dhananjay News, dhananjay News in kannada, dhananjay ಕನ್ನಡದಲ್ಲಿ ಸುದ್ದಿ, dhananjay Kannada News – HT Kannada

Latest dhananjay Photos

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಮದುವೆ ತಯಾರಿಯಲ್ಲಿದ್ದಾರೆ. ಈಗಾಗಲೇ ರಾಜಕೀಯ, ಸಿನಿಮಾ ಸೇರಿ ಮಠಾಧೀಶರಿಗೂ ಮದುವೆಯ ಆಮಂತ್ರಣ ನೀಡುತ್ತಿದ್ದಾರೆ.

ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದ ‌ಡಾಲಿ ಧನಂಜಯ್; ಅರ್ಚಕರು, ದೇವಸ್ಥಾನದ ಸಿಬ್ಬಂದಿಗೂ ಆಮಂತ್ರಣ

Sunday, January 19, 2025

ಡಾಲಿ ಧನಂಜಯ್‌ ಮತ್ತು ಧನತ್ಯಾ ಜೋಡಿಯ ವಿವಾಹ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ. ಈ ನಿಮಿತ್ತ, ಚಂದನವನದ ಆಪ್ತರಿಗೆ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ ಧನಂಜಯ್.

Daali Dhananjay: ಸ್ಯಾಂಡಲ್‌ವುಡ್‌ ಆಪ್ತರಿಗೆ ಲಗ್ನಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್‌

Sunday, January 12, 2025

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಸದ್ಯ ಮದುವೆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಗಣ್ಯರಿಗೆ ಮದುವೆ ಆಮಂತ್ರಣ ಪತ್ರ ನೀಡಿ ಆದರದಿಂದ ಆಹ್ವಾನಿಸುತ್ತಿದ್ದಾರೆ.

ಸುತ್ತೂರು ಸ್ವಾಮೀಜಿಗಳಿಗೆ ಮದುವೆ ಆಮಂತ್ರಣ ನೀಡಿ, ಮಠದಲ್ಲಿ ನಂದಿ ಧ್ವಜ ಹೊತ್ತು ಕುಣಿದ ಡಾಲಿ ಧನಂಜಯ್‌

Sunday, December 29, 2024

ನಟ ಡಾಲಿ ಧನಂಜಯ್‌ ಅವರ ಮದುವೆ ಇನ್ನೇನು ಹೆಚ್ಚು ದಿನ ಉಳಿದಿಲ್ಲ. ಫೆಬ್ರವರಿಯಲ್ಲಿ 16ರಂದು ಮೈಸೂರಿನಲ್ಲಿ ಧನ್ಯತಾ ಜತೆ ಬಾಳಬಂಧನಕ್ಕೆ ಕಾಲಿಡುತ್ತಿದ್ದಾರೆ.

ಡಾಲಿ ಧನಂಜಯ್‌- ಧನ್ಯತಾ ಜೋಡಿಯ ಮದುವೆಯ ಸಿಂಪಲ್‌ ಲಗ್ನ ಪತ್ರಿಕೆ ನೋಡಿ ಡಿಕೆ ಬ್ರದರ್ಸ್‌ ಏನಂದ್ರು?

Sunday, December 22, 2024

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಮನೆಯಲ್ಲಿ ಮದುವೆ ತಯಾರಿ ಪ್ರಾರಂಭವಾಗಿವೆ. ಇದೀಗ ಮೊದಲನೇಯದಾಗಿ ಸರಳವಾಗಿ ನಿಶ್ಚಿತಾರ್ಥ ನೆರವೇರಿದೆ.

Daali Dhananjay: ಕಾಳೇನಹಳ್ಳಿಯ ಮನೆಯಲ್ಲಿ ಸರಳವಾಗಿ ನಡೆದ ಡಾಲಿ ಧನಂಜಯ್‌ -ಧನ್ಯತಾ ನಿಶ್ಚಿತಾರ್ಥ ಇಲ್ಲಿವೆ ಫೋಟೋಸ್‌

Sunday, November 17, 2024

ನಟ ಡಾಲಿ ಧನಂಜಯ್‌ ಮದುವೆ ಆಗಲಿರುವ ಹುಡುಗಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಪರಿಚಯಿಸಿದ್ದಾರೆ.

‘ನಾನು ಧನ್ಯ’ ಎನ್ನುತ್ತ ಧನ್ಯತಾ ಜತೆ ಬಾಳ ಬಂಧನಕ್ಕೆ ಕಾಲಿಡುತ್ತಿದ್ದಾರೆ ಡಾಲಿ ಧನಂಜಯ್; ಇಲ್ಲಿದೆ ಈ ಜೋಡಿಯ ಮೊದಲ ಫೋಟೋಶೂಟ್‌

Friday, November 1, 2024

Raksha Bandhan: ಎಲ್ಲೆಡೆ ಇಂದು ರಕ್ಷಾ ಬಂಧನದ ಸಂಭ್ರಮ, ಸಡಗರ. ಸ್ಯಾಂಡಲ್‌ವುಡ್‌ ನಟಿ ಮತ್ತು ನಟರು ಕೂಡ ಇಂದು ತಮ್ಮ ಸಹೋದರ ಮತ್ತು ಸಹೋದರಿಯರಿಗೆ ಮತ್ತು ಸಹೋದರ/ಸಹೋದರಿಯರಂತೆ ಇರುವ ಆತ್ಮೀಯರಿಗೆ ರಾಖಿ ಕಟ್ಟಿ ಸಂಭ್ರಮಿಸಿದಾರೆ. ಡಾಲಿ ಧನಂಜಯ್‌ ಕೂಡ ಸಂಭ್ರಮದಿಂದ ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ.

ಡಾಲಿ ಧನಂಜಯ್‌ಗೆ ಯಾರೆಲ್ಲ ರಾಕಿ ಕಟ್ಟಿದ್ರು? ಸಹೋದರಿ, ಆಪ್ತ ವಲಯದ ಜತೆ ಹೀಗಿತ್ತು ನಟನ ರಕ್ಷಾ ಬಂಧನ ಸಡಗರ

Monday, August 19, 2024

ನಟ ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ (95) ಮಂಗಳವಾರ (ಜುಲೈ 23) ನಿಧನರಾಗಿದ್ದಾರೆ. ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ, ವಯಸ್ಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ.

Daali Dhananjay: ಅಜ್ಜಿ ಮಲ್ಲಮ್ಮಳನ್ನು ಕಳೆದುಕೊಂಡ ನಟ ಡಾಲಿ ಧನಂಜಯ್‌; ಅರಸೀಕೆರೆಯ ಕಾಳೇನಹಳ್ಳಿಯಲ್ಲಿಂದು ಅಂತ್ಯಕ್ರಿಯೆ

Wednesday, July 24, 2024

ನಟ ಡಾಲಿ ಧನಂಜಯ್‌ ಸದ್ಯ ಸಿನಿಮಾ ಶೂಟಿಂಗ್‌ನಿಂದ ಬ್ರೇಕ್‌ ಪಡೆದು ಪುಣ್ಯ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.

ಹುಟ್ಟೂರು ದೈವದ ದರ್ಶನ ಪಡೆದ ಡಾಲಿ; ಅಪ್ಪನ ಜತೆ ಜೇನುಕಲ್ಲು ಸಿದ್ದೇಶ್ವರನ ಪಾದಕ್ಕೆರಗಿದ ಧನಂಜಯ್‌ PHOTOS

Wednesday, July 17, 2024

ಕೋಟಿ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ ನಟ ಡಾಲಿ ಧನಂಜಯ್.‌

ಲಕ್ಸುರಿ ಕಾರ್‌ ಬದಿಗಿಟ್ಟು, ಮುಖಕ್ಕೆ ಮಾಸ್ಕ್‌ ಧರಿಸಿ ನಮ್ಮ ಮೆಟ್ರೋ ಏರಿದ ಡಾಲಿ ಧನಂಜಯ್ PHOTOS

Sunday, June 23, 2024

ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.  ಬೆಳಗಾವಿಯಲ್ಲಿ ಉತ್ತರಕಾಂಡ ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ.

ಉತ್ತರಕಾಂಡ ಸಿನಿಮಾ ಶೂಟಿಂಗ್‌ ಬಿಡುವಿನಲ್ಲಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ನಟ ಶಿವರಾಜ್‌ಕುಮಾರ್‌ PHOTOS

Tuesday, May 28, 2024

ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು 'ಮಾತು ಸೋತು' ಮೇ 13, ಸೋಮವಾರ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ.

ಡಾಲಿ ಧನಂಜಯ್‌ ಕೋಟಿ ಚಿತ್ರದ ಅಂಗಳದಿಂದ ಮಾತು ಸೋತು ಹಾಡಿನ ಆಗಮನಕ್ಕೆ ದಿನ ನಿಗದಿ

Saturday, May 11, 2024

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ.

Dhananjay: ಕಾಳೇನಹಳ್ಳಿಯಲ್ಲಿ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿಯೇ ವೋಟ್‌ ಮಾಡಿದ ಡಾಲಿ ಧನಂಜಯ್‌ PHOTOS

Friday, April 26, 2024

ಡಾಲಿ ಧನಂಜಯ್‌ ನಾಯಕನಾಗಿ ನಟಿಸಲಿರುವ ಉತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಈ ನಿಮಿತ್ತ ಚಿತ್ರದ ನಟ, ನಿರ್ದೇಶಕ ಮತ್ತು ನಿರ್ಮಾಪಕರು ಹನುಮನ ಆಶೀರ್ವಾದ ಪಡೆದಿದ್ದಾರೆ

Uttarakaanda: ಧಾರವಾಡದ ನುಗ್ಗಿಕೇರಿ ಹನುಮನ ಪಾದಕ್ಕೆರಗಿದ ಡಾಲಿ ಧನಂಜಯ್;‌ ಶೀಘ್ರದಲ್ಲಿ ‘ಉತ್ತರಕಾಂಡ’ ಶೂಟಿಂಗ್‌ ಶುರು PHOTOS

Friday, March 29, 2024

ವಿದ್ಯಾಪತಿಯಾಗಿರುವ ನಾಗಭೂಷಣ್ ಗೆ ಜೋಡಿ ಸಿಕ್ಕಾಗಿದೆ. ಉಪಾಧ್ಯಕ್ಷ ಸುಂದರಿ ಈಗ ಡಾಲಿ ಬಳಗ ಸೇರ್ಪಡೆಯಾಗಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ಟಗರು ಪಲ್ಯ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ.

ಹಿಟ್ಲರ್‌ ಕಲ್ಯಾಣ ಸೀರಿಯಲ್‌ ನಟಿಗೆ ಕುದುರಿತು ಲಕ್;‌ ಉಪಾಧ್ಯಕ್ಷ ಬಳಿಕ ವಿದ್ಯಾಪತಿಗೂ ನಾಯಕಿಯಾದ ಮಲೈಕಾ ವಸುಪಾಲ್ PHOTOS

Wednesday, February 28, 2024

ಮೈಸೂರಿನಲ್ಲಿ ವಿವಾಹದ ಬಳಿಕ ಆಪ್ತರು, ಸಿನಿಮಾ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದರು ನಟ ನಾಗಭೂಷಣ್ . ಸ್ಯಾಂಡಲ್‌ವುಡ್‌ನ ಹಿರಿ ಕಿರಿ ಬಳಗ ಆಗಮಿಸಿ ನವ ಜೋಡಿಗೆ ಹರಸಿ ಹಾರೈಸಿದೆ. ನಟ ಜಗ್ಗೇಶ್‌, ಧನಂಜಯ್‌, ಸಪ್ತಮಿ ಗೌಡ, ಡಾರ್ಲಿಂಗ್‌ ಕೃಷ್ಣ, ನೀನಾಸಂ ಸತೀಶ್‌, ಯೋಗಿ ಸೇರಿ ಹಲವು ಆಗಮಿಸಿ ಶುಭ ಕೋರಿದ್ದಾರೆ. ಆ ಆರತಕ್ಷತೆಯ ಫೋಟೋ ಝಲಕ್‌ ಇಲ್ಲಿದೆ.

ಅರಮನೆ ನಗರಿ ಮೈಸೂರಿನಲ್ಲಿ ಟಗರು ಪಲ್ಯ ನಟ ನಾಗಭೂಷಣ್-‌ ಪೂಜಾ ಅದ್ದೂರಿ ವಿವಾಹ ಆರತಕ್ಷತೆ PHOTOS

Sunday, February 4, 2024

ಕನ್ನಡ ನಟ ನಾಗಭೂಷಣ ಅವರ ವಿವಾಹವೂ ನಿನ್ನೆ (ಜನವರಿ 28) ನಡೆಯಿತು. ತನ್ನ ಗೆಳತಿ ಪೂಜಾ ಪ್ರಕಾಶ್‌ ಜತೆ ಇವರ ವಿವಾಹ ಸಮಾರಂಭ ನಡೆದಿದೆ. ಡಾಲಿ ಧನಂಜಯ, ವಾಸುಕಿ ವೈಭವ್‌, ಸತೀಶ್‌ ನೀನಾಸಂ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು ವಿವಾಹಕ್ಕೆ ಆಗಮಿಸಿದ್ದರು.

ಟಗರುಪಲ್ಯ ಹೀರೋ ನಾಗಭೂಷಣ ಶುಭವಿವಾಹದ ಫೋಟೋ ಆಲ್ಬಂ; ಪೂಜಾಭೂಷಣ ಕಲ್ಯಾಣದ ಚಿತ್ರಲಹರಿ

Monday, January 29, 2024

ಹನುಮಾನ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ.

ಭಜರಂಗಿಯನ್ನು ಭೇಟಿಯಾದ ಹನುಮಾನ್‌; ಶಕ್ತಿಧಾಮದ ಮಕ್ಕಳಿಗೆ ಸಿನಿಮಾ ತೋರಿಸ್ತಾರಂತೆ ಶಿವಣ್ಣ

Wednesday, January 17, 2024

2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸಿ ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಅಣಿಯಾಗಿದ್ದಾರೆ.

Dhananjay: ಬಂಡಿ ಮಹಾಕಾಳಮ್ಮನ ಸನ್ನಿಧಿಯಲ್ಲಿ ಸೆಟ್ಟೇರಿತು ಡಾಲಿಯ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾ PHOTOS

Friday, December 15, 2023

ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕಮಾಡಿದೆ.

Daali Dhananjay: ಕರ್ನಾಟಕ ಸರಕಾರದ ನಿಗಮವೊಂದಕ್ಕೆ ರಾಯಭಾರಿಯಾದ ನಟರಾಕ್ಷಸ ಡಾಲಿ ಧನಂಜಯ

Thursday, November 23, 2023