Latest jds Photos

ಸಂವಿಧಾನ ರಕ್ಷಣೆಯ ಫೈಟ್‌ - ಈ ಸಲದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸಂವಿಧಾನ ರಕ್ಷಣೆಯ ವಿಚಾರವನ್ನೆ ಮುಂದಿಟ್ಟುಕೊಂಡು ಮತಯಾಚನೆ ಮಾಡಿತ್ತು. ಅದರಲ್ಲೂ ರಾಹುಲ್ ಗಾಂಧಿ ಸಂವಿಧಾನದ ಕಿರುಪ್ರತಿಯನ್ನು ಹಿಡಿದು ತೋರಿಸುತ್ತ, ಸಂವಿಧಾನ ರಕ್ಷಣೆ ಆಗಬೇಕು ಎನ್ನುತ್ತ ಅಭಿಯಾನ ನಡೆಸಿದರು. ಇನ್ನೊಂದೆಡೆ, ಇಂದು (ಜೂನ್ 7) ಎನ್‌ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾದ ನರೇಂದ್ರ ಮೋದಿ ಸಭೆಗೆ ಮೊದಲು ಸಂಸತ್‌ನ ಸಂವಿಧಾನದ ಪ್ರತಿಗೆ ಶಿರಭಾಗಿ ನಮಿಸಿ, ಅದನ್ನು ಎತ್ತಿಕೊಂಡು ಹಣೆಗೂ ಒತ್ತಿಕೊಂಡರು. ಒಂದು ರೀತಿಯಲ್ಲಿ ರಾಹುಲ್ ಅಭಿಯಾನಕ್ಕೆ ತಿರುಗೇಟು ನೀಡಿದರು ಎನ್ನಿ.

ಸಂವಿಧಾನಕ್ಕೆ ಶಿರಬಾಗಿ ನಮಿಸಿ ಎನ್‌ಡಿಎ ಸಭೆ ವೇದಿಕೆ ಏರಿದ ನರೇಂದ್ರ ಮೋದಿ, ರಾಹುಲ್ ಗಾಂಧಿ ಅಭಿಯಾನಕ್ಕೆ ತಿರುಗೇಟು- ಮೋದಿ ಭಾವಭಂಗಿಯ ಚಿತ್ರನೋಟ

Friday, June 7, 2024

ಕಾಂಗ್ರೆಸ್‌ನ ಅಭ್ಯರ್ಥಿಯಾಘಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದಿಸಿದರು.

Karnataka MLC elections: ಕರ್ನಾಟಕದಲ್ಲಿ ಎಂಎಲ್ಸಿ ಚುನಾವಣೆಗೆ ನಾಮಪತ್ರ ಭರಾಟೆ, ಯತೀಂದ್ರ, ಜವರಾಯಿಗೌಡ, ಸಿಟಿರವಿ ಉಮೇದುವಾರಿಕೆ photos

Monday, June 3, 2024

ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

Tuesday, May 28, 2024

ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವಮೊಗ್ಗದ ವೈದ್ಯ ಡಾ.ಧನಂಜಯ ಸರ್ಜಿ ಅವರು ನಾಮಪತ್ರವನ್ನು  ಮೈಸೂರಿನಲ್ಲಿ ಸಲ್ಲಿಸಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌.ಸಂಸದ ರಾಘವೇಂದ್ರ, ಮಾಜಿ ಎಂಎಲ್ಸಿ ಗಣೇಶ್‌ ಕಾರ್ಣಿಕ್‌ ಹಾಜರಿದ್ದರು.

MLC Elections2024: ಕರ್ನಾಟಕದಲ್ಲಿ ವಿಧಾನಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯ, ಉಮೇದುವಾರಿಕೆ ಹಾಕಿದವರು ಯಾರು photos

Thursday, May 16, 2024

ಕೆಲವು ಬಾರಿ ನಾನು ದಾರಿ ತಪ್ಪಿದ್ದೇನೆ. ನಾನು ದಾರಿ ತಪ್ಪಿದ್ದಾಗ ನನ್ನ ಪತ್ನಿ ನನ್ನನ್ನು ತಿದ್ದಿದ್ದಾಳೆ. ನಿಮ್ಮ ರೀತಿ ನಾನು ಬದುಕಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ರಾಜ್ಯದ ಯಾವುದೇ ಮಹಿಳೆಗೆ ನೋವು ಮಾಡಿಲ್ಲ, ನನ್ನ ಹೇಳಿಕೆಯಿಂದ ಒಂದು ವೇಳೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

HD Kumaraswamy: ಕಾಂಗ್ರೆಸ್ ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ವಿಷಾದ

Monday, April 15, 2024

ಆದಿಚುಂಚನಗಿರಿ ಮಠಕ್ಕೆ ಬಂದ ಬಿಜೆಪಿ ಜೆಡಿಎಸ್‌ ನ ಅಭ್ಯರ್ಥಿ ಯದುವೀರ್‌ ಒಡೆಯರ್‌,  ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.,ಅಶೋಕ್‌ ಅವರನ್ನು ಸ್ವಾಮೀಜಿ ಆಶೀರ್ವದಿಸಿದರು.

Bangalore News: ಬೆಂಗಳೂರು ಆದಿಚುಂಚನಗಿರಿ ಮಠದಲ್ಲಿ ಬಿಜೆಪಿ ಅಭ್ಯರ್ಥಿಗಳ ಸಾಮೂಹಿಕ ಪರೇಡ್‌, ಸ್ವಾಮೀಜಿ ಆಶಿರ್ವಾದ ಪಡೆದ ನಾಯಕರು photos

Wednesday, April 10, 2024

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತ ಮೀಮ್ಸ್

Karnataka Election Memes: ಉಲ್ಟಾ ಹೊಡೆದ ಬಿಜೆಪಿ-ಜೆಡಿಎಸ್​ ಲೆಕ್ಕಾಚಾರ; ಸೋಷಿಯಲ್​ ಮೀಡಿಯಾದಲ್ಲಿ ಮೀಮ್ಸ್ ಕಾರುಬಾರು PHOTOS

Sunday, May 14, 2023

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಸಹೋದರರು ಕಣದಲ್ಲಿದ್ದಾರೆ. ಆದರೆ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದ್ದು, ತಮ್ಮ ಪಕ್ಷದಿಂದಲೇ ಗಂಗಾವತಿಯಿಂದ ಸ್ಪರ್ಧಿಸಿದ್ದಾರೆ. ಇವರ ಮತ್ತಿಬ್ಬರು ಸಹೋದರರಾದ ಸೋಮಶೇಖರ್ ರೆಡ್ಡಿ ಬಳ್ಳಾರಿ ನಗರದಿಂದ ಕಣಕ್ಕಿಳಿದರೆ, ಕರುಣಾಕರ ರೆಡ್ಡಿ ಹರಪನಹಳ್ಳಿಯಿಂದ ಸ್ಪರ್ಧಿಸಿದ್ದಾರೆ.

Karnataka Election: ಕರ್ನಾಟಕ ಚುನಾವಣೆ; ರಾಜ್ಯ ವಿಧಾನಸಭೆಯ ಕಣದಲ್ಲಿರುವ ಅಣ್ಣ ತಮ್ಮಂದಿರ ಕ್ಷೇತ್ರಗಳ ಪರಿಚಯ

Friday, May 12, 2023

ಮತದಾನ ಹಾಗೂ ಎಕ್ಸಿಟ್​ ಪೋಲ್ ಕುರಿತ ಮೀಮ್ಸ್

Karnataka Election Memes: ಮತದಾನ ಮುಗೀತು, ಎಕ್ಸಿಟ್​ ಪೋಲ್​ ಬಂತು; ಬಗೆಬಗೆಯ ಮೀಮ್ಸ್​ ನೋಡಿ ನಕ್ಕುಬಿಡಿ PHOTOS

Thursday, May 11, 2023

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್​ಡಿಕೆ, “ಚುನಾವಣೆ ಪ್ರಚಾರದ ವೇಳೆ ಕುಣಿಗಲ್ ಪಟ್ಟಣದಲ್ಲಿ ಜನಸಾಗರ. ಕ್ಷೇತ್ರದ ಮಹಾಜನತೆಗೆ ಅನಂತ ಧನ್ಯವಾದಗಳು” ಎಂದು ಟ್ವೀಟ್​ ಮಾಡಿದ್ದಾರೆ.

HDK Campain in Kunigal: ಕುಣಿಗಲ್​ನಲ್ಲಿ ಹೆಚ್​ಡಿಕೆ ಪ್ರಚಾರದ ವೇಳೆ ಜನಸಾಗರ; ಈ ಬಾರಿ ಜನತಾ ಸರಕಾರ ಎಂದ ಜೆಡಿಎಸ್ ನಾಯಕ PHOTOS

Saturday, May 6, 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

ಹಾಸನ ಟಿಕೆಟ್ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಈ ಹಿಂದೆ ತಿಳಿಸಿದ್ದರು. ಹಾಸನದಲ್ಲಿ ಭವಾನಿ ಅವರಿಗೆ ಟಿಕೆಟ್ ನೀಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ.

Hasan ticket crisis: ಇಂದು ಸಂಜೆಯೊಳಗೆ ಬಗೆ ಹರಿಯುತ್ತಾ ಹಾಸನ ಟಿಕೆಟ್ ಬಿಕ್ಕಟ್ಟು?; ಹೆಚ್ಡಿಕೆ-ರೇವಣ್ಣ ಇಂದು ಸಂಧಾನ ಸಭೆ ಸಾಧ್ಯತೆ

Sunday, April 2, 2023

(3/8)

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಆಯೋಡಜಿಸಿದ್ದತ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಪತಿಯ ತಿಮ್ಮಪ್ಪ ದೇವಲಾಯದ ಮಾದರಿಯಲ್ಲಿ ಸೆಟ್ ಹಾಕಲಾಗಿತ್ತು.

JDS Srinivasa Kalyana: ಮುಂದಿನ ಚುನಾವಣೆ ಗೆಲ್ಲುವ ಗುರಿ; ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಶ್ರೀನಿವಾಸ ಕಲ್ಯಾಣೋತ್ಸವ ಹೇಗಿತ್ತು ನೋಡಿ

Saturday, December 17, 2022

ಕುಮಾರಸ್ವಾಮಿ ತಮ್ಮ ಬರ್ತ್‌ಡೇಯನ್ನು ಕುಟುಂಬದ ಜತೆಗೆ ಆಚರಿಸಿಕೊಂಡಿದ್ದಾರೆ. ಮಡದಿ, ಮಗ- ಸೊಸೆ ಮತ್ತು ಮೊಮ್ಮಗನೊಂದಿಗೆ ಕೇಕ್‌ ಕತ್ತರಿಸಿದ್ದಾರೆ.

H.D. Kumaraswamy Birthday: ಜನ್ಮದಿನದ ಪ್ರಯುಕ್ತ ಮೊಮ್ಮಗನ ಜತೆ ಕೇಕ್‌ ಕತ್ತರಿಸಿದ ಕುಮಾರಸ್ವಾಮಿ; ಫೋಟೋ ಹಂಚಿಕೊಂಡ ಪುತ್ರ ನಿಖಿಲ್‌

Friday, December 16, 2022

ಜೆಡಿಎಸ್‌ ಬೆಂಬಲಿಗರು ಮತ್ತು ಕುಮಾರಸ್ವಾಮಿ ಅಭಿಮಾನಿಗಳು ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಠಿ ಸುರಿಸಿ ಸ್ವಾಗತಿಸಿದ್ದಾರೆ.

Pancharatna Rath Yatra: ಪಂಚರತ್ನ ರಥಯಾತ್ರೆ ವೇಳೆ ಹೆಲಿಕಾಪ್ಟರ್‌ನಿಂದ ಹೆಚ್‌.ಡಿ. ಕುಮಾರಸ್ವಾಮಿ ಮೇಲೆ ಪುಷ್ಪವೃಷ್ಟಿ | ಚಿತ್ರಗಳು

Tuesday, December 6, 2022

ವಾಸ್ತವ್ಯ ಹೂಡಿದ್ದ ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಶಿಕ್ಷಕರ ಜತೆಗೆ ಮಾಜಿ ಸಿಎಂ ಸಂವಾದ ನಡೆಸಿದರು.

HD Kumaraswamy: ಊರುಕುಂಟೆ ಮಿಟ್ಟೂರು ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ; ಫೋಟೋ

Saturday, November 19, 2022

ಇವತ್ತಿನ ಕಾರ್ಯಕ್ರಮಕ್ಕೆ ವರುಣನ ಸಿಂಚನ ಆಗಿದೆ. ರಭಸವಾಗಿ ಸುರಿದ ಕಾರಣ ಬಹಿರಂಗ ಸಭೆ, ರಥಯಾತ್ರೆ, ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ ಎಂದು ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Karnataka Rains: ಮತ್ತೆ ಮಳೆ ಅಬ್ಬರ, ಜೆಡಿಎಸ್ ಪಂಚರತ್ನ ರಥಯಾತ್ರೆ ಒಂದು ವಾರ ಮುಂದಕ್ಕೆ

Tuesday, November 1, 2022

ಹಾಗೆಯೇ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರ ನಿವಾಸದಲ್ಲಿಯೂ ಕೇಕ್‌ ಕತ್ತರಿಸಿ ಮೊಮ್ಮಗನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

Birthday Celebration: ನಿಖಿಲ್‌ ಕುಮಾರಸ್ವಾಮಿ ಅವರ ಪುತ್ರ ಚಿ.ಅವ್ಯಾನ್ ದೇವ್ ಅವರ ಮೊದಲ ಹುಟ್ಟುಹಬ್ಬ, ಫೋಟೋಸ್‌ ನೋಡಿ

Saturday, September 24, 2022