ಕನ್ನಡ ಸುದ್ದಿ  /  ವಿಷಯ  /  assembly elections 2023

Latest assembly elections 2023 News

ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್‌ ಟಿಟಿ ಮತ್ತು ಕಾಂಗ್ರೆಸ್‌ನ ರೂಪಿಂದರ್ ಸಿಂಗ್ ಕೊನೂರ್

Karanpur ByPoll: ಕರಣ್‌ಪುರ ಉಪಚುನಾವಣೇಲಿ ಬಿಜೆಪಿ ಸಚಿವ ಸುರೇಂದ್ರ ಪಾಲ್‌ಗೆ 11261 ಮತಗಳ ಸೋಲು; ಸಚಿವ ಸ್ಥಾನಕ್ಕೆ ರಾಜೀನಾಮೆ

Tuesday, January 9, 2024

ಮಧ್ಯ್ರದೇಶದಲ್ಲಿ ಸೋಮವಾರ ಸಚಿವ ಸಂಪುಟ ವಿಸ್ತರಣೆ ನಡೆದಿದೆ.

MP Cabinet: ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ: ಸಂಪುಟ ಸೇರಿದ ಕೇಂದ್ರದ ಮಾಜಿ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌

Monday, December 25, 2023

ವಿಧಾನಸಭೆ ಚುನಾವಣೆ ಬಳಿಕ ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ಕಾಂಗ್ರೆಸ್‌ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ.

Congress leaders changed: ಮಾಜಿ ಸಿಎಂಗಳಿಗೆ ಕೊಕ್‌: ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಹೊಸಬರಿಗೆ ಮಣೆ ಹಾಕಿದ ಕಾಂಗ್ರೆಸ್‌

Sunday, December 17, 2023

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರೇವಂತ್ ರೆಡ್ಡಿ ಅವರು ವಿಧಾನಸಬೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಖಾಲಿ ಖಜಾನೆ, ಗ್ಯಾರಂಟಿಗಳು ಜಾರಿಯ ಒತ್ತಡ; ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಂದಿನ ಕಠಿಣ ಸವಾಲುಗಳು

Thursday, December 14, 2023

ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಬಿಜೆಪಿ ನಾಯಕರು ರಾಜಸ್ಥಾನ ಚುನಾವಣಾ ಫಲಿತಾಂಶವನ್ನು ಸಂಭ್ರಮಿಸಿದ್ದರು.

ಫಲಿತಾಂಶ ಬಂದು 9 ದಿನ ಕಳೆದರೂ ರಾಜಸ್ಥಾನ ಸಿಎಂ ಹೆಸರು ಇನ್ನೂ ಸಸ್ಪೆನ್ಸ್; ವಸುಂಧರಾ ರಾಜೆ ನಿವಾಸಕ್ಕೆ ಬಿಜೆಪಿ ಶಾಸಕರು ದೌಡು

Monday, December 11, 2023

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೋಹನ್ ಯಾದವ್ ಅವರನ್ನು ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಭೋಪಾಲ್‌ನಲ್ಲಿ ಅಭಿನಂದಿಸಿದ್ದಾರೆ.

CM Mohan Yadav: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಮೋಹನ್ ಯಾದವ್ ಯಾರು? ರಾಜಕೀಯ ಹಿನ್ನೆಲೆ ಹೀಗಿದೆ

Monday, December 11, 2023

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆಯಾದ ಬಳಿಕ ಬಿಜೆಪಿ ನಾಯಕರು ಯಾದವ್ ಅವರನ್ನು ಅಭಿನಂದಿಸಿದರು.

ಮಧ್ಯಪ್ರದೇಶಕ್ಕೆ ನೂತನ ಸಾರಥಿ; ಮೋಹನ್ ಯಾದವ್ ಎಂಪಿ ಮುಖ್ಯಮಂತ್ರಿಯಾಗಿ ಆಯ್ಕೆ

Monday, December 11, 2023

ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ; ಅಚ್ಚರಿ ಸಿಎಂ ಕುತೂಹಲಕ್ಕೆ ಬಿಜೆಪಿ ತೆರೆ

Sunday, December 10, 2023

ಮಧ್ಯಪ್ರದೇಶ ನೂತನ ಸಿಎಂ ಆಯ್ಕೆ ಶಾಸಕರ ಸಭೆಗೆ ಭೋಪಾಲ್‌ನಲ್ಲಿ ಸಿದ್ದತೆ ನಡೆದಿದೆ.

Madhya Pradesh CM: ಮಧ್ಯಪ್ರದೇಶ ಸಿಎಂ ಆಯ್ಕೆ ಸಭೆ ನಾಳೆ: ರಾಮ್‌ ರಾಮ್‌ ಎಂದು ಟ್ವೀಟ್‌ ಮಾಡಿ ಅಚ್ಚರಿ ಮೂಡಿಸಿದ ಮಾಜಿ ಸಿಎಂ

Sunday, December 10, 2023

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕಮಲೇಶ್ವರ್‌

Adivasi MLA: ಸಾಲ ಮಾಡಿ ಶಾಸಕನಾದ ಮಧ್ಯಪ್ರದೇಶದ ಆದಿವಾಸಿ ಯುವಕ: ಬೈಕ್‌ನಲ್ಲಿಯೇ ಸುತ್ತುವ ನಾಯಕ

Sunday, December 10, 2023

ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಮಹಾಲಕ್ಷ್ಮಿ ಯೋಜನೆ ಶನಿವಾರದಿಂದ ಆರಂಭಗೊಂಡಿದೆ.

Telangana Mahalakshmi: ತೆಲಂಗಾಣದಲ್ಲೂ ಜಾರಿಗೆ ಬಂತು ಮಹಿಳೆಯರ ಉಚಿತ ಬಸ್‌ ಪ್ರಯಾಣ ಸೇವೆ: ಮಹಾಲಕ್ಷ್ಮಿ ಯೋಜನೆ ಇಂದಿನಿಂದ ಜಾರಿ

Saturday, December 9, 2023

ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ಎನುಮುಲು ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. (PTI)

'ರೇವಂತ್ ರೆಡ್ಡಿ ಅನೇ ನೇನು' ತೆಲೆಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ;ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೈ ನಾಯಕರು

Thursday, December 7, 2023

ಜೋರಂ ಪೀಪಲ್ಸ್ ಮೂಮೆಂಟ್-ಝಡ್‌ಪಿಎಂ ಪಕ್ಷದ ಮುಖ್ಯಸ್ಥ ಹಾಗೂ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಾಲ್ದುಹೋಮಾ (ಪಿಟಿಐ)

ಇಂದಿರಾ ಗಾಂಧಿ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮ ಈಗ ಮಿಜೋರಾಂ ಮುಖ್ಯಮಂತ್ರಿ; ರಾಜಕೀಯ ಹೋರಾಟದ ಹಾದಿ ಹೀಗಿತ್ತು

Wednesday, December 6, 2023

ರೇವಂತ್ ರೆಡ್ಡಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ತೆಲುಗು ರಾಜ್ಯಗಳ ಪ್ರಮುಖ ರಾಜಕೀಯ ನಾಯರು ಭಾಗವಹಿಸಲಿದ್ದಾರೆ.

Revanth Reddy: ರೇವಂತ್ ರೆಡ್ಡಿ ತೆಲಂಗಾಣ ಸಿಎಂ ಪದಗ್ರಹಣಕ್ಕೆ ಕ್ಷಣಗಣನೆ; ಜಗನ್, ಕೆಸಿಆರ್, ಸ್ಟಾಲಿನ್ ಸೇರಿ ಗಣ್ಯರ ಪಟ್ಟಿ ಹೀಗಿದೆ

Wednesday, December 6, 2023

ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಕೇಂದ್ರ ಸಚಿವರ ಸಹಿತ ಸಂಸದರನ್ನು ಸಂಸತ್‌ ಅಧಿವೇಶನದಲ್ಲಿ ಅಭಿನಂದಿಸಲಾಯಿತು.

MPs Resign: ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಕೇಂದ್ರ ಸಚಿವರ ಸಹಿತ 10 ಸಂಸದರ ರಾಜೀನಾಮೆ

Wednesday, December 6, 2023

ತೆಲಂಗಾಣದ ನಿಯೋಜಿತ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿಯಾಗಿ ನಾಳೆ ರೇವಂತ್ ರೆಡ್ಡಿ ಪದಗ್ರಹಣ; ಸಾಮರ್ಥ್ಯ ಪರೀಕ್ಷೆಯಲ್ಲಿ ಗೆಲ್ಲಬೇಕಾದ ಅನಿವಾರ್ಯ

Wednesday, December 6, 2023

ತೆಲಂಗಾಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ರೇವಂತ್ ರೆಡ್ಡಿ

Revanth Reddy Profile: ಕಾಂಗ್ರೆಸ್ ಸೇರಿದ ಅತಿ ಕಡಿಮೆ ಅವಧಿಯಲ್ಲಿ ಸಿಎಂ ಸ್ಥಾನಕೇರಿದ ರೇವಂತ್ ರೆಡ್ಡಿ ಯಾರು; ರಾಜಕೀಯ ಹಿನ್ನಲೆ ಹೀಗಿದೆ

Tuesday, December 5, 2023

ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ.

Revanth Reddy: ರೇವಂತ್ ರೆಡ್ಡಿ ತೆಲಂಗಾಣ ಸಿಎಂ ಹುದ್ದೆಗೇರಲು ಕಾಂಗ್ರೆಸ್ ಹೈಕಮಾಂಡ್ ಅಸ್ತು; ಡಿಸೆಂಬರ್ 7ಕ್ಕೆ ಪದಗ್ರಹಣ

Tuesday, December 5, 2023

ತೆಲಂಗಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಮತ್ತು ಸಿಎಲ್‌ಪಿ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ.

ತೆಲಂಗಾಣ ಸಿಎಂ ರೇಸ್‌ನಲ್ಲಿ ರೇವಂತ್ ರೆಡ್ಡಿಗೆ ಭಟ್ಟಿ ವಿಕ್ರಮಾರ್ಕ ಪ್ರಬಲ ಪೈಪೋಟಿ; ವರ್ಕೌಟ್ ಆಗುತ್ತಾ ಕರ್ನಾಟಕ ಫಾರ್ಮುಲಾ

Tuesday, December 5, 2023

ತೆಲಂಗಾಣ ಕಾಂಗ್ರೆಸ್ ನಾಯಕರಾದ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ರೇವಂತ್ ರೆಡ್ಡಿ ಸುದ್ದಿಗೋಷ್ಠಿ ನಡೆಸುತ್ತಿರುವುದು.

ತೆಲಂಗಾಣದಲ್ಲಿ ಸಿಎಂ ಜೊತೆಗೆ ಡಿಸಿಎಂ ಆಯ್ಕೆಯ ತಲೆನೋವು; ಉಪ ಮುಖ್ಯಮಂತ್ರಿ ಹುದ್ದೆ ಒಬ್ಬರಿಗೆ ಮಾತ್ರ ಸಿಗುತ್ತಾ?

Tuesday, December 5, 2023