Latest Vijay Sethupati Photos

<p>2023ರಲ್ಲಿ ನೀವು ನೋಡಿರದ ಪರಭಾಷೆಯ ಬೆಸ್ಟ್ 5 ಸಿನಿಮಾಗಳ ಲಿಸ್ಟ್ ಹಾಗೂ ಅದು ಯಾವ ಒಟಿಟಿಯಲ್ಲಿ ಲಭ್ಯ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.</p>

2023 Movies: ಬಹುಷಃ ಈ ವರ್ಷ ನೀವು ನೋಡಿರದ ಪರಭಾಷೆಯ 5 ಬೆಸ್ಟ್ ಸಿನಿಮಾಗಳಿವು: ಕಾಲ ಮಿಂಚಿಲ್ಲ, ಒಟಿಟಿಯಲ್ಲಿ ನೋಡಿ

Sunday, December 24, 2023

<p>ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌ ಜತೆಗೆ ಜವಾನ್‌ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ಶಾರುಖ್‌ ಖಾನ್‌</p>

ಚೆನ್ನೈನಲ್ಲಿ ಹಾಡಿ ಕುಣಿದ ಜವಾನ್;‌ ಶಾರುಖ್‌ ಕಂಡು ಪುಳಕಿತರಾದ ತಮಿಳು ಸಿನಿಮಾ ಮಂದಿ Photo Gallery

Thursday, August 31, 2023

<p>ಈ ಹಿಂದೆ ಒರು ನಲ್ಲ ನಾಲ ಪಾತು ಸೊಲ್ರೇನ್‌ ಸಿನಿಮಾ ನಿರ್ದೇಶನ ಮಾಡಿದ್ದ ಆರ್ಮುಗ ಕುಮಾರ್‌, ಈಗ ವಿಜಯ್‌ ಸೇತುಪತಿ ಜತೆ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದ ಮುಹೂರ್ತ ಮಲೆಷ್ಯಾದಲ್ಲಿಯೇ ನೆರವೇರಿದೆ. &nbsp;ಮುಂದಿನ 40 ದಿನಗಳ ಕಾಲ ಅಲ್ಲಿಯೇ ಶೂಟಿಂಗ್‌ ನಡೆಯಲಿದೆ. (Twitter/ Rukmini Vasanth)&nbsp;</p>

Rukmini Vasanth: ತಮಿಳು ಚಿತ್ರದಲ್ಲಿ ವಿಜಯ್‌ ಸೇತುಪತಿಗೆ ಜೋಡಿಯಾದ ರುಕ್ಮಿಣಿ ವಸಂತ್; ಮಲೆಷ್ಯಾದಲ್ಲಿಯೇ ನಡೀತು ಮುಹೂರ್ತ!

Sunday, May 21, 2023

<p>ಕಾನ್ಸ್ಟೆಬಲ್ ಹಾಗೂ ಶಸಸ್ತ್ರ ಕ್ರಾಂತಿಕಾರಿ ಹೋರಾಟಗಾರನೊಬ್ಬನ ನಡುವಿನ ಕತೆಯನ್ನು ಒಳಗೊಂಡ ಈ ಚಿತ್ರ ಎರಡು ಭಾಗದಲ್ಲಿ ತೆರೆಗೆ ಬರ್ತಿದೆ.&nbsp;</p>

Viduthalai: ಕನ್ನಡದಲ್ಲೂ ಬಂತು ವಿಜಯ್‌ ಸೇತುಪತಿ ವಿಡುದಲೈ ಸಿನಿಮಾ; ಈ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ

Saturday, May 20, 2023