆ ಮಳೆಯಾಗಿದೆ.

Karnataka Rains: ಮುಂದಿನ 2 ದಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆ ಕೆಲವೆಡೆ ಭಾರೀ ಮಳೆ ನಿರೀಕ್ಷೆ

Thursday, November 23, 2023

ಹಾಸನಾಂಬ ದೇಗುಲದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು

Hassan news: ದೇವರಿಗೆ ಸಲ್ಲಿಸಿದ ಕೋರಿಕೆಯ ಪತ್ರ ಬಹಿರಂಗಪಡಿಸದ ಹಾಸನಾಂಬ ದೇವಸ್ಥಾನ ಆಡಳಿತ

Saturday, November 18, 2023

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು

ಕಾಫಿ ಬೆಳೆಗಾರರ ತೀರದ ಸಂಕಷ್ಟ, ಈ ಬಾರಿ ಇಳುವರಿಯೊಂದಿಗೆ ಬೆಲೆಯೂ ಕುಸಿತ, ಬೆಳೆಗಾರರಲ್ಲಿ ಆತಂಕ

Tuesday, November 14, 2023

ತಾಜಾ ಫೋಟೊಗಳು

<p>ಮುಂದಿನ ವರ್ಷದ ಅಕ್ಟೋಬರ್‌ 24ರಿಂದ ನವೆಂಬರ್‌ 4 ರವರೆಗೆ ಹಾಸನಾಂಬ ದೇಗುಲ ತೆರೆದಿರಲಿದೆ. ಒಟ್ಟು 9 ದಿನ ಭಕ್ತರ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಘೋಷಿಸಿದ ಬಳಿಕ ಸಚಿವ ಕೆ.ಎನ್‌.ರಾಜಣ್ಣ ಅವರು ಹಾಸನಾಂಬ ದೇಗುಲದ ಗರ್ಭಗುಡಿ ಬಂದ್‌ ಮಾಡಿ ಬೀಗ ಹಾಕಿದರು.</p>

Hassan News: ಹಾಸನಾಂಬ ದೇಗುಲ ಬಂದ್‌: ಮುಂದಿನ ವರ್ಷದ ಅಕ್ಟೋಬರ್‌ 24ರಿಂದ ದರ್ಶನ, 9 ದಿನ ಭಕ್ತರಿಗೆ ಅವಕಾಶ

Nov 16, 2023 10:00 AM

ತಾಜಾ ವಿಡಿಯೊಗಳು

ಹಾಸನಾಂಬೆ ದರ್ಶನಕ್ಕೆ ನಿಂತವರಿಗೆ ಕರೆಂಟ್ ಶಾಕ್ ಹೊಡೆದು, ಕಾಲ್ತುಳಿತ ಉಂಟಾದ ಕಾರಣ 15ಕ್ಕೂ ಹೆಚ್ಚು ಭಕ್ತರು ಗಾಯಗೊಂಡರು.

Viral Video: ಹಾಸನಾಂಬೆ ದರ್ಶನಕ್ಕೆ ನಿಂತವರಿಗೆ ಕರೆಂಟ್ ಶಾಕ್‌, ಗೊಂದಲದಿಂದಾದ ಕಾಲ್ತುಳಿತಕ್ಕೆ 15ಕ್ಕೂ ಹೆಚ್ಚು ಜನಕ್ಕೆ ಗಾಯ, ವಿಡಿಯೋ ನೋಡಿ

Nov 11, 2023 12:00 AM