Latest coronavirus Photos

<p>ಅತಿಗೆಂಪು ಥರ್ಮಾಮೀಟರ್:‌ ಈ ವೈದ್ಯಕೀಯ ಸಾಧನವು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರದೆ ಒಬ್ಬರ ದೇಹದ ಉಷ್ಣತೆಯನ್ನು ಅಳೆಯಬಹುದು. ಇದು Amazon ಮತ್ತು Flipkart ನಲ್ಲಿ ಸುಲಭವಾಗಿ ಲಭ್ಯವಿದೆ.</p>

Health Gadgets: ಕೋವಿಡ್‌ ಭೀತಿ: ನಿಮ್ಮ ಮನೆಯಲ್ಲಿ ಇರಲೇಬೇಕಾದ ಹೆಲ್ತ್‌ ಗ್ಯಾಜೆಟ್‌ಗಳಿವು: ಒಂದನ್ನೂ ಮಿಸ್‌ ಮಾಡ್ಬೇಡಿ

Friday, December 30, 2022

<p>&nbsp;ಚೀನಾದ ಕೊರೊನಾ ಅಲೆಯು, ಭಾರತದಲ್ಲಿ ಅದೇ ಪ್ರಮಾಣದ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ. ಚೀನಾದಂತಹ ವಿಷಮ ಪರಿಸ್ಥಿತಿ ಭಾರತದಲ್ಲಿ ಉದ್ಭವಿಸುವುದಿಲ್ಲ. ಭಾರತದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆ ಗುಣಮಟ್ಟವು ಚೀನಾಕ್ಕಿಂತ ಉತ್ತಮವಾಗಿದೆ.</p><p>ಡಿಸೆಂಬರ್ 21ರವರೆಗೆ ಭಾರತದ ಸಾಪ್ತಾಹಿಕ ಕೋವಿಡ್ ಸೋಂಕುಗಳ ಸರಾಸರಿ 139 ಮಾತ್ರ. ದೇಶದ ಬಹುಪಾಲು ಜನಸಂಖ್ಯೆ ಕೋವಿಡ್‌ ಲಸಿಕೆಯ ಮೂರನೇ ಡೋಸ್ ತೆಗೆದುಕೊಂಡಿದೆ. ಹೆಚ್ಚಿನ ವಯಸ್ಕರು ಎರಡು ಡೋಸ್ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ.</p>

Coronavirus in India: ಭಾರತಕ್ಕೂ ಬೀಸಲಿದೆಯೇ ಚೀನಾದ ಕೊರೊನಾ ವಿಷಮ ಚಂಡಮಾರುತ?: ನೀವಿದನ್ನು ತಿಳಿದುಕೊಳ್ಳಲೇಬೇಕು..!

Friday, December 23, 2022

<p>ಜಿಯಾಂಗ್ಸು ಪ್ರಾಂತ್ಯದ ನಾನ್‌ಜಿಂಗ್‌ನಲ್ಲಿರುವ ಚೀನಾದ ಸಂವಹನ ವಿಶ್ವವಿದ್ಯಾಲಯದಲ್ಲಿ ನಾಗರಿಕರು ಪ್ರತಿಭಟನೆ ನಡೆಸುತ್ತಿರುವ ದೃಶ್ಯ.</p>

China Covid Protest: ಕೊರೊನಾಗೆ ಮಣಿದ ಚೀನಾದಲ್ಲಿ ಮತ್ತೆ ಲಾಕ್‌ಡೌನ್‌; ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜನ

Monday, November 28, 2022