Latest Mahindra Photos

ಮಹೀಂದ್ರಾ ಎಸ್‌ಯುವಿಗಳಲ್ಲಿ ಅತ್ಯಂತ ಜನಪ್ರಿಯ ಮಾದರಿ ಎಂದರೆ ಅದು ಥಾರ್. ಇತ್ತೀಚೆಗೆ, ಎಸ್‌ಯುವಿಯ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಈ ವಿಶೇಷ ಆವೃತ್ತಿಯ ಕಾರಿಗೆ ಮಹೀಂದ್ರಾ ಥಾರ್ ಅರ್ಥ್ ಎಡಿಷನ್ ಎಂದು ಹೆಸರಿಡಲಾಗಿದೆ. ಇದು ವಿಶಿಷ್ಟವಾದ ಸ್ಯಾಟಿನ್ ಮ್ಯಾಟ್ ಸಿದ್ಧಪಡಿಸಿದ ಡ್ಯೂನ್-ಬೀಜ್ ಬಣ್ಣದೊಂದಿಗೆ ಬರುತ್ತದೆ, ಇದು ಬಾಹ್ಯ ಮತ್ತು ಒಳಾಂಗಣದಲ್ಲಿ ಹಲವಾರು ಬದಲಾವಣೆಗಳನ್ನು ಒಳಗೊಂಡಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ 15.40 ಲಕ್ಷದಿಂದ ಆರಂಭವಾಗುತ್ತದೆ.

ಮಹೀಂದ್ರಾ ಥಾರ್ ಅರ್ಥ್ ಎಡಿಷನ್ ಬಿಡುಗಡೆ; ಹೊಸ ಕಾರಿನ ಅಗ್ರ ವೈಶಿಷ್ಟ್ಯ, ಬೆಲೆ ಹೀಗಿದೆ -Mahindra Thar Earth Edition

Wednesday, February 28, 2024

ಸ್ಕಾರ್ಪಿಯೋ ಎನ್ ಝಡ್ 8 ಸೆಲೆಕ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ  . 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 197 ಬಿಹೆಚ್ ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.2 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್ ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಹೀಂದ್ರಾ ಸ್ಕಾರ್ಪಿಯೊ-ಎನ್ ವೆರಿಯಂಟ್ ಬಿಡುಗಡೆ; ಹೊಸ ಕಾರಿನ ವೈಶಿಷ್ಟ್ಯ, ಬೆಲೆ ಹೀಗಿದೆ -Mahindra Scorpio NZ8

Friday, February 23, 2024

ಎಕ್ಸ್‌ಯುವಿ400 ಇವಿಗೆ 1.25 ಲಕ್ಷ ರೂಪಾಯಿ ರಿಯಾಯಿತಿ ನೀಡುತ್ತಿದೆ ಮಹೀಂದ್ರಾ ಮತ್ತು ಮಹೀಂದ್ರಾ. ಮರಾಜೋ ಎಸ್‌ಯುವಿಗೆ 58,000 ರೂಪಾಯಿ ನಗದು ರಿಯಾಯಿತಿ ಮತ್ತು 15,000 ರೂಪಾಯಿ ತನಕದ ಉಚಿತ ಬಿಡಿಭಾಗಗಳನ್ನು ಕೊಡುಗೆಯಾಗಿ ನೀಡುತ್ತಿದೆ.

ಹಬ್ಬಗಳ ಸಂಭ್ರಮಾಚರಣೆಗೆ ಮಹೀಂದ್ರಾ ಎಸ್‌ಯುವಿಗಳಿಗೆ ಭಾರಿ ಡಿಸ್ಕೌಂಟ್‌, 125000 ರೂಪಾಯಿ ತನಕ ರಿಯಾಯಿತಿ

Sunday, September 10, 2023

ಮಹೀಂದ್ರಾ ಸ್ಕಾರ್ಪಿಯೋ-ಎನ್- ಗ್ಲೋಬಲ್ ಪಿಕ್ ಅಪ್ ದಕ್ಷಿಣ ಆಫ್ರಿಕಾದ ನೆಕ್ಸ್ಟ್ ಜನರೇಶನ್‍ ವೆಹಿಕಲ್‍ಗಳ ಅನಾವರಣ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ಮುಂದಿನ ತಲೆಮಾರಿನ ಸ್ಕಾರ್ಪಿಯೋ ಪಿಕಪ್ ಟ್ರಕ್‍ ಹೇಗಿರಲಿದೆ ಎಂಬುದನ್ನು ಮಹೀಂದ್ರಾ ಕಂಪನಿ ಇಲ್ಲಿ ತೋರಿಸಿಕೊಟ್ಟಿತು. ರಗಡ್ ಲುಕ್‍ನ ಈ ಪಿಕಪ್‍ ವಾಹನವು ಪ್ರತಿ ಕೋನದಿಂದಲೂ ಗುಡ್ಡಗಾಡು ಪ್ರದೇಶದ ಸವಾರಿಗೆ ಅನುಕೂಲಕರವೆಂಬ ಭಾವನೆ ಉಂಟುಮಾಡುತ್ತದೆ. ಇದು 2025ರಲ್ಲಿ ಶೋರೂಮ್‍ ತಲುಪುವ ನಿರೀಕ್ಷೆ ಇದೆ.

Global Pik Up: ಮಹೀಂದ್ರ ಸ್ಕಾರ್ಪಿಯೊ-ಎನ್ ಗ್ಲೋಬಲ್ ಪಿಕ್ ಅಪ್ ಟೊಯೊಟಾ ಹಿಲಕ್ಸ್ ಇಸುಜು ಡಿ ಮ್ಯಾಕ್ಸ್ ವಿ ಕ್ರಾಸ್‌ಗೆ ಪ್ರತಿಸ್ಪರ್ಧಿ

Thursday, August 17, 2023

ಸರಕು ಸಾಗಾಣೆ ವಾಹನಗಳು ವ್ಯಾಪಾರ, ಕೃಷಿ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವವರಿಗೆ ಸಹಕಾರಿಯಾಗಿದೆ. ಇಎಸ್ಎಸ್ಇಎಲ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳು ವಾಹನ ಪ್ರಿಯರ ಸಣ್ಮನ ಸೆಳೆಯುತ್ತಿದೆ. ಇದಕ್ಕೆ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮತ್ತು ವಿಮೆ ಅಗತ್ಯವಿಲ್ಲ. ಹೀಗೆ ಮೇಳ ಹತ್ತು ಹಲವು ಕೌತುಗಳನ್ನು ಮೇಳ ಒಳಗೊಂಡಿದೆ.

Electric Vehicles: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮೇಳ, ಕಾರು ಬೈಕ್‌ ಸೇರಿದಂತೆ ಹೊಸ ಇ-ವಾಹನಗಳನ್ನು ಕಣ್ತುಂಬಿಕೊಳ್ಳಿ

Friday, June 16, 2023

ಮಾಜಿ ಮಿಸ್ ಇಂಡಿಯಾ ಅದಿತಿ ಆರ್ಯ (29) ಅವರನ್ನು ವರಿಸಲಿದ್ದಾರೆ ಕೋಟಕ್ ಮಹೀಂದ್ರಾ ಬ್ಯಾಂಕ್‌ ಸಂಸ್ಥಾಪಕನ ಪುತ್ರ ಜಯ್ ಕೋಟಕ್

Jay Kotak-Aditi Arya: ಕೋಟಕ್ ಮಹೀಂದ್ರಾ ಬ್ಯಾಂಕ್‌ ಸಿಇಒ ಸೊಸೆ ಇವರೇ; ಮಾಜಿ ಮಿಸ್ ಇಂಡಿಯಾ ಅದಿತಿ ಆರ್ಯ ಫೋಟೋಸ್​ ನೋಡಿ

Friday, May 26, 2023

ಮಹೀಂದ್ರಾ ಎಕ್ಸ್‌ಯುವಿ400 ಇವಿ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ ಪ್ರೈಮ್ ಹಾಗೂ ಇವಿ ಮ್ಯಾಕ್ಸ್‌ನೊಂದಿಗೆ ಸ್ಪರ್ಧೆಗೆ ಇಳಿಯಲಿದೆ. XUV400 EV ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ- ರೂಪಾಯಿಯಿಂದ 18.99 ಲಕ್ಷ ರೂ. ಇದೆ.

Mahindra XUV400 EV: ಮಹೀಂದ್ರಾ XUV400 EV ಮನೆ ಬಾಗಿಲಿಗೆ ಬರಲು ಇನ್ನೂ ಬೇಕು 4 ತಿಂಗಳು

Monday, April 17, 2023

ಇತ್ತೀಚಿನ ಬೆಲೆ ಏರಿಕೆ ಬಳಿಕ ಮಹೀಂದ್ರಾ ಥಾರ್ ವೇರಿಯಂಟ್ ಗಳ ಎಕ್ಸ್ ಶೋ ರೂಂ ಬೆಲೆಗಳು 10.55 ಲಕ್ಷ ರಿಂದ 16.77 ಲಕ್ಷ ರೂಪಾಯಿಗೆ ತಲುಪಲಿದೆ.

Mahindra Thar: ಒಂದೇ ತಿಂಗಳಲ್ಲಿ ಮಹೀಂದ್ರಾ ಥಾರ್ ಬೆಲೆಯಲ್ಲಿ ಒಂದು ಲಕ್ಷ ರೂಪಾಯಿ ಏರಿಕೆ

Sunday, April 16, 2023

ಮಹೀಂದ್ರಾ XUV400 ಬುಕಿಂಗ್ ಈ ವರ್ಷ ಜನವರಿ 26 ರಂದು ಪ್ರಾರಂಭವಾಯಿತು. ಕೇವಲ ನಾಲ್ಕು ದಿನಗಳಲ್ಲಿ 10 ಸಾವಿರ ಬುಕ್ಕಿಂಗ್‌ಗಳು ಬಂದಿವೆ.

Mahindra XUV400 Bookings: ಹೆಚ್ಚಾಗುತ್ತಿದೆ ಮಹೀಂದ್ರಾ XUV400 ಕ್ರೇಜ್: 15 ಸಾವಿರ ಗಡಿ ದಾಟಿದ ಬುಕ್ಕಿಂಗ್ಸ್‌

Monday, February 13, 2023

2025ರ ಏಪ್ರಿಲ್‌ನಲ್ಲಿ ಈ ಎಲೆಕ್ಟ್ರಿಕ್‌ ಎಸ್‌ಯುವಿಯ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ.

Mahindra XUV.e9 electric SUV: ಮಹೀಂದ್ರ ಎಕ್ಸ್‌ಯುವಿ ಪ್ರಿಯರಿಗೆ ಗುಡ್‌ನ್ಯೂಸ್‌, ಎಲೆಕ್ಟ್ರಿಕ್‌ ಆವೃತ್ತಿ ಎಕ್ಸ್‌ಯುವಿ ಕುರಿತು ಇಲ್ಲಿದೆ

Sunday, February 12, 2023

ಟಾಟಾ ಮೋಟಾರ್ಸ್ ಇವಿ ಪ್ಯಾಸೆಂಜರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಭಾರತದ ಇವಿ ಮಾರುಕಟ್ಟೆ ಪಾಲಿನಲ್ಲಿ ಈ ಕಂಪನಿಯ ಪಾಲು ಶೇಕಡಾ 90 ರಷ್ಟಿದೆ. ಓಲಾ ಎಲೆಕ್ಟ್ರಿಕ್ 2 ವೀಲರ್ ಇವಿ ವಿಭಾಗದಲ್ಲಿ ಪ್ರವೇಶ ಮಾಡುತ್ತಿದೆ.

Electric vehicles in India: ದೇಶದಲ್ಲಿ 20 ಲಕ್ಷ ಇವಿ ಕಾರುಗಳ ಮೈಲುಗಲ್ಲು!; ಭಾರತೀಯರ ಚಿತ್ತ ಎಲೆಕ್ಟ್ರಿಕ್ ವಾಹನಗಳತ್ತ

Friday, February 3, 2023

ಮಹೀಂದ್ರಾ XUV400 EV, ಇಸಿ ಮತ್ತು ಇಎಲ್ ವೇರಿಯಂಟ್ ಗಳಲ್ಲಿ ಲಭ್ಯವಿದೆ. ಇಸಿಯ ಆರಂಭಿಕ ಬೆಲೆ ರೂ.15.99 ಲಕ್ಷಗಳು. ಇಎಲ್ ವೇರಿಯಂಟ್ ಬೆಲೆ 18.99 ಲಕ್ಷ ರೂ. ಇವು ಎಕ್ಸ್ ಶೋ ರೂಂ ಬೆಲೆಗಳಾಗಿವೆ.

Mahindra XUV400 Electric Car: ಬುಕ್ಕಿಂಗ್ ನಲ್ಲಿ ಸದ್ದು ಮಾಡ್ತಿರುವ ಮಹೀಂದ್ರ XUV400 EV; ಕಾರಿನ ಮಾಹಿತಿ ಜೊತೆಗೆ ಫೋಟೋಸ್ ನೋಡಿ

Tuesday, January 31, 2023

ಆಟೋ ಕಂಪನಿಯು ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಬೆಲೆಯನ್ನು ಹೆಚ್ಚಿಸಿದೆ. ಗರಿಷ್ಠ 85 ಸಾವಿರ ರೂ. ಬೆಲೆ ಏರಿಸಲಾಗಿದೆ ಎನ್ನಲಾಗಿದೆ.

Mahindra Scorpio Classic price hike : ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಬೆಲೆ ಹೆಚ್ಚಳ: ಇಲ್ಲಿದೆ ಡಿಟೇಲ್ಸ್

Sunday, January 29, 2023

ಮಹೀಂದ್ರಾ & ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುವ XUV400 ಕಾರುಗಳ ಬಿಡುಗಡೆಗೆ ಕಾರುಪ್ರಿಯರು ಕಾತರದಿಂದ ಕಾಯುತ್ತಿದ್ದರು.

Mahindra XUV400 EV: ಬಿಡುಗಡೆಗೊಂಡ ಮಹೀಂದ್ರಾದ ಬಹು ನಿರೀಕ್ಷಿತ XUV400 EV: ಎಷ್ಟು ಬೆಲೆ?

Monday, January 16, 2023

Mahindra Scorpio N: ಮಹೀಂದ್ರ ಸ್ಕಾರ್ಪಿಯೊ ಎನ್ ಹೊಸ ಮಾದರಿಯು ತಾಜಾ ನೋಟ, ಆಕರ್ಷಕ ಕ್ಯಾಬಿನ್ ಮತ್ತು ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

Roundup 2022: ಈ ವರ್ಷ ಅತಿ ಹೆಚ್ಚು ಜನರ ಮನಸು ಗೆದ್ದ ಕಾರುಗಳು ಇವು

Wednesday, December 28, 2022