us-elections News, us-elections News in kannada, us-elections ಕನ್ನಡದಲ್ಲಿ ಸುದ್ದಿ, us-elections Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಅಮೆರಿಕ ಚುನಾವಣೆ

ಅಮೆರಿಕ ಚುನಾವಣೆ

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನವೆಂಬರ್ ಮೊದಲ ಮಂಗಳವಾರದಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೆಲವು ತಿಂಗಳು ಮುಂಚೆಯೇ ಪ್ರಾರಂಭವಾಗುತ್ತದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಈ ಸಲ ನವೆಂಬರ್ 5 ರಂದು ಮಂಗಳವಾರ ನಡೆಯಲಿದೆ. ವಿಜೇತರಾಗುವವರು 2025ರ ಜನವರಿ 20 ರಂದು ಹೊಸ ಸರ್ಕಾರ ರಚನೆ ಮಾಡಿ ನಾಲ್ಕು ವರ್ಷ ಆಡಳಿತ ನಡೆಸಲಿದ್ದಾರೆ. ಈ ಬಾರಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನೇರ ಸ್ಪರ್ಧೆ. ಈ ಚುನಾವಣೆಯ ಕ್ಷಣ ಕ್ಷಣದ ಸುದ್ದಿ, ಅಪ್ಡೇಟ್‌ಗಳಿಗಾಗಿ ಇಲ್ಲಿ ನೋಡುತ್ತಿರಿ.

ಓವರ್‌ವ್ಯೂ

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌ ಮಾಡಿದ್ದು ಗಮನಸೆಳೆದಿದೆ.

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌

Sunday, November 24, 2024

ಡೊನಾಲ್ಡ್ ಟ್ರಂಪ್ ಮನೆಗೆ ರೋಬೋಟ್ ನಾಯಿ ಪಹರೆ ಕಾಯುತ್ತಿದೆ. ಮಾರ್ ಎ ಲಾಗೋ ಎಸ್ಟೇಟ್ ಭದ್ರತೆ ಬಿಗಿಯಾಗಿದೆ.

ಡೊನಾಲ್ಡ್ ಟ್ರಂಪ್ ಮನೆ ಕಾಯುತ್ತಿದೆ ರೋಬೋಟ್ ನಾಯಿ; ಬಿಗಿಯಾಯಿತು ಮಾರ್ ಎ ಲಾಗೋ ಎಸ್ಟೇಟ್ ಭದ್ರತೆ- ವೈರಲ್ ವಿಡಿಯೋ

Sunday, November 10, 2024

ಅಮೆರಿಕಾದ ಮಿಚಿಗನ್‌ನಿಂದ ಚುನಾವಣೆ ಕಣದಲ್ಲಿದ್ದು ಗೆದ್ದ ಚಿಕ್ಕೋಡಿ ಮೂಲದ ಶ್ರೀನಿವಾಸ್‌ ಥಾಣೆದಾರ್‌ ಅವರು ಅಲ್ಲಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಜತೆ.

ಅಮೆರಿಕಾ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆದ್ದ ಕನ್ನಡಿಗ, ಕರ್ನಾಟಕ ಸರ್ಕಾರಿ ಶಾಲೆಯಲ್ಲಿ ಓದಿ ಈ ಸಾಧನೆ ಮಾಡಿದವರು ಯಾರು

Friday, November 8, 2024

ಅಮೆರಿಕಾ ಚುನಾವಣಾ ಫಲಿತಾಂಶದ ಬಗ್ಗೆ ರಾಜೀವ್‌ ಹೆಗಡೆ ಬರಹ

US Election Result 2024: ಅಪಾಯದ ಅಂಚಿಗೆ ತಳ್ಳಲ್ಪಟ್ಟ ಇನ್ನೊಂದು ಪ್ರಜಾಪ್ರಭುತ್ವ! ರಾಜೀವ ಹೆಗಡೆ ಬರಹ

Wednesday, November 6, 2024

 ಅಮೆರಿಕದಲ್ಲಿ ಟ್ರಂಪ್ ವಿಜಯ: ಕರ್ನಾಟಕದಲ್ಲಿ ವಾದ, ಸಂವಾದ, ಪ್ರತಿವಾದದ ಪ್ರತಿಧ್ವನಿ

US Election 2024: ಅಮೆರಿಕದಲ್ಲಿ ಟ್ರಂಪ್ ವಿಜಯ; ಕರ್ನಾಟಕದಲ್ಲಿ ವಾದ, ಸಂವಾದ, ಪ್ರತಿವಾದದ ಪ್ರತಿಧ್ವನಿ -ಜಾಲತಾಣದಲ್ಲಿ ಹೀಗಿದೆ ಸದ್ದು

Wednesday, November 6, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಭಾಷಣಗಳಲ್ಲಿ ಯುದ್ಧವನ್ನು ನಿಲ್ಲಿಸುವುದಾಗಿ ಪದೇ ಪದೇ ಹೇಳುತ್ತಿದ್ದರು. ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಪರಿಹಾರ ಸಿಗಬಹುದು ಎಂದು ಜಗತ್ತಿನ ಹಲವರ ನಿರೀಕ್ಷೆಯಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.</p>

ಯುದ್ಧ ಕೊನೆಗೊಳಿಸಲು ಬದ್ಧ; ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಮೊದಲ ಭಾಷಣ

Nov 06, 2024 05:00 PM

ತಾಜಾ ವೆಬ್‌ಸ್ಟೋರಿ