Latest bihar Photos

ಭಾರತದ ರಾಜಕಾರಣದ ದೊಡ್ಡ ಕುಟುಂಬ ಬಿಹಾರದ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ಅವರದ್ದು. ಅವರಿಗೆ ಇಬ್ಬರು ಪುತ್ರರು ಹಾಗೂ ಏಳು ಪುತ್ರಿಯರು. ತಮ್ಮ ವಿಭಿನ್ನ ಹಾವ ಭಾವದ ಮೂಲಕ ಗಮನ ಸೆಳೆಯುವ ಲಾಲೂ ಅವರು ಕುಟುಂಬ ರಾಜಕಾರಣದಲ್ಲಿ ಎತ್ತಿದ ಕೈ. ಅವರ ಮಕ್ಕಳೂ ರಾಜಕಾರಣಿಗಳ ಮಕ್ಕಳನ್ನೇ ಮದುವೆಯಾಗಿರುವದರಿಂದ ಕುಟುಂಬ ರಾಜಕಾರಣ ಇನ್ನಷ್ಟು ಹಿಗ್ಗಿದೆ.

Lalu Family politics: ಚುನಾವಣೆ ಅಖಾಡಕ್ಕೆ ಲಾಲು ಮತ್ತೊಬ್ಬ ಪುತ್ರಿ, ರಾಜಕಾರಣದಲ್ಲಿ ಕುಟುಂಬದ 6 ನೇ ಸದಸ್ಯೆ photos

Sunday, March 24, 2024

ರೈಲು ಬೋಗಿಯನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಭಾನುವಾರ ಬೆಳಗ್ಗೆ ಭಾಗಲ್‌ಪುರದಲ್ಲಿ ಅಪಘಾತಕ್ಕೀಡಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಕೂಡ ಆಗಮಿಸಿದ್ದರು. ಅಪಘಾತದಲ್ಲಿ ಅದೃಷ್ಷವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Road Accident: ಬಿಹಾರದಲ್ಲಿ ರೈಲ್ವೆ ಬೋಗಿ ಹೊತ್ತೊಯ್ಯುತ್ತಿದ್ದ ಟ್ರಕ್ ಅಪಘಾತ; ಇಲ್ಲಿದೆ ಫೋಟೋ ವರದಿ

Sunday, December 31, 2023

ತಿರುಪತಿಯಲ್ಲಿ ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ ಅವರು ತಂದೆ ಲಾಲೂ ಪ್ರಸಾದ್‌ ಯಾದವ್‌, ತಾಯಿ, ಪತ್ನಿ ಹಾಗೂ ಸಹೋದರನೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಬಂದ ಸಂದರ್ಭ.

Lalu family in tirupati:ತಿರುಪತಿಯಲ್ಲಿ ಲಾಲೂ ಯಾದವ್‌ ಕುಟುಂಬದ ತೀರ್ಥಯಾತ್ರೆ: ಮೊಮ್ಮಗಳೊಂದಿಗೆ ತಾತನ ದೇಗುಲ ದರ್ಶನ

Sunday, December 10, 2023

ದೆಹಲಿ ಕಾಮಾಕ್ಯ ರೈಲು ಬಿಹಾರದ ಬುಕ್ಸಾರ್‌ ಜಿಲ್ಲೆಯ ರಘುನಾಥಪುರ ನಿಲ್ದಾಣದ ಸಮೀಪದಲ್ಲಿ ಬುಧವಾರ ರಾತ್ರಿ ಹಳಿ ತಪ್ಪಿತು. ಘಟನೆಯಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.

Delhi Kamakhya Train: ಬಿಹಾರದಲ್ಲಿ ರಾತ್ರಿ ವೇಳೆ ಏಕಾಏಕಿ ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು: ಹೀಗಿತ್ತು ಅಪಘಾತದ ಚಿತ್ರಣ

Thursday, October 12, 2023

ಬಿಹಾರ ಪೊಲೀಸರು ಪೂರ್ನಿಯಾ ಜಿಲ್ಲೆಯ ಬೈಸಿ ವಿಭಾಗದಲ್ಲಿ ಪೊಲೀಸರು ಐವರನ್ನು ನಿನ್ನೆ ಬಂಧಿಸಿದ್ದಾರೆ. ಅವರು ಕಳ್ಳಸಾಗಣೆ ಮಾಡುತ್ತಿದ್ದ ಅಪರೂಪದ ಟೋಕೇ ಗೆಕ್ಕೊ ಹಲ್ಲಿ ಮತ್ತು 50 ಪ್ಯಾಕೆಟ್‌ಗಳ ನಿಷೇಧಿತ ಕೊಡೈನ್ ಮಿಶ್ರಣ ಕೆಮ್ಮು ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಟೋಕೇ ಗೆಕ್ಕೋ ಹಲ್ಲಿ ಕುರಿತ ಇನ್ನಷ್ಟು ಸಚಿತ್ರ ಮಾಹಿತಿ ಇಲ್ಲಿದೆ.

Tokay Gecko lizard: ವಿರಳ ಟೋಕೇ ಗೆಕ್ಕೊ ಹಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಐವರ ಬಂಧನ; ಈ ಹಲ್ಲಿಗೇಕಿಷ್ಟು ಬೇಡಿಕೆ? ಇಲ್ಲಿದೆ ಫೋಟೋ ವರದಿ

Thursday, December 1, 2022

ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಮೈತ್ರಿಕೂಟದ ಜೊತೆ ಸೇರಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಇದೀಗ ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟ ರಚಿಸುವ ಕಸರತ್ತು ಆರಂಭಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಎದುರಿಸಬೇಕು ಎಂಬುದು ನಿತೀಶ್‌ ಕುಮಾರ್‌ ಅಭಿಪ್ರಾಯವಾಗಿದೆ.

Nitish Meets Lalu: ಲಾಲೂ ಭೇಟಿ ಮಾಡಿದ ನಿತೀಶ್‌: ಸಿಎಂ ದೆಹಲಿ ಭೇಟಿಗೆ ಮಾಜಿ ಸಿಎಂ ವಿಶ್!

Monday, September 5, 2022

ಎಲ್ಲ ವಿರೋಧ ಪಕ್ಷಗಳೂ ಜತೆಯಾಗಿ ಹೋರಾಡಿದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 50 ಸೀಟುಗಳಿಗೆ ಕುಸಿಯಲಿದೆ. ತಮ್ಮ ಪಕ್ಷ ವಿಪಕ್ಷಗಳನ್ನು ಒಂದುಗೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ನಿತೀಶ್‌ ಕುಮಾರ್‌ ಹೇಳಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಒಗ್ಗೂಡಿ ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದು ನಿತೀಶ್‌ ಕುಮಾರ್‌ ಭವಿಷ್ಯ ನುಡಿದರು.

Nitish Kumar: ವಿಪಕ್ಷಗಳು ಒಗ್ಗಟ್ಟಾದರೆ ಬಿಜೆಪಿ 50 ಸೀಟಿಗೆ ಸಿಮೀತವಾಗಲಿದೆ: ನಿತೀಶ್‌ ಭವಿಷ್ಯನುಡಿ!

Saturday, September 3, 2022

ರಾಬ್ಡಿ ದೇವಿ ನಿವಾಸದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಅವರನ್ನು ಭೇಟಿಯಾದ ಕೆಸಿಆರ್‌, ಆರ್‌ಜೆಡಿ ಮುಖ್ಯಸ್ಥರ ಆರೋಗ್ಯ ವಿಚಾರಿಸಿದರು. ಈ ವೇಳೆ ಕೆಸಿಆರ್‌ ಅವರನ್ನು ಲಾಲೂ ಪ್ರಸಾದ್‌ ಯಾದವ್‌ ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ನಾಯಕರು ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು.

KCR Meets Lalu: ಲಾಲೂ ಭೇಟಿ ಮಾಡಿದ ಕೆಸಿಆರ್:‌ ಸಿದ್ಧವಾಗುತ್ತಿದೆ 2024ರ ಚುನಾವಣಾ ಹೂರಣ!

Wednesday, August 31, 2022