Latest coronavirus News

ದೇಶದಲ್ಲಿ ಕೋವಿಡ್ ಉಪತಳಿ ಜೆಎನ್.1 ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ 162ಕ್ಕೆ ಏರಿದ ಕೋವಿಡ್ ಜೆಎನ್.1 ಸೋಂಕಿತರ ಸಂಖ್ಯೆ; ಕರ್ನಾಟಕದಲ್ಲಿ ಹೊಸದಾಗಿ 173 ಮಂದಿಗೆ ಕರೋನಾ

Saturday, December 30, 2023

ಹೊಸ ವರ್ಷಾಚರಣೆ ಮಾಡುವುದಕ್ಕೆ ನಿರ್ಬಂಧ ಇಲ್ಲ. ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರಾತ ಕ್ರಮವನ್ನು ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

Bengaluru News: ಹೊಸ ವರ್ಷಾಚಣೆಗೆ ಇಲ್ಲ ನಿರ್ಬಂಧ, ಕೋವಿಡ್ ತಡೆ ನಿಯಮ ಪಾಲನೆಗೆ ಸರ್ಕಾರದ ಮನವಿ

Tuesday, December 26, 2023

ಕೋವಿಡ್ ಪ್ರಕರಣ ಹೆಚ್ಚಳದ ಕಾರಣ ಕೋವಿಡ್ ಟೆಸ್ಟ್‌ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ (ಸಾಂಕೇತಿಕ ಕಡತ ಚಿತ್ರ)

COVID 19 Updates: ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ, ಗೌರವಯುತ ಅಂತ್ಯಸಂಸ್ಕಾರಕ್ಕೆ 4 ಚಿತಾಗಾರ ಮೀಸಲು

Friday, December 22, 2023

ಕೋವಿಡ್‌ 19ನ ಜೆಎನ್‌ 1 ವೇರಿಯೆಂಟ್‌ ಸೋಂಕು ಹರಡದಂತೆ ತಡೆಯಲು ಸರ್ಕಾರ ಮುಂದಾಗಿದ್ದು, ತುರ್ತು ಮುಂಜಾಗ್ರತಾ ಕ್ರಮಕ್ಕಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ. (ಸಾಂಕೇತಿಕ ಚಿತ್ರ)

COVID 19 Updates: ಕರ್ನಾಟಕದಲ್ಲಿ ಜೆಎನ್‌1 ಕೋವಿಡ್ ವೇರಿಯೆಂಟ್ ತಡೆಗೆ ಮುಂಜಾಗ್ರತಾ ಕ್ರಮ, ಸಚಿವ ಸಂಪುಟ ಉಪಸಮಿತಿ ರಚನೆ

Friday, December 22, 2023

ಕರ್ನಾಟಕದಲ್ಲಿ ಜೆಎನ್‌-1 ಆತಂಕದ ನಡುವೆಯೇ ಕೋವಿಡ್ ಸೋಂಕಿತರೊಬ್ಬರ ಸಾವು ಸಂಭವಿಸಿದೆ. ಆದರೆ ಈ ವಿಚಾರದಲ್ಲಿ ದಿಗಿಲುಗೊಳ್ಳುವುದು ಬೇಕಾಗಿಲ್ಲ.  ಮುಂಜಾಗ್ರತಾ ಕ್ರಮ ತಗೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಜೆಎನ್‌-1 ಆತಂಕದ ನಡುವೆಯೇ ಕೋವಿಡ್ ಸೋಂಕಿತರೊಬ್ಬರ ಸಾವು, ಕಳವಳ ಬೇಡ, ಮುಂಜಾಗ್ರತಾ ಕ್ರಮ ತಗೊಳ್ಳಬೇಕಾದ್ದು ಅವಶ್ಯ

Wednesday, December 20, 2023

ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿನ ಅಪಾಯದ ಮೌಲ್ಯಮಾಪನದ ಸಂದರ್ಭದಲ್ಲಿ EG.5 ರೂಪಾಂತರವನ್ನು ಕಾಳಜಿ ವಹಿಸಬೇಕಾದ ರೂಪಾಂತರವೆಂದು ಬುಧವಾರ ಘೋಷಿಸಿದೆ.,

Covid EG 5: ಕೋವಿಡ್‌ ಇಜಿ 5 ಕಾಳಜಿ ವಹಿಸಬೇಕಾದ ರೂಪಾಂತರಿ ವೈರಸ್‌ ಎಂದು ಗುರುತಿಸಿದ ವಿಶ್ವ ಆರೋಗ್ಯ ಸಂಸ್ಥೆ

Friday, August 11, 2023

ಐಪಿಎಲ್​ ಟ್ರೋಫಿ

ಹೆಚ್ಚಾಯ್ತು ಕೊರೊನಾ-IPL​​ಗೆ ಮತ್ತೆ ವಕ್ಕರಿಸಿದ ಮಹಾಮಾರಿ; ಪ್ರೇಕ್ಷಕರಿಗಿಲ್ವಾ ಅವಕಾಶ?

Sunday, March 19, 2023

ಚೀನಾದಲ್ಲಿ ಕೋವಿಡ್​ ಉಲ್ಬಣ

China Covid Surge: ಜನವರಿಯಲ್ಲಿ ಚೀನಾದಲ್ಲಿ ಉತ್ತುಂಗಕ್ಕೆ ಏರಲಿದೆ ಕೋವಿಡ್: ದಿನಕ್ಕೆ 25,000 ಮಂದಿ ಸಾಯುವ ಸಾಧ್ಯತೆ

Friday, December 30, 2022

ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ

Karnataka Covid guidelines: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ; ಹೊಸ ವರ್ಷಾಚರಣೆಗೂ ಷರತ್ತುಗಳು ಅನ್ವಯ

Monday, December 26, 2022

ಸಾಂದರ್ಭಿಕ ಚಿತ್ರ

Covid Situation in India: ಕೋವಿಡ್‌ ಭೀತಿ: ರಾಜ್ಯಗಳಿಗೆ ಕೇಂದ್ರದ 'ಸೂಚನೆ': ಎಲ್ಲ 'ಸಿದ್ಧತೆ''ಗೆ ಅನುಮೋದನೆ..!

Sunday, December 25, 2022

ಕೋಲ್ಕತ್ತಾದ ಬೀದಿಯಲ್ಲಿ ಕ್ರಿಸ್ಮಸ್‌ ಅಲಂಕಾರ

Covid Top 10: ಕೋವಿಡ್ ನಿರ್ಬಂಧಗಳಿಲ್ಲದ ಕ್ರಿಸ್ಮಸ್; ಭಾರತ ಹಾಗೂ ಜಾಗತಿಕ ಕೊರೊನಾದ 10 ಅಂಶಗಳು ಇಲ್ಲಿವೆ

Sunday, December 25, 2022

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Mallikarjun Kharge: 'ಎಲ್ಲೂ ಕೋವಿಡ್ ಇಲ್ಲ, ಯಾರಿಗೇನು ಆಗೇ ಇಲ್ಲ' ಎಂದ ಮಲ್ಲಿಕಾರ್ಜುನ ಖರ್ಗೆ

Saturday, December 24, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

CM Bommai on Covid: 'ಕೋವಿಡ್​ ಬಗ್ಗೆ ಗಾಬರಿಯಾಗಬೇಕಿಲ್ಲ, ಎಚ್ಚರಿಕೆ ಅಗತ್ಯ.. ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲಾಗುವುದು '

Saturday, December 24, 2022

ಸಾಂದರ್ಭಿಕ ಚಿತ್ರ

Centre on Covid preparation: ಸಾಕಷ್ಟು ಆಕ್ಸಿಜನ್‌ ಸಿದ್ಧವಿಟ್ಟುಕೊಳ್ಳಿ; ರಾಜ್ಯಗಳಿಗೆ ಕೇಂದ್ರದ ನಿರ್ದೇಶನ

Saturday, December 24, 2022

ಜೈರಾಮ್​ ರಮೇಶ್​ - ಪ್ರಧಾನಿ ಮೋದಿ

Jairam Ramesh: 'ಮೋದಿಗಿಂತ ನಾನೇ ಹೆಚ್ಚು ಮಾಸ್ಕ್​ ಧರಿಸಿದ್ದು, ಅವರ ಮಾಸ್ಕ್​ ಏನಿದ್ರೂ ಟಿವಿಗೆ ಮಾತ್ರ'

Friday, December 23, 2022

 'ಜನ ಆಕ್ರೋಶ ಯಾತ್ರೆ'

Jan Aakrosh Yatra: ಮೋದಿ ಸರ್ಕಾರದ ಕೋವಿಡ್​ ನಿಯಮಕ್ಕೆ ಸ್ವಪಕ್ಷದಿಂದಲೇ ಸಿಗದ ಬೆಂಬಲ.. ಯಾತ್ರೆ ನಿಲ್ಲಿಸಲ್ಲ ಎಂದ ರಾಜಸ್ಥಾನ ಬಿಜೆಪಿ

Friday, December 23, 2022

ಸಾಂದರ್ಭಿಕ ಚಿತ್ರ

Nasal Vaccine: ನೇಸಲ್ ಲಸಿಕೆಗೆ ಕೇಂದ್ರದ ಅನುಮತಿ: ಇಲ್ಲಿದೆ ಹೊಸ ವ್ಯಾಕ್ಸಿನ್‌ನ ಸಂಪೂರ್ಣ ಮಾಹಿತಿ..

Friday, December 23, 2022

ಜ್ಯೋತಿರಾದಿತ್ಯ ಸಿಂಧಿಯಾ

Scindia on Covid: ಕೋವಿಡ್‌ ಹಾವಳಿ ಎದುರಿಸಲು ಭಾರತ ಸಂಪೂರ್ಣ ಸಜ್ಜಾಗಿದೆ: ಸಿಂಧಿಯಾ ಭರವಸೆ

Friday, December 23, 2022

ಮುಂಬೈ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಂಗ್ರಹ ಚಿತ್ರ

Covid situation in India: ಮಾಸ್ಕ್-ಟೆಸ್ಟಿಂಗ್ ಕಡ್ಡಾಯ, ರಾಜ್ಯ ಆರೋಗ್ಯ ಸಚಿವರೊಂದಿಗೆ ಕೇಂದ್ರದ ಸಭೆ; ಇಲ್ಲಿವೆ ಹತ್ತು ಅಂಶಗಳು

Friday, December 23, 2022

ಪ್ರಧಾನಿ ನರೇಂದ್ರ ಮೋದಿ

PM Modi on Covid: 'ಕೋವಿಡ್ ಇನ್ನೂ ಮುಗಿದಿಲ್ಲ' ಎಂದ ಮೋದಿ.. ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್‌ ರೆಡಿ ಇಟ್ಟುಕೊಳ್ಳಲು ಸೂಚನೆ

Thursday, December 22, 2022