Latest career guidance Photos

ನಿಮ್ಮ ರೆಸ್ಯೂಮ್‌ ತಯಾರಿಸುವ ಮುನ್ನ ಇತರರ ರೆಸ್ಯೂಮ್‌ಗಳನ್ನು ಒಮ್ಮೆ ಪರಿಶೀಲಿಸಿ. ಒಬ್ಬೊಬ್ಬರ ರೆಸ್ಯೂಮ್​​ನಿಂದಲೂ ನೀವು ಒಂದೊಂದು ಐಡಿಯಾ ಪಡೆಯಬಹುದು.

Resume: ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ರೆಸ್ಯೂಮ್​​ ತಯಾರಿಸುವಾಗ ಈ 6 ಅಂಶಗಳು ಗಮನದಲ್ಲಿರಲಿ

Saturday, December 16, 2023

1. ನಿರಂತರ ಪ್ರ್ಯಾಕ್ಟೀಸ್‌ ಮಾಡಿ. ಪ್ರ್ಯಾಕ್ಟೀಸ್‌ ಮಾಡಿದರೆ ಕಷ್ಟದ ಕೆಲಸವೂ ಸುಲಭವಾಗುತ್ತದೆ. ಕೆಲವೊಂದು ಸ್ಕಿಲ್‌ಗಳನ್ನು ಪ್ರ್ಯಾಕ್ಟೀಸ್‌ ಮಾಡದೆ ಇದ್ದರೆ ಭಯ ಹುಟ್ಟಿಸುತ್ತವೆ. ಹೀಗಾಗಿ ಪ್ರ್ಯಾಕ್ಟೀಸ್‌ ಮಾಡಿ.

Success Tips: ಅವಮಾನವಾದಾಗ ಕೆಟ್ಟ ಘಟನೆ ನಡೆದಾಗ ಕುಗ್ಗಬೇಡಿ; ಯಶಸ್ಸು ಬಯಸುವವರಿಗೆ ನಟ ರಮೇಶ್‌ ಅರವಿಂದ್‌ ನೀಡಿರುವ 10 ಅಮೂಲ್ಯ ಸಲಹೆಗಳಿವು

Thursday, December 7, 2023

ಯುಪಿಎಸ್‌ಸಿ ತಯಾರಿಯ ಕಷ್ಟ ನನಗೆ ತಿಳಿದಿದೆ. ನಾನೂ ಕೂಡ ಯುಪಿಎಸ್‌ಸಿಗೆ ಸಿದ್ಧತೆ ನಡೆಸುವಾಗ ಸಾಕಷ್ಟು ಕಷ್ಟಪಟ್ಟಿದ್ದೆ. ತಯಾರಿ ನಡೆಸುವಾಗ ನಡೆಸುವ ತಪ್ಪುಗಳೇನು ಎಂದು ನನಗೆ ತಿಳಿದಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಮಾಹಿತಿ ನೀಡಲು ನನಗೆ ಇದೊಂದು ಅವಕಾಶ ತಿಳಿದಿದ್ದೇನೆ. ನನ್ನ ಪತಿ ಈಗಾಗಲೇ ನಾಗರಿಕ ಸೇವೆಯಲ್ಲಿದ್ದಾರೆ. ಹೀಗಾಗಿ, ನಾನು ಕೆಲಸ ಬಿಡುವ ರಿಸ್ಕ್‌ ತೆಗೆದುಕೊಳ್ಳಬಹುದು ಅನಿಸಿತು. ಸಾಕಷ್ಟು ಯೋಚಿಸಿ ಕೆಲಸ ಬಿಡಲು ಮುಂದಾದೆ ಎಂದು ಅವರು ಹೇಳಿದ್ದಾರೆ.

UPSC: ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

Friday, September 8, 2023

ನಕಾರಾತ್ಮಕವಾಗಿರಬೇಡಿ: ಈಗ ನೀವು ಕೆಲಸ ಮಾಡುತ್ತಿರುವ ಕಂಪನಿಯ ಕುರಿತು ಕೆಟ್ಟ ಮಾತುಗಳನ್ನು ಆಡಬೇಡಿ. ಗಾಸಿಪ್‌ ಹರಡಬೇಡಿ. ಎಕ್ಸಿಟ್‌ ಇಂಟರ್‌ವ್ಯೂ ಸಮಯದಲ್ಲಿ ಕಂಪನಿಯ ಬಗ್ಗೆ ಕೆಟ್ಟ ಮಾತುಗಳನ್ನು ಆಡಬೇಡಿ.

Notice Period: ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಹೇಗಿರಬೇಕು, ಹೇಗಿರಬಾರದು, ಈ 10 ಅಂಶಗಳನ್ನು ಗಮನಿಸಿ

Sunday, August 20, 2023

IBM Cybersecurity Analyst Professional Certificate: ಐಬಿಎಂ ಸೈಬರ್‌ ಸೆಕ್ಯುರಿಟಿ ಅನಾಲಿಸ್ಟ್‌ ಪ್ರೊಫೆಷನಲ್‌ ಸರ್ಟಿಫಿಕೇಟ್‌ ಪಡೆದು ನೀವು ಸೈಬರ್‌ ಭದ್ರತಾ ವೃತ್ತಿಪರರಾಗಬಹುದು. ಸೈಬರ್‌ ಸೆಕ್ಯುರಿಟಿ ವಿಶ್ಲೇಷಣೆ ಟೂಲ್‌ಗಳ ಜ್ಞಾನ ಹೆಚ್ಚಿಸುವುದರ ಜತೆಗೆ ಸೈಬರ್‌ ಖದೀಮರನ್ನು ಮಟ್ಟ ಹಾಕಲು ಬೇಕಾದ ಕೌಶಲಗಳನ್ನು ಈ ಕೋರ್ಸ್‌ ಮೂಲಕ ಕಲಿಯಬಹುದು. ಈ ಕೋರ್ಸ್‌ coursera ತಾಣದಲ್ಲಿದೆ.

Cyber Security Course: ಸೈಬರ್‌ ಭದ್ರತಾ ವೃತ್ತಿಪರರಾಗಿ, ಕೈತುಂಬಾ ವೇತನ ಪಡೆಯಿರಿ, ಇಲ್ಲಿದೆ ಅತ್ಯುತ್ತಮ 5 ಸೈಬರ್‌ ಸೆಕ್ಯುರಿಟಿ ಕೋರ್ಸ್‌

Sunday, May 28, 2023

-  ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಹೆಚ್ಚಿನ ಅಂಕಗಳಿಸುವುದಷ್ಟೇ ಅಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳಾದ ಆತ್ಮವಿಶ್ವಾಸ, ಮನೋಬಲ, ಸಮಸ್ಯೆಗಳನ್ನು ನಿಭಾಯಿಸುವುದಕ್ಕಿಂತ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ವಿನಯವನ್ನು ಕಲಿಸುವುದಾಗಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಆರಂಭಿಸಲಾಗಿರುವ ವಿನೂತನ ಪ್ರಯೋಗಾಲಯ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಇಂತಹ ಪ್ರಯೋಗಾಲಯಗಳು ಆರಂಭವಾಗಬೇಕು.

ಮಾನವೀಯ ಮೌಲ್ಯ ಕಲಿಸುವುದು ನಿಜವಾದ ಶಿಕ್ಷಣ- ಡಾ. ಸುಧಾಮೂರ್ತಿ ಅಣಿಮುತ್ತುಗಳನ್ನು ಓದಿ

Wednesday, November 2, 2022