dhananjay News, dhananjay News in kannada, dhananjay ಕನ್ನಡದಲ್ಲಿ ಸುದ್ದಿ, dhananjay Kannada News – HT Kannada

Dhananjay

ಓವರ್‌ವ್ಯೂ

2024ನೇ ಸಾಲಿನ ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ಸಮಾರಂಭ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ.

SIIMA ಅವಾರ್ಡ್ಸ್‌ನ 8 ವಿಭಾಗಗಳಲ್ಲಿ ಕಾಟೇರ, 7ರಲ್ಲಿ ಸಪ್ತಸಾಗರದಾಚೆ ಎಲ್ಲೋ ನಾಮನಿರ್ದೇಶನ; ಕಾರ್ಯಕ್ರಮ ಯಾವಾಗ, ಎಲ್ಲಿ?

Sunday, August 25, 2024

ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ KOTEE ಸಿನಿಮಾ ಸರಿಯಾಗಿ ಎರಡು ತಿಂಗಳ ಬಳಿಕ ಅಂದರೆ ಆಗಸ್ಟ್‌ 14ರಂದು ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿತ್ತು. ಇದೀಗ ಒಟಿಟಿಗೆ ಬಂದ 10 ದಿನಗಳಲ್ಲಿಯೇ ಟಿವಿಯಲ್ಲಿಯೂ ಈ ಸಿನಿಮಾ ಪ್ರಸಾರವಾಗಲಿದೆ.

ಚಿತ್ರಮಂದಿರ, ಒಟಿಟಿ ಬಳಿಕ ಕಿರುತೆರೆಗೂ ಬರ್ತಿದೆ ಡಾಲಿ ಧನಂಜಯ್‌ ಕೋಟಿ ಸಿನಿಮಾ; ಯಾವಾಗ, ವೀಕ್ಷಣೆ ಎಲ್ಲಿ?

Saturday, August 24, 2024

Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆಯಾಗಿ ಜಿಂಗೋ ಸಿನಿಮಾದ ಕುರಿತು ಮಾಹಿತಿ ನೀಡಲಾಗಿದೆ.

Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆ; ನರ ನರ ಜಿಂಗೋ ನರನಾಡಿ ಜಿಂಗೋ!

Thursday, August 22, 2024

Kotee OTT release: ಒಟಿಟಿಗೆ ಬಂತು ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ

Kotee OTT release: ಒಟಿಟಿಗೆ ಬಂತು ಕೋಟಿ ಸಿನಿಮಾ; ಡಾಲಿ ಧನಂಜಯ್‌ ನಟನೆಯ ಫ್ಯಾಮಿಲಿ ಡ್ರಾಮಾವನ್ನು ಮನೆಯಲ್ಲೇ ನೋಡಿ

Wednesday, August 14, 2024

ರಾಜವರ್ಧನ್‌ ನಟನೆಯ ಹಿರಣ್ಯ ಟ್ರೇಲರ್ ರಿಲೀಸ್‌; ಗೆಳೆಯನ ಚಿತ್ರಕ್ಕೆ ಸಾಥ್ ಕೊಟ್ಟ ಡಾಲಿ ಧನಂಜಯ್, ರಾಗಿಣಿ ದ್ವಿವೇದಿ

ರಾಜವರ್ಧನ್‌ ನಟನೆಯ ಹಿರಣ್ಯ ಟ್ರೇಲರ್ ರಿಲೀಸ್‌; ಗೆಳೆಯನ ಚಿತ್ರಕ್ಕೆ ಸಾಥ್ ಕೊಟ್ಟ ಡಾಲಿ ಧನಂಜಯ್

Thursday, July 11, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>Raksha Bandhan: ಎಲ್ಲೆಡೆ ಇಂದು ರಕ್ಷಾ ಬಂಧನದ ಸಂಭ್ರಮ, ಸಡಗರ. ಸ್ಯಾಂಡಲ್‌ವುಡ್‌ ನಟಿ ಮತ್ತು ನಟರು ಕೂಡ ಇಂದು ತಮ್ಮ ಸಹೋದರ ಮತ್ತು ಸಹೋದರಿಯರಿಗೆ ಮತ್ತು ಸಹೋದರ/ಸಹೋದರಿಯರಂತೆ ಇರುವ ಆತ್ಮೀಯರಿಗೆ ರಾಖಿ ಕಟ್ಟಿ ಸಂಭ್ರಮಿಸಿದಾರೆ. ಡಾಲಿ ಧನಂಜಯ್‌ ಕೂಡ ಸಂಭ್ರಮದಿಂದ ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ.</p>

ಡಾಲಿ ಧನಂಜಯ್‌ಗೆ ಯಾರೆಲ್ಲ ರಾಕಿ ಕಟ್ಟಿದ್ರು? ಸಹೋದರಿ, ಆಪ್ತ ವಲಯದ ಜತೆ ಹೀಗಿತ್ತು ನಟನ ರಕ್ಷಾ ಬಂಧನ ಸಡಗರ

Aug 19, 2024 05:01 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಡಾಲಿ ಧನಂಜಯ್‌ ಕೋಟಿ ಸಿನಿಮಾ ಕಣ್ತುಂಬಿಕೊಂಡು ಉಘೇ ಉಘೇ ಎಂದ ಪ್ರೇಕ್ಷಕ; ಗೆದ್ದ ಖುಷಿಯಲ್ಲಿ ನಿರ್ದೇಶಕ ಪರಮ್‌ VIDEO

ಡಾಲಿ ಧನಂಜಯ್‌ ಕೋಟಿ ಸಿನಿಮಾ ಕಣ್ತುಂಬಿಕೊಂಡು ಉಘೇ ಉಘೇ ಎಂದ ಪ್ರೇಕ್ಷಕ; ಗೆದ್ದ ಖುಷಿಯಲ್ಲಿ ನಿರ್ದೇಶಕ ಪರಮ್‌ VIDEO

Jun 15, 2024 02:50 PM

ಎಲ್ಲವನ್ನೂ ನೋಡಿ