chief-minister-of-karnataka News, chief-minister-of-karnataka News in kannada, chief-minister-of-karnataka ಕನ್ನಡದಲ್ಲಿ ಸುದ್ದಿ, chief-minister-of-karnataka Kannada News – HT Kannada
ಕನ್ನಡ ಸುದ್ದಿ  /  ವಿಷಯ  /  chief minister of karnataka

Latest chief minister of karnataka News

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಹ್ಯಾಂಡ್ ಸಮನ್ಸ್ ನೀಡಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದೆ.

ಮುಡಾ ಪ್ರಕರಣ; ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಹ್ಯಾಂಡ್ ಸಮನ್ಸ್ ನೀಡಲು ಹೈಕೋರ್ಟ್‌ ಆದೇಶ

Tuesday, December 10, 2024

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ (ಎಡ ಚಿತ್ರ) ಮತ್ತು ಅಪಘಾತಕ್ಕೀಡಾದ ಅವರ ಜೀಪ್‌ (ಬಲ ಚಿತ್ರ)

ಹಾಸನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಯಾರು, ಅಪಘಾತ ಹೇಗಾಯಿತು- ಇಲ್ಲಿದೆ ವಿವರ

Monday, December 2, 2024

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ; ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Monday, November 25, 2024

ಕರ್ನಾಟಕದಲ್ಲಿ ಐತಿಹಾಸಿಕ ನಿರ್ಣಯಗಳ ಮೂಲಕ ಗಮನ ಸೆಳೆದ ಕರ್ನಾಟಕ ಸಿಎಂಗಳು.

ಕನ್ನಡ ರಾಜ್ಯೋತ್ಸವ 2024: ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕದ 10 ಮುಖ್ಯಮಂತ್ರಿಗಳು; ಅರಸರ ಭೂ ಕ್ರಾಂತಿ, ಸಿದ್ದರಾಮಯ್ಯರ ತೆರಿಗೆ ನೀತಿ

Sunday, October 27, 2024

ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಪರ ವಿರೋಧ

Caste Census: ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಪರ ವಿರೋಧ; ಅಡಕತ್ತರಿಯಲ್ಲಿ ಸಿದ್ದರಾಮಯ್ಯ ಸರ್ಕಾರ; ವಿಶ್ಲೇಷಣೆ

Wednesday, October 4, 2023

ಕರ್ನಾಟಕದಲ್ಲಿ ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲೇ ಸಚಿವರ ವಿರುದ್ದ ಸ್ವಪಕ್ಷೀಯ ಶಾಸಕರೇ ಸಿಎಂಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

Karnataka Politics: ಸಚಿವರ ನಡೆಗೆ ಕೈ ಶಾಸಕರ ಅಸಮಾಧಾನ: ಸರ್ಕಾರ ಬಂದ ಎರಡೇ ತಿಂಗಳಲ್ಲೇ ಸಿಎಂಗೆ ಪತ್ರ ಬರೆದ ಕಾಂಗ್ರೆಸ್‌ನ ಹಿರಿಯ ಶಾಸಕರು

Tuesday, July 25, 2023

ಮುಖ್ಯಮಂತ್ರಿ ಸಿದ್ದರಾಮಯ್ಯ  (ಕಡತ ಚಿತ್ರ)

Water Scarcity: ಮುಂಗಾರು ಮಳೆ ವಿಳಂಬ ಕಾರಣ ರಾಜ್ಯದ 8 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ; ಪರಿಹಾರಕ್ಕೆ ಅಧಿಕಾರಿಗಳಿಗೆ ಸರ್ಕಾರದ ಸೂಚನೆ

Monday, June 12, 2023

ಮುಖ್ಯಮಂತ್ರಿ ಸಿದ್ದರಾಮಯ್ಯ

Davanagere News: ಆರ್ ಯೂ ಎಸ್ಪಿ; ಜಿಲ್ಲಾ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ

Tuesday, June 6, 2023

ಗೃಹ ಜ್ಯೋತಿ ಯೋಜನೆಯ ಅಧಿಸೂಚನೆ ಪ್ರಕಟ

Gruha Jyothi Yojane: ಪ್ರತಿ ಮನೆಗೂ ಗರಿಷ್ಠ 200 ಯೂನಿಟ್‌ ವಿದ್ಯುತ್‌ ಉಚಿತಕ್ಕೆ 10 ಷರತ್ತು ಅನ್ವಯ; ಅರ್ಜಿ ಸಲ್ಲಿಸಿದರಷ್ಟೆ ಕರೆಂಟ್‌ ಫ್ರೀ

Tuesday, June 6, 2023

ದಾವಣಗೆರೆ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Davanagere News: ಅಧಿಕಾರಿಗಳಿಗೆ ಸಿದ್ಧರಾಮಯ್ಯ ಪುಲ್ ಕ್ಲಾಸ್; ಸಿದ್ದರಾಮೋತ್ಸವ ಬಳಿಕ ಮೊದಲ ಭೇಟಿ, ಸಿಎಂ ಆದ ಬಳಿಕ ಫಸ್ಟ್‌ ಜಿಲ್ಲಾ ಪ್ರವಾಸ

Monday, June 5, 2023

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. (ಸಾಂಕೇತಿಕ ಚಿತ್ರ)

Cow Slaughter: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮುಖ್ಯಮಂತ್ರಿ, ಸಚಿವರ ಹೇಳಿಕೆ ಏನು; ಮತ್ತಿನ್ಯಾರು ಏನೇನು ಹೇಳಿದ್ರು

Monday, June 5, 2023

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

Yuva Nidhi, Annabhagya: ಯುವನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ ಪ್ರಕಟ; ನಿರುದ್ಯೋಗ ಭತ್ಯೆ ಯಾರಿಗೆ ಸಿಗಲ್ಲ?

Saturday, June 3, 2023

ಗೃಹಲಕ್ಷ್ಮಿ ಯೋಜನೆ ಘೋಷಣೆ ಸಂದರ್ಭ (ಕಡತ ಚಿತ್ರ)

Gruhalakshmi yojana: ಗೃಹಲಕ್ಷ್ಮಿ ಯಾರು? ಅತ್ತೆಯಾ ಸೊಸೆಯಾ; ಗೊಂದಲ ಬೇಡ ಅಂದ್ರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

Tuesday, May 30, 2023

ಮೈಸೂರಿನ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಹೋಳಿಗೆ ಊಟ

Mysuru News: ಇದು ಸಿಹಿ ಸುದ್ದಿ; ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿರುವ ಖುಷಿಗೆ ಮೈಸೂರಿನ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಹೋಳಿಗೆ ಊಟ

Saturday, May 20, 2023

ಡಿಕೆಶಿ- ಸಿದ್ದರಾಮಯ್ಯ (ಸಂಗ್ರಹ ಚಿತ್ರ)

Karnataka Cabinet: ಸಚಿವ ಸಂಪುಟ ರಚನೆಗೆ ಕಸರತ್ತು: ಆಕಾಂಕ್ಷಿಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿದ ಸಿದ್ದರಾಮಯ್ಯ, ಡಿಕೆಶಿ

Friday, May 19, 2023

ಸಿದ್ದರಾಮಯ್ಯ ಹೊಸ ಕಾರು ಖರೀದಿ

Siddaramaiah new car: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಕಾರು ಖರೀದಿ, ಇದರ ಬೆಲೆ ಗೊತ್ತಾ? VIDEO

Friday, May 19, 2023

ಮತ್ತೆ ಸಿಎಂ ಆದ ಸಿದ್ದರಾಮಯ್ಯ

Siddaramaiah: ಸಿದ್ದರಾಮಯ್ಯಗೆ ಪ್ರತಿ ಬಾರಿ ಅಧಿಕಾರ ಸಿಕ್ಕಿದ್ದು ಹೇಗೆ? ಸಿಎಂ, ಡಿಸಿಎಂ, ಪ್ರತಿಪಕ್ಷ ನಾಯಕ ಎಲ್ಲವೂ ಡಬಲ್ ಧಮಾಕ

Thursday, May 18, 2023

ಸಿದ್ದರಾಮಯ್ಯ

ಕನ್ನಡಿಗರ ನೆಚ್ಚಿನ ಸಿದ್ದು; ಅವಿರತ ಹೋರಾಟ, ಚಾಣಾಕ್ಷ ರಾಜಕಾರಣ- ವಕೀಲನಿಂದ ಮುಖ್ಯಮಂತ್ರಿವರೆಗೆ ಸಿದ್ದರಾಮಯ್ಯ ಬದುಕು ಸಾಗಿಬಂದ ಹಾದಿಯಿದು

Thursday, May 18, 2023

ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಡಿಸಿಎಂ

Karnataka Next CM: ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಏಕೈಕ ಡಿಸಿಎಂ; ಅಧಿಕೃತವಾಗಿ ಘೋಷಿಸಿದ ಕಾಂಗ್ರೆಸ್

Thursday, May 18, 2023

ದೆಹಲಿಯಲ್ಲಿ ಡಿಕೆ ಶಿವಕುಮಾರ್‌ (ಸಾಂದರ್ಭಿಕ ಚಿತ್ರ)

Karnataka CM Race: ಸಿದ್ದರಾಮಯ್ಯ vs ಡಿಕೆ ಶಿವಕುಮಾರ್;‌ ಪ್ರಮುಖ ಸಭೆಗಳಲ್ಲಿ ಏನೇನಾಯಿತು, ವಿವರ ಇಲ್ಲಿದೆ ಗಮನಿಸಿ

Tuesday, May 16, 2023