ಕನ್ನಡ ಸುದ್ದಿ  /  ವಿಷಯ  /  basavaraja s bommai

Latest basavaraja s bommai Photos

ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

ಸಿನಿಮೋತ್ಸವ ಉದ್ಘಾಟನೆಗೂ ಮುನ್ನ ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್‌ ಮತ್ತು ನಟಿ ಸಪ್ತಮಿ ಗೌಡ ಕಾಣಿಸಿದ್ದು ಹೀಗೆ..

BIFF 2023 Photos: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆ ಚಿತ್ರಗಳಲ್ಲಿ..

Friday, March 24, 2023

ಹಲವು ಕಾರ್ಯಕ್ರಮಗಳ ನಿಮಿತ್ತ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋಡಿ, ಮಾ. 12ರಂದು ಧಾರವಾಡಕ್ಕೆ ಆಗಮಿಸುತ್ತಿದ್ದಾರೆ.

Kalaghatagi Cradle: ಪ್ರಧಾನಿ ಮೋದಿ ಕೈ ಸೇರಲಿದೆ ವಿಶ್ವವಿಖ್ಯಾತ ಕಲಘಟಗಿಯ ತೊಟ್ಟಿಲು!; ಅಂದದ ತೊಟ್ಟಿಲ ಫೋಟೋಸ್‌ ನೋಡಿ..

Saturday, March 11, 2023

ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ 2023-24 ನೇ ಸಾಲಿನ ಬಜೆಟ್ ಪ್ರತಿಯನ್ನು ಹಸ್ತಾಂತರಿಸಿದರು. ಹಣಕಾಸು ಇಲಾಖೆ ಅಧಿಕಾರಿಗಳಾದ ಐಎಸ್ ಎನ್ ಪ್ರಸಾದ್, ಏಕರೂಪ್ ಕೌರ್, ಜಾಫರ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Karnataka Budget 2023: ಬಜೆಟ್‌ ಪ್ರತಿ ಪಡೆದ ಸಿಎಂ ಬೊಮ್ಮಾಯಿ; ಬಜೆಟ್‌ ಮಂಡನೆಗೆ ಮುನ್ನ ದೇಗುಲ ದರ್ಶನ- ಫೋಟೋಸ್‌ ಇಲ್ಲಿವೆ

Friday, February 17, 2023

ಬೆಂಗಳೂರಿನ ಆರ್‌ವಿ ಡೆಂಟಲ್ ಕಾಲೇಜಿನಲ್ಲಿ ಗುರುವಾರ ಯುವ ಸಂಭಾಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರ ವಿದ್ಯಾರ್ಥಿಗಳು ವರ್ಚುವಲ್‌ ಆಗಿ ಸಿಎಂ ಬಸವರಾಜ್‌ ಬೊಮ್ಮಾಯಿ ಜತೆ ಸಂವಾದ ನಡೆಸಿದರು. ಸಂವಾದದ ಬಳಿಕ ಸಿಎಂ ಸ್ಯಾಂಡಲ್‌ವುಡ್‌ನ ಕಲಾವಿದರಿಗೆ ಯುವ ಸಾಧಕ ಪ್ರಶಂಸಾ ಪ್ರಮಾಣ ಪತ್ರ ನೀಡಿದರು.

Yuva Sambashane Programme: ಯುವ ಸಂಭಾಷಣೆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ‘ಯುವ ಸಾಧಕ’ ಕಲಾವಿದರಿಗೆ ಸಿಎಂ ಸನ್ಮಾನ

Thursday, January 19, 2023

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಡಾ. ಕೆ. ಸುಧಾಕರ್ ಫೌಂಡೇಶನ್ ವತಿಯಿಂದ ಶನಿವಾರ ಚಿಕ್ಕಬಳ್ಳಾಪುರ ಉತ್ಸವ - 2023 ಹಮ್ಮಿಕೊಳ್ಳಲಾಗಿತ್ತು.

Sudeep in Chikkaballapura Utsava: ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕಿಚ್ಚ ಸುದೀಪ್‌ ಕಾಣಿಸಿದ್ದು ಹೀಗೆ.. PHOTOS ಇಲ್ಲಿವೆ...

Sunday, January 8, 2023

ತಂತ್ರಜ್ಞಾನ ಶೃಂಗಸಭೆಗೆ ಚಾಲನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ತಂತ್ರಜ್ಞಾನದ ತವರು. ಭಾರತದ ಆವಿಷ್ಕಾರ ವಲಯದಲ್ಲಿ ಬೆಂಗಳೂರು ನಂಬರ್​ ವನ್ ಆಗಿ ಹೊರಹೊಮ್ಮಿದೆ ಎಂದು ಹೇಳಿದರು.

Bengaluru Tech Summit 2022: ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಪ್ರಧಾನಿ ಮೋದಿ ಚಾಲನೆ; ಇಲ್ಲಿವೆ ಫೋಟೋಗಳು

Wednesday, November 16, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 25ಕ್ಕೂ ಹೆಚ್ಚು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಬಂಧಿಸಿದ ಹೊಸ ಮಾರುಕಟ್ಟೆ ನಿರ್ಮಾಣ, ಹೊಸ ವಿವಿ ಸ್ಥಾಪನೆ, ಭೂರಹಿತ ಕೃಷಿ ಕಾರ್ಮಿಕ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ ಇದರಲ್ಲಿ ಸೇರಿಕೊಂಡಿವೆ.

Karnataka Cabinet Decisions: ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ಏನೇನು? In Pics

Friday, August 26, 2022