kapil-dev News, kapil-dev News in kannada, kapil-dev ಕನ್ನಡದಲ್ಲಿ ಸುದ್ದಿ, kapil-dev Kannada News – HT Kannada

Latest kapil dev Photos

ಪರ್ತ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದ ಭಾರತ, ಆ ಬಳಿಕ ಬೌಲಿಂಗ್‌ನಲ್ಲಿ ಅಬ್ಬರಿಸಿತು. ತಂಡ ನಿಯಮಿತ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಸ್ಟ್ಯಾಂಡ್-ಇನ್ ನಾಯಕ ಬುಮ್ರಾ, ತಂಡದ ನಿರ್ಭೀತ ಆಟಕ್ಕೆ ಮುನ್ನುಡಿ ಬರೆದರು.

5 ವಿಕೆಟ್ ಕಬಳಿಸಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ; SENA ರಾಷ್ಟ್ರಗಳಲ್ಲಿ ಅಪರೂಪದ ಸಾಧನೆ

Saturday, November 23, 2024

ಭಾರತದ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರು ಕಪಿಲ್ ದೇವ್ ಅವರನ್ನು ಹಿಂದಿಕ್ಕಿ 5 ನೇ ಸ್ಥಾನಕ್ಕೆ ತಲುಪಿದ್ದಾರೆ.

ಅತಿ ಹೆಚ್ಚು ಬಾರಿ ಡಕೌಟ್ ಆದ ಭಾರತೀಯ ನಾಯಕರು; ಟಾಪ್ 5ರಲ್ಲಿ ರೋಹಿತ್ ಶರ್ಮಾ-ವಿರಾಟ್‌ ಕೊಹ್ಲಿ

Friday, October 25, 2024

ಸಾರಿಕಾರನ್ನು ಬಿಟ್ಟು ಕಪಿಲ್ ಪ್ರೀತಿಸುತ್ತಿದ್ದಆ ಮಹಿಳೆ ಬೇರೆ ಯಾರೂ ಅಲ್ಲ, ಅವರ ಆಗಿನ ಗೆಳತಿ ಮತ್ತು ಈಗ ಪತ್ನಿ ರೋಮಿ ಭಾಟಿಯಾ.  ಕಪಿಲ್ ಪತ್ನಿ ರೋಮಿ ಒಬ್ಬರು ಉದ್ಯಮಿ. ಮದುವೆಯ ನಂತರ ರೋಮಿ ಅವರ ಹೋಟೆಲ್​ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಅದಕ್ಕೆ ಕ್ಯಾಪ್ಟನ್ ರಿಟ್ರೀಟ್ (ಹಿಂದೆ ಕಪಿಲ್ ಹೋಟೆಲ್) ಎಂದು ಕರೆಯಲಾಗುತ್ತಿತ್ತು. ಹೋಟೆಲ್ ಚಂಡೀಗಢದಲ್ಲಿದೆ. ರೋಮಿ ತನ್ನ ಕುಟುಂಬದ ಇತರ ಸಣ್ಣ ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಾರೆ.

ಸ್ಟಾರ್ ನಟನ ಪತ್ನಿಯನ್ನು ಪ್ರೀತಿಸಿ ಬೇರೊಬ್ಬರನ್ನ ಮದುವೆಯಾದ ಕಪಿಲ್ ದೇವ್; 70ರ ದಶಕದಲ್ಲೇ ಡ್ಯುಯಲ್ ಲವ್​ಸ್ಟೊರಿ

Saturday, January 6, 2024

ಇಮ್ರಾನ್ ಖಾನ್, ಇಯಾನ್ ಬೋಥಮ್ ಮತ್ತು ರಿಚರ್ಡ್ ಹ್ಯಾಡ್ಲೀ ಅವರಂಥ ಶ್ರೇಷ್ಠ ಆಲ್‌ರೌಂಡರ್‌ಗಳ ಸಮಯದಲ್ಲಿ ಆಡಿದ್ದ ಕಪಿಲ್ ದೇವ್, ಈಗಲೂ ಕ್ರಿಕೆಟ್‌ ಲೋಕದ ಶ್ರೇಷ್ಠರಾಗಿ ಉಳಿದಿದ್ದಾರೆ. ಕಪಿಲ್ ಅವರು 4,000 ಟೆಸ್ಟ್ ರನ್‌ಗಳು ಮತ್ತು 400 ಟೆಸ್ಟ್ ವಿಕೆಟ್‌ ಗಳಿಸಿದ ಏಕೈಕ ಟೆಸ್ಟ್ ಕ್ರಿಕೆಟಿಗ ಎಂಬುದು ಇತಿಹಾಸ.

Kapil Dev Birthday: ಭಾರತ ಕಂಡ ಶ್ರೇಷ್ಠ ಆಲ್‌ರೌಂಡರ್, ವಿಶ್ವಕಪ್ ಹೀರೊ ಕಪಿಲ್ ದೇವ್ ದಾಖಲೆಗಳಿವು

Saturday, January 6, 2024

2023ರ ವಿಶ್ವಕಪ್‌ನ ಟೀಂ ಇಂಡಿಯಾದಲ್ಲಿರುವ ಆರ್ ಅಶ್ವಿನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 2012 ರಿಂದ 2023ರ ವರೆಗಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಹಮದಾಬಾದ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದಾರೆ. 11 ಇನ್ನಿಂಗ್ಸ್‌ಗಳಿಂದ 26 ವಿಕೆಟ್ ಗಳಿಸಿದ್ದಾರೆ. 2 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಅನಿಲ್ ಕುಂಬ್ಳೆರಿಂದ ಆರ್ ಅಶ್ವಿನ್‌ವರೆಗೆ; ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಸ್ಪಿನ್ನರ್ಸ್

Saturday, November 18, 2023

2011ರ ವಿಶ್ವಕಪ್ ಗೆಲ್ಲಲು ಧೋನಿ ಸಿಡಿಸಿದ ಸಿಕ್ಸರ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾರದ ಕ್ಷಣವಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆಲುವಿಗೆ 4 ರನ್ ಬೇಕಿತ್ತು. ಆಗ ಧೋನಿ ಭರ್ಜರಿ ಸಿಕ್ಸರ್‌ನೊಂದಿಗೆ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿಸಿದ್ದರು. ಅಲ್ಲದೆ, 28 ವರ್ಷಗಳ ಭಾರತದ ವಿಶ್ವಕಪ್ ಬರವನ್ನು ನೀಗಿಸಿದ್ದರು.

Team India: ಎಂಎಸ್ ಧೋನಿ ಗೆಲುವಿನ ಸಿಕ್ಸ್‌ನಿಂದ ಹಿಡಿದು ಸಚಿನ್ ಶಿವ ತಾಂಡವದವರೆಗೆ ವಿಶ್ವಕಪ್‌ನಲ್ಲಿ ಮರೆಯಲಾರದ ಕ್ಷಣಗಳು; ಫೋಟೋಸ್

Wednesday, October 4, 2023

1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಭಾರತ ತಂಡದ ಪರ ಆಟಗಾರರು, ಕೆಲವನ್ನು ಹೊರತುಪಡಿಸಿ ಉಳಿದೆಲ್ಲಾ ಟೂರ್ನಿಗಳಲ್ಲೂ ಅಬ್ಬರಿಸಿದ್ದಾರೆ. ಉತ್ತಮ ಸ್ಕೋರ್ ಕೂಡ ಕಲೆ ಹಾಕಿರುವುದು ವಿಶೇಷ. ಹಾಗಾದರೆ ಇವರನ್ನೂ ಸೇರಿದಂತೆ 1975ರಿಂದ 2019ರವರೆಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು ಯಾರು ಎಂಬುದನ್ನು ನೋಡೋಣ.

ODI World Cup: ಏಕದಿನ‌ ವಿಶ್ವಕಪ್ ಇತಿಹಾಸದಲ್ಲಿ ಅತಿ‌ ಹೆಚ್ಚು ರನ್ ಗಳಿಸಿದ ಭಾರತದ ಟಾಪ್-10 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಸಚಿನ್

Thursday, September 21, 2023

ಭಾರತ ಕ್ರಿಕೆಟ್‌ ತಂಡದಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿ ಇಲ್ಲಿದೆ.

Most Ducks: ಅತಿ ಹೆಚ್ಚು ಬಾರಿ ಡಕೌಟ್ ಆದ ಭಾರತೀಯ ಕ್ರಿಕೆಟಿಗರು; ಈ ಪಟ್ಟಿಯಲ್ಲಿ ಬೌಲರ್‌ಗಳೂ ಇದ್ದಾರೆ

Wednesday, July 19, 2023