ತಾಜಾ ಫೋಟೊಗಳು

<p>ಬ್ರೆಜಿಲ್‌ನ ಮಾಜಿ ಅಧ್ಯಕ್ಷರಾದ ಜೈರ್‌ ಬೋಲ್ಸನಾರೊ ಬೆಂಬಲಿಗರಿಂದ ಬ್ರೆಜಿಲ್‌ನ ಕಾಂಗ್ರೆಸ್‌ (ಸಂಸತ್‌) ನಿನ್ನೆ ಭದ್ರತಾ ಪಡೆಗಳು ಪ್ರಯತ್ನಿಸಿವೆ. &nbsp;ಎಡಪಂಥೀಯ ನಾಯಕ ಲೂಯಿಸ್‌ ಇನಾಸಿಯೊ ಲುಲಾ ಡಾ ಸಿಲ್ವಾ &nbsp;ಅವರ ವಿರುದ್ಧ &nbsp;ಬೋಲ್ಸನಾರೊ ಅವರು ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದರು. ಬಳಿಕ ಬೋಲ್ಸನಾರೊ ಅವರ ಬೆಂಬಲಿಗರು ಗಲಭೆ ಆರಂಭಿಸಿದ್ದರು.</p>

Brazil Riots: ಬ್ರೆಜಿಲ್‌ನಲ್ಲಿ ಜೈರ್‌ ಬೆಂಬಲಿಗರ ದಾಂಧಲೆ, ಸಂಸತ್‌ ಸೇರಿದಂತೆ ಸರಕಾರಿ ಆಸ್ತಿಪಾಸ್ತಿ ಮೇಲೆ ದಾಳಿ | ಚಿತ್ರ ಮಾಹಿತಿ

Jan 09, 2023 01:15 PM