Latest ashika ranganath Photos

ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪಕ್ಕದ ಪರಭಾಷೆಗಳಲ್ಲೂ ಗುರುತಿಸಿಕೊಂಡ ಚೆಲುವೆ.

ಬ್ಯೂಟಿ ಬೆಂಕಿ ಐತಿ, ಲುಕ್ಕು ತಂಪ್ ಐತಿ; ಆಶಿಕಾ ರಂಗನಾಥ್‌ ಚೆಂದದ ಫೋಟೊಗಳಿಗೆ ನೆಟ್ಟಿಗರ ಕಾಂಪ್ಲಿಮೆಂಟ್‌

Sunday, May 5, 2024

ಓ2 ಸಿನಿಮಾವನ್ನು ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್ ನಿರ್ದೇಶನ ಮಾಡಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮೂಡಿಬಂದ ಚಿತ್ರದಲ್ಲಿ ಆಶಿಕಾ ರಂಗನಾಥ್‌, ಪ್ರವೀಣ್‌ ತೇಜ, ರಾಘವ್‌ ನಾಯಕ್‌, ಸಿರಿ ರವಿಕುಮಾರ್, ಗೋಪಾಲ್‌ ದೇಶಪಾಂಡೆ, ಪ್ರಕಾಶ್‌ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಸ್ಟಾರ್‌ 3/5

O2 Movie Review: ‘ಓ2’ ಇದು ಪ್ರೀತಿಸೋ ಹೃದಯ ಮತ್ತು ಹೃದಯಾಘಾತದ ಕಥೆ! ಥ್ರಿಲ್‌ ನೀಡುತ್ತೆ ಈ ಮೆಡಿಕಲ್‌ ಥ್ರಿಲ್ಲರ್‌

Friday, April 19, 2024

ಸ್ಯಾಂಡಲ್‌ವುಡ್‌ ಸುಂದರಿ ಆಶಿಕಾ ರಂಗನಾಥ್‌ ಈಗ ದಶಕದ ಸಂಭ್ರಮದಲ್ಲಿದ್ದಾರೆ. ಅಂದರೆ, ಚಿತ್ರರಂಗಕ್ಕೆ ಆಗಮಿಸಿ 8 ವರ್ಷಗಳಾಗಿವೆ.

Ashika Ranganath: ಕಡು ನೀಲಿ ಸೀರೆಯಲ್ಲಿ ನೀಲಾಂಬರಿಯಾದ ಪಟಾಕಿ ಪೋರಿ; ಆಶಿಕಾ ಅಂದಕೆ ಕರಗಿದ ಫ್ಯಾನ್ಸ್‌ PHOTOS

Sunday, April 7, 2024

ನಾ ಸಾಮಿರಂಗ ಸಿನಿಮಾದಲ್ಲಿ ಟಾಲಿವುಡ್ ನಟ ನಾಗಾರ್ಜುನ ಅವರಿಗೆ ನಾಯಕಿಯಾಗಿ ಕನ್ನಡದ ಆಶಿಕಾ ರಂಗನಾಥ್ ಬಣ್ಣ ಹಚ್ಚಿದ್ದಾರೆ. ಜನವರಿ 14 ರಂದು ಈ ಸಿನಿಮಾ ಬಿಡುಗಡೆಯಾಗಿದ್ದು, ದೊಟ್ಟ ಮಟ್ಟದಲ್ಲಿ ಹಿಟ್ ಕೂಡ ಆಗಿದೆ. ಟಾಲಿವುಡ್‌ನಲ್ಲೂ ಆಶಿಕಾ ಸಿನಿ ಪ್ರಿಯರನ್ನು ಸೆಳೆದಿದ್ದಾರೆ.

ಕಪ್ಪು ಸೀರೆಯುಟ್ಟು ಸಖತ್ ಫೋಸ್ ಕೊಟ್ಟ ಮಿಲ್ಕ್‌ಬ್ಯೂಟಿ ಆಶಿಕಾ ರಂಗನಾಥ್; ಫೋಟೊಸ್

Monday, January 29, 2024

ಸ್ಯಾಂಡಲ್‌ವುಡ್‌ ಮತ್ತು ಪರಭಾಷೆಗಳಲ್ಲೂ ಮಿಂಚುತ್ತಿರುವ ನಟಿ ಆಶಿಕಾ ರಂಗನಾಥ್‌ ಅವರ ಅಕ್ಕ ಅನುಷಾ ರಂಗನಾಥ್‌ ಮದುವೆ ನೆರವೇರಿದೆ.

Anusha Ranganath: ಆಶಿಕಾ ರಂಗನಾಥ್‌ ಅಕ್ಕ ಅನುಷಾ ಕೈ ಹಿಡಿದ ವರ ಇವರೇ; ಇಲ್ಲಿದೆ ಕಲರ್‌ಫುಲ್‌ ಮದುವೆಯ ಆಲ್ಬಂ

Thursday, January 25, 2024

ಕನ್ನಡದ ಕಿರುತೆರೆಯಲ್ಲಿ ಗುರುತಿಸಿಕೊಂಡು ಸಿನಿಮಾ ಕ್ಷೇತ್ರದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ನಟಿ ಅನುಷಾ ರಂಗನಾಥ್.‌

Anusha Ranganath: ಹಸೆಮಣೆ ಏರಲು ಆಶಿಕಾ ರಂಗನಾಥ್‌ ಅಕ್ಕ ಅನುಷಾ ರೆಡಿ; ಬ್ರೈಡಲ್‌ ಪಾರ್ಟಿಯಲ್ಲಿ ಲೇಡಿ ಗ್ಯಾಂಗ್‌ ಮಸ್ತಿ

Sunday, January 21, 2024

ಸ್ಯಾಂಡಲ್‌ವುಡ್‌ ಅಪ್ಪ ಮಕ್ಕಳ ಫೋಟೋಗಳು ಇಲ್ಲಿವೆ. ನಿಮಗಿಷ್ಟವಾದ ಸೆಲೆಬ್ರಿಟಿ ತಂದೆ ಮಕ್ಕಳ ಜೋಡಿ ಯಾವುದು ಕಾಮೆಂಟ್‌ ಮಾಡಿ.

Father's Day 2023: ವಿಶ್ವ ಅಪ್ಪಂದಿರ ದಿನ 2023; ಕನ್ನಡ ಚಿತ್ರರಂಗದ ತಂದೆ ಮಕ್ಕಳ ಸುಂದರ ಫೋಟೋಗಳು, ಇವರಲ್ಲಿ ನಿಮಗೆ ಯಾರು ಇಷ್ಟ

Sunday, June 18, 2023

ಗ್ಲಾಮರಸ್‌ ಫೋಟೋ ಶೇರ್‌ ಮಾಡಿಕೊಳ್ಳುತ್ತಿದ್ದಂತೆ, ಕಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ. (Instagram\ ashika_rangnath)

Ashika Ranganath: ತಿಳಿ ನೀಲಿ ಬಣ್ಣದ ದಿರಿಸಿನಲ್ಲಿ ಪಟಾಕಿ ಪೋರಿ.. ಆಶಿಕಾ ಡ್ರೆಸ್‌ ನೋಡಿ ‘ಈ ಸಲ ಕಪ್‌ ನಮ್ದೆ’ ಎಂದ ಫ್ಯಾನ್ಸ್..

Sunday, April 9, 2023

ಚಿತ್ರೀಕರಣದ ಬ್ಯುಸಿ ಕೆಲಸಗಳ ನಡುವೆಯೂ ಆಶಿಕಾ ರಂಗನಾಥ್‌ ತಮ್ಮ ಸಂಬಂಧಿಯೊಬ್ಬರ ಮದುವೆಯಲ್ಲಿ ಭಾಗವಹಿಸಿದ್ದಾರೆ.

Ashika Ranganath in Saree: ಸಂಬಂಧಿಕರ ಮದುವೆಯಲ್ಲಿ ಸೀರೆ ಉಟ್ಟು ಮಿಂಚಿದ ಪಟಾಕಿ ಪೋರಿ... ಫೋಟೋ ಗ್ಯಾಲರಿ

Tuesday, March 14, 2023

ಶೂಟಿಂಗ್‌ ಹಾಗೂ ಇನ್ನಿತರ ಬ್ಯುಸಿ ಕೆಲಸಗಳ ನಡುವೆಯೂ ಆಶಿಕಾ ಫೋಟೋಶೂಟ್‌ ಮಾಡಿಸಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Ashika Ranganath: ಕಪ್ಪುಡುಗೆಯಲ್ಲಿ ಆಶಿಕಾ ರಂಗನಾಥ್‌ ಮೈಮಾಟ.. ಈ ಸೌಂದರ್ಯಕ್ಕೆ ನಾ ತಲೆಬಾಗುವೆ ಎಂದ ಅಭಿಮಾನಿಗಳು

Thursday, March 9, 2023

ಆಶಿಕಾ ರಂಗನಾಥ್‌ ಇದೀಗ ತೆಲುಗು ಚಿತ್ರದ ಹಾಡಿನಲ್ಲಿ ರೊಮ್ಯಾಂಟಿಕ್‌ ಅವತಾರ ತಾಳಿದ್ದಾರೆ.

Ashika Ranganath Hot: ತೆಲುಗು ಚಿತ್ರದ ಹಾಡಲ್ಲಿ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ ಆಶಿಕಾ ರಂಗನಾಥ್‌

Wednesday, February 1, 2023

ಈ ನಡುವೆ ಕನ್ನಡದ ಹಲವು ಸಿನಿಮಾ ಕೆಲಸಗಳಲ್ಲಿಯೂ ಆಶಿಕಾ ಬಿಜಿಯಾಗಿದ್ದಾರೆ. ತಮಿಳಿನ ಚಿತ್ರವೊಂದನ್ನೂ ಒಪ್ಪಿಕೊಂಡಿದ್ದಾರೆ. (Instagram/ Ashika Ranganath)

Ashika Ranganath‌ on Amigos: ತೆಲುಗು ನಾಡಲ್ಲಿ ಆಶಿಕಾ ರಂಗನಾಥ್‌ ‘ಅಮಿಗೋಸ್‌’ ಪ್ರಚಾರ...

Monday, January 30, 2023

ಸದ್ಯ ಕನ್ನಡದಲ್ಲಿ ಗತವೈಭವ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದರೆ, ತೆಲುಗಿನಲ್ಲಿ ಅಮಿಗೋಸ್‌ ಸಿನಿಮಾ ಮುಗಿಸಿದ್ದಾರೆ.

Ashika Ranganath‌ New Year Pics: ಹೊಸ ವರ್ಷಕ್ಕೆ ಹೊಸ ಫೋಟೋಶೂಟ್‌ನಲ್ಲಿ ಮಿನುಗಿದ ಆಶಿಕಾ ರಂಗನಾಥ್

Sunday, January 1, 2023

ಸಿನಿಮಾ ವಿಚಾರಕ್ಕೆ ಬಂದರೆ, ಕನ್ನಡದ ಜತೆಗೆ ಪರಭಾಷೆಗಳ ಸಿನಿಮಾಗಳಲ್ಲಿಯೂ ಆಶಿಕಾ ನಟಿಸುತ್ತಿದ್ದಾರೆ.

Ashika Ranganath New Look: ಆಶಿಕಾ ರಂಗನಾಥ್‌ ಹೊಸ ಫೋಟೋ ನೋಡಿ ‘ಚಳಿ ಆಗ್ತಿಲ್ವ’ ಎಂದ ಫ್ಯಾನ್ಸ್..

Saturday, December 10, 2022

ಇನ್ನುಳಿದಂತೆ ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿದ್ದಾರೆ. ತೆಲುಗು ಪ್ರಾಜೆಕ್ಟ್‌ಗಳಲ್ಲಿಯೂ ಬಿಜಿಯಾಗಿದ್ದಾರೆ.

Ashika Ranganath Pics: ಶಾರ್ಟ್‌ ಹೇರ್‌ನಲ್ಲಿ ‘ರೇಮೊ’ ಮೋಹನಾ ಮನಮೋಹಕ.. ಫೋಟೋ ಗುಚ್ಛ ಇಲ್ಲಿದೆ..

Saturday, November 19, 2022

ಆಶಿಕಾ ರಂಗನಾಥ್

Ashika Ranganath in black Saree: ಕಪ್ಪು ಸೀರೆಯಲ್ಲಿ ಸ್ಯಾಂಡಲ್‌ವುಡ್‌ ಕಣ್ಮಣಿ ಆಶಿಕಾ ರಂಗನಾಥ್

Monday, November 7, 2022

ಕತ್ತಲೆ ಕೋಣೆಯಲ್ಲಿಯೇ ಕಲರ್‌ಫೋಟೋದಲ್ಲಿ ಮಿಂಚು ಹರಿಸಿದ್ದಾರೆ ನಟಿ ಆಶಿಕಾ ರಂಗನಾಥ್.‌

Ashika Ranganath‌ Photos: ಕತ್ತಲೆ ಕೋಣೆಯಲ್ಲಿ ಮಿಂಚು ಹರಿಸಿದ ಆಶಿಕಾ ರಂಗನಾಥ್‌.. ಫೋಟೋಸ್.

Monday, September 26, 2022

ಕಳೆದ ವರ್ಷ ಆಶಿಕಾ ತಮ್ಮ ಮೊದಲ ತಮಿಳು ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ಈ ಸಿನಿಮಾ ಚಿತ್ರೀಕರಣ ಇನ್ನೂ ಸಾಗುತ್ತಿದೆ. ಅಷ್ಟರಲ್ಲೇ ಆಕೆ ಎರಡನೇ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ.

Ashika Rangnath Tamil movie: ಆಶಿಕಾ ರಂಗನಾಥ್‌ ತಮಿಳು ಸಿನಿಮಾ ಮುಹೂರ್ತದ ಫೋಟೋ ಗ್ಯಾಲರಿ

Monday, September 19, 2022

ಇತ್ತೀಚೆಗಷ್ಟೇ ನಟಿ ಆಶಿಕಾ ರಂಗನಾಥ್‌ ಶಾರ್ಟ್‌ ಹೇರ್‌ನಲ್ಲಿ, ಬ್ಲಾಕ್‌ ಡ್ರೆಸ್‌ ಹಾಕಿ, ಕ್ಲೋಸ್‌ ಅಪ್‌ ಶಾಟ್‌ನಲ್ಲಿ ಪೋಸ್‌ ನೀಡಿದ್ದರು.

Ashika Ranganath Album Photoshoot: ಬಾತ್‌ ಟಬ್‌ನಲ್ಲಿ ಕುಳಿತ ‘ಮಲ್ಲಿಗೆ ಹೂವಾ’; ಹೊಸ ಫೋಟೋ ಶೇರ್‌ ಮಾಡಿದ ಆಶಿಕಾ ರಂಗನಾಥ್‌‌

Saturday, September 10, 2022

ನಟಿ ಆಶಿಕಾ ರಂಗನಾಥ್‌ ಇದೀಗ ಶಾರ್ಟ್‌ ಹೇರ್‌ನಲ್ಲಿ ಮಿಂಚುತ್ತಿದ್ದಾರೆ. ಬ್ಲಾಕ್‌ ಡ್ರೆಸ್‌ ಹಾಕಿ, ಕ್ಲೋಸ್‌ ಅಪ್‌ ಶಾಟ್‌ನಲ್ಲಿ ಪೋಸ್‌ ನೀಡಿದ್ದಾರೆ.

Ashika Ranganath New Photoshoot: ಬ್ಲಾಕ್‌ ಡ್ರೆಸ್‌, ಶಾರ್ಟ್‌ ಹೇರ್‌, ಕ್ಲೋಸ್‌ ಅಪ್‌ ಪೋಸ್‌..; ಆಶಿಕಾ ರಂಗನಾಥ್‌ ನಯಾ ಗೆಟಪ್..‌

Monday, September 5, 2022