Karnataka News, Karnataka News in kannada, Karnataka ಕನ್ನಡದಲ್ಲಿ ಸುದ್ದಿ, Karnataka Kannada News – HT Kannada

Latest Karnataka Videos

10 ಸಾವಿರ ಜನರ ನುಗ್ಗುತ್ತಿದ್ರೆ, ಮುತ್ತಿಕ್ಕಬೇಕಾ; ಜಿ ಪರಮೇಶ್ವರ ಸಮರ್ಥನೆ

10 ಸಾವಿರ ಜನರು ನುಗ್ಗುತ್ತಿದ್ರೆ, ಮುತ್ತಿಕ್ಕಬೇಕಾ; ಜಿ ಪರಮೇಶ್ವರ ಸಮರ್ಥನೆ, ವಿಡಿಯೋ

Saturday, December 14, 2024

ಬೆಳಗಾವಿ ಅಧಿವೇಶನದಲ್ಲಿ ಅತಿವೃಷ್ಠಿಯಿಂದಾದ ಹಾನಿಯ ಬಗ್ಗೆ ಬಿಸಿಬಿಸಿ ಚರ್ಚೆ

Karnataka Winter Session: ಬೆಳಗಾವಿ ಅಧಿವೇಶನದಲ್ಲಿ ಅತಿವೃಷ್ಠಿಯಿಂದಾದ ಹಾನಿಯ ಬಗ್ಗೆ ಬಿಸಿಬಿಸಿ ಚರ್ಚೆ

Friday, December 13, 2024

ಅಯ್ಯಪ್ಪನ ವ್ರತ ಮಾಡಿದ ಬಳಿಕ ಪವಾಡ; ಮಾತು ಬಾರದ ಹುಡುಗನಿಗೆ ಸಿಕ್ಕಿತು ಮಾತಿನ ವರ

ಅಯ್ಯಪ್ಪನ ವ್ರತ ಮಾಡಿದ ಬಳಿಕ ಪವಾಡ; ಮಾತು ಬಾರದ ಹುಡುಗನಿಗೆ ಸಿಕ್ಕಿತು ಮಾತಿನ ವರ

Thursday, December 12, 2024

ಹೆಂಡತಿಯಿಂದ ಹಣಕ್ಕಾಗಿ ನಿರಂತರ ಕಿರುಕುಳ; ವಿಡಿಯೋ ಮಾಡಿಟ್ಟು ಟೆಕ್ಕಿ ಆತ್ಮಹತ್ಯೆ

ಹೆಂಡತಿಯಿಂದ ಹಣಕ್ಕಾಗಿ ನಿರಂತರ ಕಿರುಕುಳ; ವಿಡಿಯೋ ಮಾಡಿಟ್ಟು ಟೆಕ್ಕಿ ಆತ್ಮಹತ್ಯೆ

Wednesday, December 11, 2024

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಕಲ್ಮಕ್ಕಿ ಗ್ರಾಮದ ನಿವಾಸಿಗಳಾದ ಸ್ನೇಕ್  ರಿಜ್ವಾನ್ ಅವರ ಮನೆ ಬಳಿ  ಅಪರೂಪದ ರಕ್ತ ಕನ್ನಡಿ ಹಾವು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ರಿಜ್ವಾನ್, ಇದು ಅಪರೂಪದ ಮತ್ತು ವಿಷಕಾರಿ ಹಾವುಗಳಲ್ಲಿ ಒಂದಾದ ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಹಪ್ಪಟೆ ಹಾವು ಹಾಗು ರಕ್ತ ಕನ್ನಡಿ ಹಾವು ಎಂದೇ ಪ್ರಚಲಿತ. ಇದು ಅತ್ಯಂತ ವಿಷಕಾರಿ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚೇ ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ದೇಹಕ್ಕೆ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವಿನ ಕೆಳಭಾಗ ಕೆಂಪುಬಣ್ಣ ದಲ್ಲಿದ್ದು ಗಮನ ಸೆಳೆಯುತ್ತವೆ ಎನ್ನುತ್ತಾರೆ

Coral snake: ಚಿಕ್ಕಮಗಳೂರಿನಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ; ಕೋರಲ್ ಸ್ನೇಕ್ ಹೀಗಿದೆ ನೋಡಿ

Wednesday, December 11, 2024

ಈಗ ಇರೋದು ನಕಲಿ ಕಾಂಗ್ರೆಸ್, ತಾಕತ್ತಿದ್ರೆ ಹೊಸ ಪಕ್ಷ ಕಟ್ಟಿ ತೋರಿಸಲಿ; ಎಚ್‌ಡಿ ರೇವಣ್ಣ ಸವಾಲ್

ಈಗ ಇರೋದು ನಕಲಿ ಕಾಂಗ್ರೆಸ್, ತಾಕತ್ತಿದ್ರೆ ಹೊಸ ಪಕ್ಷ ಕಟ್ಟಿ ತೋರಿಸಲಿ; ಎಚ್‌ಡಿ ರೇವಣ್ಣ ಸವಾಲ್

Wednesday, December 11, 2024

ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪಂಚಮಸಾಲಿ ಹೋರಾಟಗಾರರು; ಹಲವರು ವಶಕ್ಕೆ

ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪಂಚಮಸಾಲಿ ಹೋರಾಟಗಾರರು; ಲಾಠಿ ಚಾರ್ಚ್, ಹಲವರು ವಶಕ್ಕೆ

Tuesday, December 10, 2024

ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ; ನಾಡಿನ ಜನತೆ ಹಾಗೂ ಗಣ್ಯರಿಂದ ಅಶ್ರುತರ್ಪಣ

ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ; ನಾಡಿನ ಜನತೆ ಹಾಗೂ ಗಣ್ಯರಿಂದ ಅಶ್ರುತರ್ಪಣ

Tuesday, December 10, 2024

ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯಾಗಿಲ್ಲ; ಜಿ ಪರಮೇಶ್ವರ್

ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೊಂಡ್ರೆ ನಾವಿರೋದು ಯಾಕೆ; ಜಿ ಪರಮೇಶ್ವರ್

Thursday, December 5, 2024

ಹಾಸನ ಜನಕಲ್ಯಾಣ ಸಮಾವೇಶದ ನೇರ ಪ್ರಸಾರ

ಹಾಸನ ಜನಕಲ್ಯಾಣ ಸಮಾವೇಶದ ನೇರ ಪ್ರಸಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಸೇರಿ ವಿವಿಧ ಕಾಂಗ್ರೆಸ್‌ ನಾಯಕರು ಭಾಗಿ

Thursday, December 5, 2024

ಸರ್ಕಾರಿ ಹುದ್ದೆ ಬಿಟ್ಟು ಸನ್ಯಾಸಿ ಆಗಲು ಹೊರಟ ಮಂಡ್ಯದ ಕೆಎಎಸ್ ಅಧಿಕಾರಿ

Mandya: ಸರ್ಕಾರಿ ಹುದ್ದೆ ಬಿಟ್ಟು ಸನ್ಯಾಸಿ ಆಗಲು ಹೊರಟ ಮಂಡ್ಯದ ಕೆಎಎಸ್ ಅಧಿಕಾರಿ

Tuesday, December 3, 2024

ಫೆಂಗಲ್ ಚಂಡಮಾರುತ; ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಮಳೆಗೆ ರಸ್ತೆಗುರುಳಿದ ಬಂಡೆ, ಕೆಲಕಾಲ ಸಂಚಾರಕ್ಕೆ ಅಡ್ಡಿ- ವಿಡಿಯೋದಿಂದ ತೆಗೆದ ಚಿತ್ರಗಳು.

ಫೆಂಗಲ್ ಚಂಡಮಾರುತ; ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಮಳೆಗೆ ರಸ್ತೆಗುರುಳಿದ ಬಂಡೆ, ಕೆಲಕಾಲ ಸಂಚಾರಕ್ಕೆ ಅಡ್ಡಿ- ವಿಡಿಯೋ

Tuesday, December 3, 2024

ಕರ್ನಾಟಕ ಕರಾವಳಿಯಲ್ಲೂ ಫೆಂಗಲ್ ಅಬ್ಬರ; ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಿಲ್ಲದ ಮಳೆ

ಕರ್ನಾಟಕ ಕರಾವಳಿಯಲ್ಲೂ ಫೆಂಗಲ್ ಅಬ್ಬರ; ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಿಲ್ಲದ ಮಳೆ

Tuesday, December 3, 2024

ಬರಿ ಸಿದ್ದು ಅಲ್ಲ, ಸಿಕ್ಸರ್ ಸಿದ್ದು; ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ವೇಳೆ ಸಿದ್ದರಾಮಯ್ಯ ಭರ್ಜರಿ ಬ್ಯಾಟಿಂಗ್

ಬರಿ ಸಿದ್ದು ಅಲ್ಲ, ಸಿಕ್ಸರ್ ಸಿದ್ದು; ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ವೇಳೆ ಸಿದ್ದರಾಮಯ್ಯ ಭರ್ಜರಿ ಬ್ಯಾಟಿಂಗ್, VIDEO

Monday, December 2, 2024

ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ಎಫೆಕ್ಟ್; ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಭಾರೀ ಮಳೆ

ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ಎಫೆಕ್ಟ್; ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಭಾರೀ ಮಳೆ

Monday, December 2, 2024

ಯತ್ನಾಳ್ ಹೇಳಿಕೆಗೆ ಪ್ರತಿ ಸವಾಲು ಹಾಕಿದ ರಾಜ್ಯಾಧ್ಯಕ್ಷ ವಿಜಯೇಂದ್ರ

ದಾಖಲೆ ಬಿಡುಗಡೆ ಮಾಡುವೆ ಎಂದ ಯತ್ನಾಳ್; ಪ್ರತಿ ಸವಾಲು ಹಾಕಿದ ರಾಜ್ಯಾಧ್ಯಕ್ಷ ವಿಜಯೇಂದ್ರ

Monday, December 2, 2024

ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ತೆರಳುತ್ತಿದ್ದ ಐಪಿಎಸ್ ಅಧಿಕಾರಿ ಭೀಕರ ಅಪಘಾತದಲ್ಲಿ ಸಾವು

ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ತೆರಳುತ್ತಿದ್ದ ಐಪಿಎಸ್ ಅಧಿಕಾರಿ ಭೀಕರ ಅಪಘಾತದಲ್ಲಿ ಸಾವು

Monday, December 2, 2024

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಸಿದ್ದರಾಮಯ್ಯ; ನಬಾರ್ಡ್ ಸಾಲಕ್ಕಾಗಿ ಮನವಿ

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಸಿದ್ದರಾಮಯ್ಯ; ನಬಾರ್ಡ್ ಸಾಲಕ್ಕಾಗಿ ಮನವಿ

Friday, November 29, 2024

ಬೆಳಗಾವಿ ಕಲಾಪದಲ್ಲಿ ಸರ್ಕಾರದ ವೈಫಲ್ಯಗಳನ್ನು ಖಂಡಿಸುತ್ತೇವೆ; ಸಾರಿಗೆ, ಅಬಕಾರಿ ಇಲಾಖೆಗೆ ಸಂಕಷ್ಟ

ಬೆಳಗಾವಿ ಕಲಾಪದಲ್ಲಿ ಸರ್ಕಾರದ ವೈಫಲ್ಯಗಳನ್ನು ಖಂಡಿಸುತ್ತೇವೆ; ಆರ್ ಅಶೋಕ್

Friday, November 29, 2024

ಪಕ್ಷದೊಳಗೆ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ನಡುವೆ ಮೊದಲಿನಿಂದಲೂ‌  ವ್ಯತ್ಯಾಸಗಳಿವೆ

ಪಕ್ಷದೊಳಗೆ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ನಡುವೆ ಮೊದಲಿನಿಂದಲೂ‌ ವ್ಯತ್ಯಾಸಗಳಿವೆ

Thursday, November 28, 2024