Swati Byadgi Murder: ಹಾವೇರಿ ಜಿಲ್ಲೆ ರಾಣೆಬೆನ್ನೂರು ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದಲ್ಲಿ ಯುವಕನ ಬಂಧನವಾಗಿದೆ. ಸ್ವಾತಿ ಶವವನ್ನು ಮನೆಯವರಿಗೆ ಹಸ್ತಾಂತರಿಸದೆ ಪೊಲೀಸರೇ ದಫನ ಮಾಡಿರುವುದು ಶಂಕೆಗೆ ಕಾರಣವಾಗಿದೆ ಎಂದು ಸ್ವಾತಿ ಮನೆಯವರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ಈ ನಡುವೆ, ಲವ್ ಜಿಹಾದ್ ಶಂಕೆಯೂ ವ್ಯಕ್ತವಾಗಿದೆ.