Karnataka News Live December 15, 2024 : ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಘೋಷವಾಕ್ಯದೊಂದಿಗೆ ಡಿಸೆಂಬರ್ 17ರ ಬೆಳಿಗ್ಗೆ 7ಕ್ಕೆ ಮ್ಯಾರಥಾನ್ ಸ್ಪರ್ಧೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 15, 2024 : ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಘೋಷವಾಕ್ಯದೊಂದಿಗೆ ಡಿಸೆಂಬರ್ 17ರ ಬೆಳಿಗ್ಗೆ 7ಕ್ಕೆ ಮ್ಯಾರಥಾನ್ ಸ್ಪರ್ಧೆ

ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಘೋಷವಾಕ್ಯದೊಂದಿಗೆ ಡಿಸೆಂಬರ್ 17ರ ಬೆಳಿಗ್ಗೆ 7ಕ್ಕೆ ಮ್ಯಾರಥಾನ್ ಸ್ಪರ್ಧೆ

Karnataka News Live December 15, 2024 : ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಘೋಷವಾಕ್ಯದೊಂದಿಗೆ ಡಿಸೆಂಬರ್ 17ರ ಬೆಳಿಗ್ಗೆ 7ಕ್ಕೆ ಮ್ಯಾರಥಾನ್ ಸ್ಪರ್ಧೆ

01:54 PM ISTDec 15, 2024 07:24 PM HT Kannada Desk
  • twitter
  • Share on Facebook
01:54 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 15 Dec 202401:54 PM IST

ಕರ್ನಾಟಕ News Live: ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಘೋಷವಾಕ್ಯದೊಂದಿಗೆ ಡಿಸೆಂಬರ್ 17ರ ಬೆಳಿಗ್ಗೆ 7ಕ್ಕೆ ಮ್ಯಾರಥಾನ್ ಸ್ಪರ್ಧೆ

  • Kannada Sahitya Sammelana 2024: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024 ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದ್ದು, ಸಮ್ಮೇಳನದ ಅರಿವು ಮೂಡಿಸುವ ಸಲುವಾಗಿ ‘ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದಡಿ ಡಿಸೆಂಬರ್ 17 ರಂದು ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ.
Read the full story here

Sun, 15 Dec 202401:37 PM IST

ಕರ್ನಾಟಕ News Live: ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ಸಿಕ್ಕಿತು ತಲಾ 10 ಲಕ್ಷ ರೂಪಾಯಿ ಬಹುಮಾನ

  • Namma Bengaluru Challenge: ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರು ಹಲವು ಸಮಸ್ಯೆಗಳನ್ನು ಎದುರಿಸುತ್ತದೆ. ಇದನ್ನು ಗುರುತಿಸಿ ಅನುಷ್ಠಾನ ಯೋಗ್ಯ ಪರಿಹಾರ ಒದಗಿಸಲು ನಮ್ಮ ಬೆಂಗಳೂರು ಚಾಲೆಂಜ್‌ ಸ್ಪರ್ಧೆ ಆಯೋಜನೆಯಾಗಿತ್ತು. ಇಂತಹ ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.

Read the full story here

Sun, 15 Dec 202412:41 PM IST

ಕರ್ನಾಟಕ News Live: ಕೋವಿಡ್‌ 19 ಅಕ್ರಮ; ಕರ್ನಾಟಕದಲ್ಲಿ ಮೊದಲ ಎಫ್‌ಐಆರ್ ದಾಖಲು, ಏನಿದು ಪ್ರಕರಣ, ಗಮನಸೆಳೆದ 5 ಮುಖ್ಯ ಅಂಶಗಳು

  • Covid-19 FIR; ಕರ್ನಾಟಕದಲ್ಲಿ ಕೋವಿಡ್ 19 ಅಕ್ರಮಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಂತೆ, ಮೊದಲ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಏನು, ಇದರಲ್ಲಿ ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ.

Read the full story here

Sun, 15 Dec 202412:00 PM IST

ಕರ್ನಾಟಕ News Live: ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ

  • Gruhalakshmi Scheme: ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಕರ್ನಾಟಕದ ಬಹುತೇಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿದ್ದು, ಒಂದೊಂದೇ ಯಶೋಗಾಥೆ ಬಹಿರಂಗವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಪ್ರಶಂಸೆ ವ್ಯಕ್ತಪಡಿಸಿದರು.

Read the full story here

Sun, 15 Dec 202411:28 AM IST

ಕರ್ನಾಟಕ News Live: Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟ, 2ಎ ಮೀಸಲಾತಿ ಮತ್ತು ರಾಜಕೀಯ, ಯಾರು ಏನು ಹೇಳಿದರು ಇಲ್ಲಿದೆ ವಿವರ

  • Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟದ ಕಾವು ಹೆಚ್ಚಳವಾಗುತ್ತಿದ್ದು, 2 ಎ ಮೀಸಲಾತಿ ಮತ್ತು ರಾಜಕೀಯ ಅಂಶಗಳು ಗಮನಸೆಳೆಯುತ್ತಿವೆ. ಈ ಹೋರಾಟಕ್ಕೆ ಸಂಬಂಧಿಸಿದ ಲೆಕ್ಕಾಚಾರ ಮತ್ತು ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

Read the full story here

Sun, 15 Dec 202411:17 AM IST

ಕರ್ನಾಟಕ News Live: ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: 120 ಫುಡ್ ಕೌಂಟರ್, 450 ಪುಸ್ತಕ ಮಳಿಗೆ, 250 ಶೌಚಾಲಯಗಳ ನಿರ್ಮಾಣ

  • ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ 450 ಪುಸ್ತಕ ಮಳಿಗೆ, 350 ವಾಣಿಜ್ಯ ಮಳಿಗೆ, 55 ಸರ್ಕಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಊಟದ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
Read the full story here

Sun, 15 Dec 202410:06 AM IST

ಕರ್ನಾಟಕ News Live: ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ, ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ

  • Bengaluru Rajakaluves; ಬೆಂಗಳೂರಿನಲ್ಲಿ ಮಳೆ ಬಂದಾಗ ರಾಜಕಾಲುವೆ ಪ್ರದೇಶದಲ್ಲಿ ಜನವಸತಿಗೆ ನೀರು ನುಗ್ಗಿ ತೊಂದರೆ ಆಗುವುದನ್ನು ತಪ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ. ಇದಕ್ಕಾಗಿ ವಿಶ್ವಬ್ಯಾಂಕ್‌ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ ನಡೆದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Read the full story here

Sun, 15 Dec 202408:18 AM IST

ಕರ್ನಾಟಕ News Live: ದೆಹಲಿ ರೈತ ಪ್ರತಿಭಟನೆ; ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆ, 5 ಮುಖ್ಯ ಅಂಶಗಳು

  • Farmer Protest; ದೆಹಲಿಯಲ್ಲಿ ರೈತ ಪ್ರತಿಭಟನೆ ಶುರುವಾಗಿದ್ದು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ, ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ಪ್ರತಿಭಟನೆಗೆ ರೈತರು ಕರೆ ನೀಡಿದ್ದಾರೆ. ಗಮನ ಸೆಳೆದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

Read the full story here

Sun, 15 Dec 202407:10 AM IST

ಕರ್ನಾಟಕ News Live: ಬೆಂಗಳೂರು ಪೊಲೀಸ್ ಕಾನ್‌ಸ್ಟೆಬಲ್‌ ತಿಪ್ಪಣ್ಣ ಅಲಗೂರು ಆತ್ಮಹತ್ಯೆ; ಇದು ಕೂಡ 498 ಎ ಕೇಸ್‌ಗೆ ಸಂಬಂಧಿಸಿದ್ದಾ, 5 ಮುಖ್ಯ ಅಂಶಗಳು

  • Thippanna Alugur suicide Case; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಪೊಲೀಸ್ ಕಾನ್‌ಸ್ಟೆಬಲ್‌ ತಿಪ್ಪಣ್ಣ ಅಲಗೂರು ಆತ್ಮಹತ್ಯೆ ಗಮನಸೆಳೆದಿದೆ. ಇದು ಕೂಡ 498ಎ ಕೇಸ್‌ಗೆ ಸಂಬಂಧಿಸಿದ್ದಾ? ಇಲ್ಲಿದೆ ಈ ಪ್ರಕರಣದಲ್ಲಿ ಗಮನಸೆಳೆದ 10 ಅಂಶಗಳು.

Read the full story here

Sun, 15 Dec 202406:33 AM IST

ಕರ್ನಾಟಕ News Live: ಯಕ್ಷಗಾನ ರಂಗದಲ್ಲಿ ಸುದೀರ್ಘ ತಿರುಗಾಟ ನಡೆಸಿದ ಮೊದಲ ಮಹಿಳಾ ವೃತ್ತಿಪರ ಭಾಗವತರು; ಲೀಲಾವತಿ ಬೈಪಡಿತ್ತಾಯ ವ್ಯಕ್ತಿ ಚಿತ್ರಣ

  • ಯಕ್ಷಗಾನ ರಂಗದಲ್ಲಿ ಸುದೀರ್ಘ ತಿರುಗಾಟ ನಡೆಸಿದ ಮೊದಲ ಮಹಿಳಾ ವೃತ್ತಿಪರ ಭಾಗವತರು ಎಂಬ ಹಿರಿಮೆಗೆ ಪಾತ್ರರಾದ ಲೀಲಾವತಿ ಬೈಪಡಿತ್ತಾಯ ಅವರು ಶನಿವಾರ ಇಹಲೋಕ ತ್ಯಜಿಸಿದರು. ಗಂಡುಕಲೆಯ ಹಿರಿಯ ಕಲಾವಿದೆಯ ವ್ಯಕ್ತಿ ಪರಿಚಯ ಇಲ್ಲಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)
Read the full story here

Sun, 15 Dec 202403:54 AM IST

ಕರ್ನಾಟಕ News Live: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ, ಮೂವರು ಆರೋಪಿಗಳ ಬಂಧನ, ಪತ್ನಿ, ಅತ್ತೆ ಗುರುಗ್ರಾಮದಲ್ಲಿ ಪೊಲೀಸ್ ಬಲೆಗೆ

  • Atul Subhash Suicide Case: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಬಿಗಿಯಾಗುತ್ತಿದ್ದು, ಈ ಪ್ರಕರಣದ ಮೂವರು ಆರೋಪಿಗಳ ಬಂಧನವಾಗಿದೆ. ಆರೋಪಿಗಳಾದ ಪತ್ನಿ, ಅತ್ತೆ ಗುರುಗ್ರಾಮದಲ್ಲಿ ಪೊಲೀಸ್ ಬಲೆಗೆ ಬಿದ್ದರೆ, ಬಾಮೈದನನ್ನು ಅಲಹಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

Read the full story here

Sun, 15 Dec 202401:53 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಕಡಿಮೆಯಾಯ್ತು ಮಳೆಯ ಪ್ರಮಾಣ, ಹೆಚ್ಚಾಯ್ತು ಚಳಿ; ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ದಾಖಲು

  • Karnataka Weather: ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಚಳಿ ಶನಿವಾರಕ್ಕಿಂತ ಹೆಚ್ಚಾಗಿದೆ. ಡಿಸೆಂಬರ್‌ 17 ರಿಂದ ಮತ್ತೆ ರಾಜ್ಯದ ಕೆಲವೆಡೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರ ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 14.0 ಡಿ.ಸೆ. ನಷ್ಟು ದಾಖಲಾಗಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter