jds News, jds News in kannada, jds ಕನ್ನಡದಲ್ಲಿ ಸುದ್ದಿ, jds Kannada News – HT Kannada

JDS

ಓವರ್‌ವ್ಯೂ

ಕರ್ನಾಟಕದಲ್ಲಿ ಮುಗಿದ ಉಪ ಚುನಾವಣೆಯ ಕುರಿತು ವಿಶ್ಲೇಷಣೆ ಹೀಗಿದೆ.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಮತವಾಗಿ ಪರಿವರ್ತಿಸಲು ಬಿಜೆಪಿ ಎಡವಿದ್ದು ಎಲ್ಲಿ: ಪತ್ರಕರ್ತ ರಮೇಶ್‌ ದೊಡ್ಡಪುರ ವಿಶ್ಲೇಷಣೆ

Sunday, November 24, 2024

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸೋಲಾಗಿದ್ದಕ್ಕೆ ಕಾರಣ ಏನು ಎನ್ನುವ ಚರ್ಚೆಗಳು ನಡೆದಿವೆ.

Channapatna election results 2024: ಚನ್ನಪಟ್ಟಣದಲ್ಲಿ ಜೆಡಿಎಸ್‌ ಎಡವಿದ್ದೆಲ್ಲಿ, ಅತೀ ಕುಟುಂಬ ರಾಜಕಾರಣಕ್ಕೆ ಬಿದ್ದ ಹೊಡೆತವೇ: 5 ಅಂಶಗಳು

Saturday, November 23, 2024

ವಕ್ಫ್ ನೋಟಿಸ್ ಹಿಂಪಡೆಯುವಿಕೆ ಸ್ಥಳೀಯ ಚುನಾವಣೆ ಸಂಬಂಧ ಕಣ್ಣೊರೆಸುವ ತಂತ್ರ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (ಎಡ ಚಿತ್ರ) ಅವರು ಸಿಎಂ ಸಿದ್ದರಾಮಯ್ಯ (ಬಲ ಚಿತ್ರ) ವಿರುದ್ಧ  ವಾಗ್ದಾಳಿ ನಡೆಸಿದರು.,

ವಕ್ಫ್ ನೋಟಿಸ್ ಹಿಂಪಡೆಯುವಿಕೆ ಸ್ಥಳೀಯ ಚುನಾವಣೆ ಸಂಬಂಧ ಕಣ್ಣೊರೆಸುವ ತಂತ್ರ; ಸಿಎಂ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

Sunday, November 3, 2024

ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರ್‌ ಎನ್‌ಡಿಎ ಅಭ್ಯರ್ಥಿಯಾಗಿದ್ದು ಅವರ ಗೆಲುವು ಸೋಲಿನ ಲೆಕ್ಕಾಚಾರ ನಡೆದಿದೆ.

Channapatna Elections: ಎನ್ ಡಿಎ ಅಭ್ಯರ್ಥಿ ಘೋಷಣೆ: ಯೋಗೇಶ್ವರ್‌ ಡಿಕೆಶಿ ಚನ್ನಪಟ್ಟಣ ಚಕ್ರವ್ಯೂಹದಲ್ಲಿ ನಿಖಿಲ್ ಗೆ ಗೆಲುವು ಸುಲಭವೇ

Thursday, October 24, 2024

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿಯನ್ನು ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

Channapatna Elections: ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿ ಘೋಷಿಸಿದ ಜೆಡಿಎಸ್‌; ನಿಖಿಲ್‌ ಕುಮಾರಸ್ವಾಮಿಗೆ ಮೂರನೇ ಚುನಾವಣೆ

Thursday, October 24, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಚುನಾವಣೆಯಲ್ಲಿ ಸೋಲು-ಗೆಲುವು &nbsp;ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸ್ವಭಾವಿಕ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದು ನಿಖಿಲ್‌ ಹೇಳಿದ್ದಾರೆ.<br>&nbsp;</p>

Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ

Nov 24, 2024 09:39 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಪಕ್ಷದೊಳಗೆ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ನಡುವೆ ಮೊದಲಿನಿಂದಲೂ‌  ವ್ಯತ್ಯಾಸಗಳಿವೆ

ಪಕ್ಷದೊಳಗೆ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ನಡುವೆ ಮೊದಲಿನಿಂದಲೂ‌ ವ್ಯತ್ಯಾಸಗಳಿವೆ

Nov 28, 2024 04:08 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ