chief-minister-of-karnataka News, chief-minister-of-karnataka News in kannada, chief-minister-of-karnataka ಕನ್ನಡದಲ್ಲಿ ಸುದ್ದಿ, chief-minister-of-karnataka Kannada News – HT Kannada
ಕನ್ನಡ ಸುದ್ದಿ  /  ವಿಷಯ  /  chief minister of karnataka

Latest chief minister of karnataka Photos

<p>ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಂದು ಸ್ಥಾನ ಖಾಲಿ ಬಿಟ್ಟರೆ &nbsp;32 ಸಚಿವರು ಇದ್ದಾರೆ. ಒಂದೂವರೆ ವರ್ಷದಿಂದ ಕೆಲವು ಸಚಿವರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ಧಾರೆ. ತಮ್ಮ ಅನುಭವವನ್ನು ಇಲಾಖೆ ಪ್ರಗತಿ, ಕಾರ್ಯಕ್ರಮ ಜಾರಿಗೆ ಬಳಸುತ್ತಿದ್ದಾರೆ. ಅಂತಹ ಸಕ್ರಿಯ ಸಚಿವರ ಯಾರಿದ್ದಾರೆ?</p>

Karnataka Top 10 ministers: ಸಿದ್ದರಾಮಯ್ಯ ಸರ್ಕಾರದ ಕರ್ನಾಟಕ ಟಾಪ್‌ 10 ಸಕ್ರಿಯ ಸಚಿವರು ಯಾರಿದ್ದಾರೆ, ಅವರ ಕಾರ್ಯವೈಖರಿ ಹೇಗಿದೆ

Monday, December 2, 2024

<p>ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿಯ ವಿ ಸೋಮಣ್ಣ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಸಿದ್ದರಾಮಯ್ಯ ಅವರೇ ಸಿಎಂ ಎಂಬುದು ಅಂತಿಮವಾಗಿದೆ.&nbsp;</p>

Siddaramaiah: ಮಾಸ್​ ಲೀಡರ್​ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಈಗ ಮತ್ತೆ ಕರ್ನಾಟಕದ ಮುಖ್ಯಮಂತ್ರಿ PHOTOS

Thursday, May 18, 2023

<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 25ಕ್ಕೂ ಹೆಚ್ಚು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಬಂಧಿಸಿದ ಹೊಸ ಮಾರುಕಟ್ಟೆ ನಿರ್ಮಾಣ, ಹೊಸ ವಿವಿ ಸ್ಥಾಪನೆ, ಭೂರಹಿತ ಕೃಷಿ ಕಾರ್ಮಿಕ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ ಇದರಲ್ಲಿ ಸೇರಿಕೊಂಡಿವೆ.</p>

Karnataka Cabinet Decisions: ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ಏನೇನು? In Pics

Friday, August 26, 2022