Latest irctc Photos

ಕರೋನಾ ಸಾಂಕ್ರಾಮಿಕದ ನಂತರ ರೈಲ್ವೆ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪರಿಷ್ಕರಣೆಗಳಾಗಿವೆ. IRCTC ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡುವ ಮೊದಲು ನಿಮ್ಮ ಖಾತೆಯನ್ನು ನೀವು ಪರಿಶೀಲಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಬಳಕೆದಾರರು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸಬೇಕಾಗುತ್ತದೆ. ಇದು ಇಲ್ಲದೆ ನೀವು ಟಿಕೆಟ್ ಕಾಯ್ದಿರಿಸಲು ಸಾಧ್ಯವಿಲ್ಲ.

New Rule for IRCTC Ticket Booking: ರೈಲ್ವೆಟಿಕೆಟ್ ಬುಕ್ಕಿಂಗ್ ಹೊಸ ನಿಯಮ, 2 ಸಣ್ಣ ಕೆಲಸ ಮಾಡದೇ ಇದ್ದರೆ ಟಿಕೆಟ್‌ ಬುಕ್‌ ಮಾಡಲಾಗದು ನೋಡಿ

Friday, November 11, 2022

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನದ ರೈಲು ಹೀಗಿದೆ...

Kashi yatra 2022: ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನದ ರೈಲು ಹೇಗಿದೆ ಎಂಬ ಕುತೂಹಲ ತಣಿಸುವ ಕೆಲವು ಫೋಟೋಸ್‌ ಇಲ್ಲಿವೆ ನೋಡಿ

Thursday, November 10, 2022

<p>ಹಿಮಾಚಲ ಪ್ರದೇಶದ ಉನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದರು. ಫ್ಲಾಗ್‌ ಆಫ್‌ ಸಮಾರಂಭಕ್ಕೆ ತೆರಳುವಾಗ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಎಂಜಿನ್‌ ಸಮೀಪ ಪ್ರಧಾನಿ ಮೋದಿ ಕಾಣಿಸಿದ್ದು ಹೀಗೆ</p>

Vande Bharat Express train: ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಹಸಿರು ನಿಶಾನೆ; ವೈವಿಧ್ಯಮಯ ಫೋಟೋಸ್‌ ಇಲ್ಲಿವೆ ನೋಡಿ

Thursday, October 13, 2022