Miss You Movie Review: ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಸಿದ್ಧಾರ್ಥ್, ಆಶಿಕಾ ರಂಗನಾಥ್ ನಟನೆಯ ಮಿಸ್ ಯು ಸಿನಿಮಾವು ಒಂದಿಷ್ಟು ಕುತೂಹಲವನ್ನು ಒಡಲಲ್ಲಿ ಇಟ್ಟುಕೊಂಡು ನೋಡಿಸಿಕೊಂಡು ಹೋಗುವ ಲವ್ ಮತ್ತು ಫ್ಯಾಮಿಲಿ ಡ್ರಾಮಾ. ಪ್ರೀತಿ, ಹಾಸ್ಯ, ಕೌಟುಂಬಿಕ ಮನರಂಜನೆ ಹದವಾಗಿ ಬೆರೆಸಿರುವ ಸಿಂಪಲ್ ಬೆಲ್ಲದ ಕಾಫಿ ಎನ್ನಬಹುದು.