asian-games News, asian-games News in kannada, asian-games ಕನ್ನಡದಲ್ಲಿ ಸುದ್ದಿ, asian-games Kannada News – HT Kannada

Latest asian games Photos

ರಮೇಶ್ ಬಾಬು ಪ್ರಜ್ಞಾನಂದ ಚೆಸ್‌ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರು ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಟೈ ಬ್ರೇಕರ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತರು. ಸಾಕಷ್ಟು ಹೋರಾಟ ನಡೆಸಿದರೂ ಭಾರತೀಯರ ಕನಸು ನನಸಾಗಲಿಲ್ಲ. ವಿಶ್ವದ ನಂಬರ್ ವನ್ ಚೆಸ್ ಆಟಗಾರ ಮತ್ತೆ ಗೆದ್ದರು. ಪ್ರಜ್ಞಾನಂದ ಕೇವಲ 18 ವರ್ಷ ವಯಸ್ಸಿನಲ್ಲೇ ಎರಡನೇ ಭಾರತೀಯರಾಗಿ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ಏಷ್ಯನ್ ಗೇಮ್ಸ್‌ ಪದಕಗಳ ಶತಕ, ಕೊಹ್ಲಿ ಶತಕದ ಅರ್ಧಶತಕ; 2023 ಕ್ರೀಡಾಕ್ಷೇತ್ರದಲ್ಲಿ ಭಾರತದ ಟಾಪ್‌ 5 ಸಾಧನೆ

Thursday, December 28, 2023

ಏಷ್ಯನ್ ಗೇಮ್ಸ್​ನಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚು ಸೇರಿ 107 ಪದಕಗಳೊಂದಿಗೆ 4ನೇ ಸ್ಥಾನ ಪಡೆಯುವ ಮೂಲಕ ಅಭಿಯಾನ ಮುಗಿಸಿದೆ,

107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಗಿಸಿದ ಭಾರತ; ಮೆಡಲ್ಸ್ ಪಟ್ಟಿಯಲ್ಲಿ ಯಾವ ದೇಶಕ್ಕೆ ಅಗ್ರಸ್ಥಾನ?

Saturday, October 7, 2023

ಭಾರತವು 2010 ಮತ್ತು 2014 ಆವೃತ್ತಿಗಳಲ್ಲಿ ಚಿನ್ನ ಗೆದ್ದುಕೊಂಡಿತ್ತು. ಆದರೆ ಕಳೆದ ಬಾರಿ 2018ರಲ್ಲಿ ನಡೆದ ಟೂರ್ನಿಯಲ್ಲಿ ಇರಾನ್ ವಿರುದ್ಧ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಇದೀಗ ಮತ್ತೆ ತನ್ನ ಹಳೆ ಖದರ್‌ ತೋರಿಸಿದೆ.

Asian Games: ಚೈನೀಸ್‌ ತೈಪೆ ವಿರುದ್ಧ 26-25 ಅಂತರದ ರೋಚಕ ಜಯ; ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ

Saturday, October 7, 2023

ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು  ಒಂಬತ್ತು ವರ್ಷಗಳ ನಂತರ ಏಷ್ಯನ್‌ ಗೇಮ್ಸ್‌ ಚಿನ್ನ ಗೆದ್ದಿದೆ. ಹಾಲಿ ಚಾಂಪಿಯನ್ ಜಪಾನ್‌ ತಂವನ್ನು ಭರ್ಜರಿಯಾಗಿ ಮಣಿಸಿ ಬಂಗಾರದ ಸಾಧನೆ ಮಾಡಿದೆ.

Asian Games: ಜಪಾನ್‌ ಮಣಿಸಿ ಚಿನ್ನ ಗೆದ್ದ ಭಾರತ ಹಾಕಿ ತಂಡ; ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಸಿಕ್ತು ಟಿಕೆಟ್‌

Friday, October 6, 2023

ಏಷ್ಯನ್ ಗೇಮ್ಸ್​​ನಲ್ಲಿ 13ನೇ ದಿನವಾದ ಶುಕ್ರವಾರ ಒಟ್ಟು 30 ಚಿನ್ನದ ಪದಕಗಳು ಪಣಕ್ಕಿವೆ. ಕುಸ್ತಿಯಲ್ಲಿ 5, ಕರಾಟಯಲ್ಲಿ 4, ಜು-ಜಿತ್ಸು, ಬ್ರಿಡ್ಜ್​​​ನಲ್ಲಿ ತಲಾ 4, ಕನೋಯಿಂಗ್, ಡ್ರ್ಯಾಗನ್ ಬೋಟ್, ಆರ್ಚರಿ, ವೇಟ್ ಲಿಫ್ಟಿಂಗ್​ನಲ್ಲಿ ತಲಾ 2, ಮ್ಯಾರಾಥಾನ್, ಈಜು ರಿದಮಿಕ್, ಜಿಮ್ನಾಸ್ಟಿಕ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತಲಾ 1 ಚಿನ್ನದ ಪದಕ ನಿರ್ಧಾರವಾಗಲಿದೆ.​

ಏಷ್ಯಾಡ್​ನಲ್ಲಿ 86ಕ್ಕೇರಿದ ಪದಕ ಬೇಟೆ; ಶತಕದ ಗುರಿಯತ್ತ ದಾಪುಗಾಲಿಟ್ಟ ಭಾರತ ದಿಟ್ಟ ಹೆಜ್ಜೆ

Friday, October 6, 2023

ಚೀನಾ 316 ಪದಕಗಳೊಂದಿಗೆ (ಚಿನ್ನ171, ಬೆಳ್ಳಿ 94, 54 ಕಂಚು) ಅಗ್ರಸ್ಥಾನದಲ್ಲಿದೆ. ಜಪಾನ್ 147 ಪದಕಗಳೊಂದಿಗೆ (ಚಿನ್ನ37, ಬೆಳ್ಳಿ 51, ಕಂಚು 59) 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್ ಆಫ್ ಕೊರಿಯಾ 148 ಪದಕಗಳೊಂದಿಗೆ (ಚಿನ್ನ 33, ಬೆಳ್ಳಿ 45, ಕಂಚು 70) 3ನೇ ಸ್ಥಾನದಲ್ಲಿದೆ.

ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ಬರೆದ ಭಾರತ; 11ನೇ ದಿನದಲ್ಲೂ ಪದಕ ಬೇಟೆ, 81 ಪದಕ ಗೆದ್ದ ಭಾರತಕ್ಕೆ ಎಷ್ಟನೇ ಸ್ಥಾನ? ಹೀಗಿದೆ ಮೆಡಲ್ ಪಟ್ಟಿ

Thursday, October 5, 2023

ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದ ಅಣ್ಣು ರಾಣಿ ಸಂಭ್ರಮ.

ಏಷ್ಯನ್‌ ಗೇಮ್ಸ್ 10ನೇ ದಿನದಾಟದಲ್ಲಿ ಭಾರತ ಗೆದ್ದ‌ ಪದಕಗಳೆಷ್ಟು; ಇಲ್ಲಿದೆ ಚಿತ್ರ ಸಹಿತ ವಿವರ

Wednesday, October 4, 2023

ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಆನ್ಸಿ ಸೋಜನ್ ಎಡಪ್ಪಿಲ್ಲಿ ಬೆಳ್ಳಿ ಪದಕ ಗೆದ್ದು ಫೋಟೋಗೆ ಪೋಸ್ ನೀಡಿದರು.

ಏಷ್ಯನ್‌ ಗೇಮ್ಸ್‌ 9ನೇ ದಿನ ಭಾರತದ ಪ್ರದರ್ಶನ ಹೇಗಿತ್ತು; ಭಾರತೀಯರು ಗೆದ್ದ ಪದಕಗಳೆಷ್ಟು

Tuesday, October 3, 2023

ಸೋಮವಾರ ನಡೆದ ಏಷ್ಯನ್ ಗೇಮ್ಸ್‌ನ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿದೆ. ಪಾರುಲ್ ಚೌಧರಿ ರಜತ ಪದಕ ಗೆದ್ದರೆ, ಪ್ರೀತಿ ಕಂಚಿನ ಪದಕದ ಸಾಧನೆ ಮಾಡಿದರು.

Asian Games: 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ಪಾರುಲ್ ಚೌಧರಿ, ಪ್ರೀತಿಗೆ ಕಂಚು

Monday, October 2, 2023

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆಸಿದ್ದಾರೆ. 8ನೇ ದಿನದ ಅಂತ್ಯಕ್ಕೆ (ಅಕ್ಟೋಬರ್​ 1ರ ಅಂತ್ಯಕ್ಕೆ) ಭಾರತ 3 ಚಿನ್ನ, 7 ಬೆಳ್ಳಿ, 5 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಏಷ್ಯನ್ ಗೇಮ್ಸ್​​ನಲ್ಲಿ 8ನೇ ದಿನದ ಅಂತ್ಯಕ್ಕೆ 3 ಚಿನ್ನ ಸೇರಿ 15 ಪದಕ; ಅರ್ಧಶತಕ ಬಾರಿಸಿ ಪದಕಗಳ ಪಟ್ಟಿಯಲ್ಲಿ ಮೇಲೇರಿದ ಭಾರತ

Sunday, October 1, 2023

ಮಹಿಳೆಯರ 100 ಮೀಟರ್ ಹರ್ಡಲ್ಸ್ ಹೀಟ್ 1ರಲ್ಲಿ ಮೊದಲ ಸ್ಥಾನ ಗಳಿಸಿದ ಚೀನಾದ ಲಿನ್ ಯುವೇಯ್ ಅವರನ್ನು ಎರಡನೇ ಸ್ಥಾನ ಪಡೆದ ಭಾರತದ ಜ್ಯೋತಿ ಯರ್ರಾಜಿ ಅಭಿನಂದಿಸಿ ತಬ್ಬಿಕೊಂಡರು.

ಏಷ್ಯನ್‌ ಗೇಮ್ಸ್ 7ನೇ ದಿನದಾಟದಲ್ಲಿ ಭಾರತದ ಪ್ರದರ್ಶನ ಹೇಗಿತ್ತು; ಗೆದ್ದ ಪದಕಗಳೆಷ್ಟು

Saturday, September 30, 2023

ಕಂಚಿನ ಪದಕ ಗೆಲ್ಲುವ ಪ್ರಯತ್ನದಲ್ಲಿ ಭಾರತ ಎತ್ತುವಲ್ಲಿ ಚಾನು ವಿಫಲರಾದರು. 117 ಕೆಜಿ ಕ್ಲೀನ್ ಮತ್ತು ಜರ್ಕ್ ಭಾರ ಎತ್ತಲು ಹೋದ ಚಾನು, ಕೆಳಕ್ಕೆ ಬಿದ್ದರು. ಅವರು ಮಾಡಿದ ಎರಡು ಪ್ರಯತ್ನಗಳೂ ಯಶಸ್ವಿಯಾಗಲಿಲ್ಲ. ಹೀಗಾಗಿ, ದುರಾದೃಷ್ಟವಷಾತ್‌ ಕಂಚು ಗೆಲ್ಲುವ ಅವಕಾಶದಿಂದ ಅವರು ವಂಚಿತರಾದರು.

Weightlifting: ಒಲಿಂಪಿಕ್ಸ್‌ ಪದಕ ವಿಜೇತೆಗೆ ಆಘಾತ; ಏಷ್ಯನ್ ಗೇಮ್ಸ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಮೀರಾಬಾಯಿ ಚಾನು

Saturday, September 30, 2023

ಶುಕ್ರವಾರ ನಡೆದ ಏಷ್ಯನ್‌ ಗೇಮ್ಸ್‌ನ ದಿನದಾಟದ ಅಂತ್ಯದ ವೇಳೆಗೆ ಭಾರತ ಒಟ್ಟು 33 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 8 ಚಿನ್ನ, 12 ಬೆಳ್ಳಿ ಹಾಗೂ 13 ಕಂಚಿನ ಪದಕಗಳು.

ಶಾಟ್‌ಪುಟ್‌ನಲ್ಲಿ ಕಿರಣ್ ಬಲಿಯಾನ್‌ಗೆ ಪದಕ; ಏಷ್ಯನ್‌ ಗೇಮ್ಸ್‌ 6ನೇ ದಿನ ಭಾರತದ ಪದಕ ಬೇಟೆ ಹೀಗಿತ್ತು

Friday, September 29, 2023

ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತದ ಸರಬ್‌ಜ್ಯೋತ್  ಸಿಂಗ್, ಅರ್ಜುನ್ ಸಿಂಗ್ ಚೀಮ ಹಾಗೂ ಶಿವ ನರ್ವಾಲ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.

Asian Games 2023: ಏಷ್ಯನ್‌ ಗೇಮ್ಸ್‌; ಶೂಟಿಂಗ್‌ನಲ್ಲಿ ಮತ್ತೊಂದು ಚಿನ್ನ ಸೇರಿ 5ನೇ ದಿನ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ; ಫೋಟೋಸ್

Friday, September 29, 2023

19 ನೇ ಆವೃತ್ತಿಯ ಏಷ್ಯನೇ ಗೇಮ್ಸ್‌ನಲ್ಲಿ ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಮಹಿಳಾ ವಿಭಾಗದ 50 ಮೀಟರ್ ರೈಫಲ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

Asian Gamesh 2023: ಏಷ್ಯನ್‌ ಗೇಮ್ಸ್‌; ಶೂಟರ್ ಸಿಫ್ಟ್ ಕೌರ್‌ಗೆ ಚಿನ್ನ ಸೇರಿ 4ನೇ ದಿನ ಭಾರತದ ಕ್ರೀಡಾಪಟುಗಳ ಪದಕ ಪಟ್ಟಿ ಹೀಗಿದೆ; ಫೋಟೋಸ್

Thursday, September 28, 2023

ಸೆಪ್ಟೆಂಬರ್​ 26ರ ಅಂತ್ಯಕ್ಕೆ ಭಾರತ 3 ಚಿನ್ನ, 4 ಬೆಳ್ಳಿ ಮತ್ತು 7 ಕಂಚು ಸೇರಿದಂತೆ ಒಟ್ಟು 14 ಪದಕ ಪಡೆದಿದೆ. ಸದ್ಯ ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ.

ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ 3 ಚಿನ್ನ ಸೇರಿ 14 ಪದಕ; ಸೆ.26ರ ಅಂತ್ಯಕ್ಕೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಯಾರಿಗೆ, ಭಾರತಕ್ಕೆ ಯಾವ ಸ್ಥಾನ?

Tuesday, September 26, 2023

ಟಿಟಾಸ್ ಸಾಧು ತಾನೆಸೆದ 2ನೇ ಓವರ್‌ನ 2ನೇ ಎಸೆತದಲ್ಲೂ 3ನೇ ವಿಕೆಟ್ ಪಡೆದರು. ಅವರು ಐದೇ ಎಸೆತದಲ್ಲಿ 3ನೇ ವಿಕೆಟ್ ಪಡೆದರು. ಅಲ್ಲದೆ, ಲಂಕಾ ಆಟಗಾರ್ತಿಯರು ಟೈಟಾಸ್ ಅವರ ಎದುರಿನ ಬೌಲಿಂಗ್​​ನಲ್ಲಿ ಮೊದಲ 10 ಎಸೆತಗಳಲ್ಲಿ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ.

Titas Sadhu: ಚಿನ್ನದಂಥ ಬೌಲಿಂಗ್ ಎಸೆದು ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಟಿಟಾಸ್ ಸಾಧು; 3 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಬೌಲರ್

Tuesday, September 26, 2023

ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಬಂದಿದೆ. ಶೂಟರ್‌ಗಳಾದ ರುದ್ರಾಂಕ್ಷ್ ಪಾಟೀಲ್, ಐಶ್ವರಿ ಪ್ರತಾಪ್ ಸಿಿಂಗ್ ತೋಮರ್ ಹಾಗೂ ದಿವ್ಯಾಂಶ್ ಸಿಂಗ್ ಪಾನ್ವಾರ್ ಅವರು ತಮ್ಮ ಚಿನ್ನದ ಪದಕಗಳೊಂದಿಗೆ ಫೋಟೋಗೆ ಫೋಸ್‌ ನೀಡಿದರು.

Asian Games 2023: ಭಾರತಕ್ಕೆ 2 ಚಿನ್ನ ಸೇರಿ 6 ಪದಕಗಳು; ಏಷ್ಯನ್ ಗೇಮ್ಸ್‌ 2ನೇ ದಿನದ ಸ್ಪರ್ಧೆಯಲ್ಲಿ ಯಾರಿಗೆ ಯಾವ ಸ್ಥಾನ ಸಿಕ್ಕಿತು; ಫೋಟೋಸ್

Tuesday, September 26, 2023

ಅಂತಿಮವಾಗಿ ಇನ್ನೂ ಎರಡು ವಿಕೆಟ್​ ಕೈಯಲ್ಲಿದ್ದರೂ ಲಂಕಾಗೆ ರನ್​ ಗಳಿಸಲು ಸಾಧ್ಯವಾಗಲಿಲ್ಲ. 20 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 97 ರನ್​ ಗಳಿಸಲಷ್ಟೇ ಶಕ್ತವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ರೋಚಕ ಗೆಲುವು ಸಾಧಿಸಿದ ಭಾರತ ಚಿನ್ನದ ಪದಕ ಗೆದ್ದು ಬೀಗಿತು.

ಚೊಚ್ಚಲ ಪ್ರಯತ್ನದಲ್ಲೇ ಚಿನ್ನದ ಪದಕ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ; ಸತತ 2 ಗೋಲ್ಡ್ ಜಯಿಸಿದ್ದ ಪಾಕ್​ಗೆ 4ನೇ ಸ್ಥಾನ

Monday, September 25, 2023

ಭಾರತದ ಪುರುಷರ ಕಾಕ್ಸೆಡ್-8 ತಂಡ ಸಹ ಬೆಳ್ಳಿ ಪದಕ ಜಯಿಸಿತು. ನೀರಜ್, ನರೇಶ್ ಕಲ್ವಾನಿಯಾ, ನೀತೀಶ್ ಕುಮಾರ್, ಚರಂಜಿತ್ ಸಿಂಗ್, ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್ ಮತ್ತು ಆಶಿಶ್ ಅವರನ್ನು ಒಳಗೊಂಡಿತ್ತು.

ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ 5 ಪದಕ; ಸೆ.24ರ ದಿನದ ಅಂತ್ಯಕ್ಕೆ ಮೆಡಲ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ, ಭಾರತದ ಸ್ಥಾನ ಯಾವುದು?

Monday, September 25, 2023