Latest ajay rao Photos

<p>ನೂತನ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಚಂದನವನದ ಆತ್ಮೀಯರಿಗೆ ಉಡುಗೊರೆ ಸಹಿತ ಆಹ್ವಾನ ಪತ್ರ ನೀಡಿದ ನಟ ಅಜಯ್‌ ರಾವ್‌ ಸಪ್ನಾ ದಂಪತಿ.&nbsp;</p>

ಕನಸು ನನಸಾದ ಕ್ಷಣ, ಸ್ಯಾಂಡಲ್‌ವುಡ್‌ ಸ್ನೇಹಿತರಿಗೆ ವಿಶೇಷ ಆಹ್ವಾನ ನೀಡುತ್ತಿರುವ ಅಜಯ್‌ ರಾವ್ ದಂಪತಿ;‌ ಹೀಗಿವೆ PHOTOS

Friday, April 12, 2024

<p>ನಟ ಯಶ್‌ ಟಾಕ್ಸಿಕ್‌ ಸಿನಿಮಾ ಕೆಲಸದ ನಡುವೆಯೇ ತನ್ನ ಫಿಟ್‌ನೆಸ್‌ ಟ್ರೇನರ್‌ ಕಿಟ್ಟಿ ಅವರ ನೂತನ ಜಿಮ್‌ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಕನ್ನಡ ಸಿನಿಮಾರಂಗ, ಟಾಕ್ಸಿಕ್‌ ಸಿನಿಮಾ, ನೂತನ ಹೀರೋಗಳು ಸೇರಿ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.&nbsp;</p>

ಸ್ನೇಹಿತನ ಜಿಮ್‌ ಉದ್ಘಾಟನೆಗಾಗಿ ತುಂಬ ದಿನಗಳ ಬಳಿಕ ಹೊರಬಿದ್ದ ಯಶ್;‌ ಇಲ್ಲಿವೆ ಲೇಟೆಸ್ಟ್‌ PHOTOS

Thursday, February 15, 2024