ಕನ್ನಡ ಸುದ್ದಿ  /  ವಿಷಯ  /  malayalam movie news

Latest malayalam movie news Photos

ಮಂಜುಮ್ಮೆಲ್ ಬಾಯ್ಸ್ ಮಲಯಾಳಂನಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಸಾರ್ವಕಾಲಿಕ ಗಳಿಕೆಯನ್ನೂ ಕಂಡಿದೆ ಈ ಸಿನಿಮಾ. ಈಗ ಬಹುದಿನಗಳ ಬಳಿಕ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ.

ಕಾಯುವಿಕೆಗೆ ಬಿತ್ತು ಬ್ರೇಕ್‌, ಒಟಿಟಿಗೆ ಎಂಟ್ರಿ ಕೊಟ್ಟ ಸರ್ವೈವಲ್‌ ಥ್ರಿಲ್ಲರ್‌ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ

Sunday, May 5, 2024

ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಟ ದೀಪಕ್ ಪರಂಬೋಲ್ ಮತ್ತು ನಟಿ ಅಪರ್ಣಾ ದಾಸ್ ಬುಧವಾರ (ಏಪ್ರಿಲ್ 24) ಬೆಳಿಗ್ಗೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. ಈ ಜೋಡಿಯ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು.

ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನೆಚ್ಚಿನ ಮನದನ್ನೆಯನ್ನು ವರಿಸಿದ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ ಹೀರೋ PHOTOS

Wednesday, April 24, 2024

ಅಂದಹಾಗೆ ಮಂಜುಮ್ಮೆಲ್ ಬಾಯ್ಸ್ ಮೇ 3 ರಿಂದ ಡಿಸ್ನಿ ಪ್ಲಸ್‌  ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲೂ ಪ್ರಸಾರವಾಗಲಿದೆ.

ಕೊನೆಗೂ OTT ಬಿಡುಗಡೆ ದಿನಾಂಕ ಘೋಷಿಸಿದ ಮಲಯಾಳಂ ಬ್ಲಾಕ್‌ ಬಸ್ಟರ್‌ ಹಿಟ್‌ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ

Saturday, April 20, 2024

ಜೋಜು ಜಾರ್ಜ್ ಅವರ ಮಲಯಾಳಂ ಚಿತ್ರ ಜೋಸೆಫ್ ಅಮೆಜಾನ್ ಪ್ರೈಮ್‌ನಲ್ಲಿ ಒಟಿಟಿ ವೀಕ್ಷಕರಿಗೆ ಲಭ್ಯವಿದೆ. ನಿವೃತ್ತ ಪೊಲೀಸ್ ಅಧಿಕಾರಿ ತನ್ನ ಮಾಜಿ ಹೆಂಡತಿಯ ಕೊಲೆಯನ್ನು ಹೇಗೆ ಬೇಧಿಸುತ್ತಾನೆ ಎಂಬ ಕಥೆ ಈ ಚಿತ್ರದಲ್ಲಿದೆ.

ನೀವು ಮಲಯಾಳಂ ಸಿನಿಮಾ ಪ್ರಿಯರಾ? ಒಟಿಟಿಯಲ್ಲಿ ನೋಡಬಹುದಾದ ಐದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ವಿವರ ಇಲ್ಲಿದೆ

Saturday, April 13, 2024

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗುತ್ತಿವೆ. ಲಾಲ್‌ ಸಲಾಮ್‌, ಅಮರ್‌ ಸಿಂಗ್‌ ಚಂಪಿಕಾ, ಗಾಮಿ, ಪ್ರೇಮಲು ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳನ್ನು ಈ ವಾರ ನೋಡಬಹುದು.

Upcoming OTT Movies: ಗಾಮಿಯಿಂದ ಲಾಲ್‌ ಸಲಾಮ್‌ವರೆಗೆ; ಒಟಿಟಿಗೆ ಈ ವಾರ ಬೊಂಬಾಟ್‌ ಸಿನಿಮಾಗಳ ಆಗಮನ

Tuesday, April 9, 2024

ಹಿರಿಯ ನಟಿ ರೇವತಿ ಮತ್ತು ಶೇನ್ ನಿಗಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಭೂತಕಾಲಂ ಸಿನಿಮಾ  ಸಹ ನೋಡುಗರ ಮನಗೆದ್ದಿದೆ. ಸೂಪರ್ ನ್ಯಾಚುರಲ್, ಹಾರರ್ ಥ್ರಿಲ್ಲರ್ ಶೈಲಿಯ ಈ ಸಿನಿಮಾ ಸೋನಿ ಲೈವ್ ಒಟಿಟಿಯಲ್ಲಿ ವೀಕ್ಷಿಸಬಹುದು.

ಮಲಯಾಳಂನಲ್ಲಿನ ಈ ಹಾರರ್‌ ಸಿನಿಮಾಗಳು ನಿಮ್ಮನ್ನು ಅಕ್ಷರಶಃ ಬೆಚ್ಚಿಬೀಳಿಸುತ್ತವೆ; ಇವುಗಳ ವೀಕ್ಷಣೆ ಯಾವ ಒಟಿಟಿಯಲ್ಲಿ?

Friday, March 29, 2024

ಮಲಯಾಳಂನ ಯುವ ನಟಿ ಲಕ್ಷ್ಮಿಕಾ ಸಜೀವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

Lakshmika Sajeevan: ಹೃದಯಾಘಾತಕ್ಕೆ ಬಲಿಯಾದ 24ರ ಪ್ರಾಯದ ಯುವ ನಟಿ ಲಕ್ಷ್ಮಿಕಾ ಸಜೀವನ್

Saturday, December 9, 2023

ಈ ಚಿತ್ರವನ್ನು ಕಮಲ್‌ ಹಾಸನ್‌, ಮಣಿ ರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಅವರು ಜತೆಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ.

Thug Life: ಕಮಲ ಹಾಸನ್‌ 234ನೇ ಚಿತ್ರ ಥಗ್‌ ಲೈಫ್‌ ಟೈಟಲ್‌ ಬಿಡುಗಡೆ; ತ್ರಿಶಾ, ದುಲ್ಕರ್‌ ಸಲ್ಮಾನ್‌, ಜಯರಾಮ್‌ ರವಿ ತಾರಾಗಣದ ಸಿನಿಮಾ

Monday, November 6, 2023

ಪ್ರಿಯಾ ಪ್ರಕಾಶ್‌ ವಾರಿಯರ್‌ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಕಣ್ಸನ್ನೆ ಸುಂದರಿ ಎಂದು.

ಹುಬ್ಬೇರಿಸಬೇಡಿ, ಅವಳೇ ಇವಳು.. ಸೀರೆಯಲ್ಲಿ ನೀರಿಗಿಳಿದು ಮೈ ಮಾಟ ಪ್ರದರ್ಶಿಸಿದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್‌ ವಾರಿಯರ್

Monday, October 16, 2023

2002ರಲ್ಲಿ ಹೆಣ್ಣು ಮಗುವೂ ಇವರ ಮಡಿಲು ತುಂಬಿತು. ಅಂದಿನಿಂದ ಸಿನಿಮಾದಿಂದ ದೂರವೇ ಸರಿದ ಸಂಗೀತಾ, 2014ರಲ್ಲಿ ನಗರ ವಾರಿಧಿ ನಡುವಿಲ್‌ ನ್ಯಾನ್‌ ಎಂಬ ಮಲಯಾಳಂ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದರೂ, ಮತ್ತೆ ನಟನೆಯತ್ತ ಮುಂದುವರಿಯಲಿಲ್ಲ. (Photo/ Youtube/ Cinema Vikatan)

Sangita Madhavan Nair: ಶಾಂತಿ ಕ್ರಾಂತಿಯ ಬಾಲನಟಿ, ಯಾರೇ ನೀನು ಚೆಲುವೆಯ ಕಮಲಿ ಈಗ ಹೇಗಿದ್ದಾರೆ? ಸಿನಿಮಾಕ್ಷೇತ್ರ ಬಿಟ್ಟಿದ್ಯಾಕೆ?

Monday, June 5, 2023

ಈ ಹಿನ್ನೆಲೆಯಲ್ಲಿ ಸಾಕಷ್ಟು ಸಲ ಎಚ್ಚರಿಕೆ ಸಂದೇಶ ರವಾನಿಸಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಇದೆಲ್ಲದರಿಂದ ಬೇಸತ್ತ ಚಿತ್ರದ ನಿರ್ಮಾಪಕರು, ಕೇರಳ ಸಿನಿಮಾ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. (Instagram/ Sreenath Bhasi/Shane Nigam)

Mollywood News: ಶೂಟಿಂಗ್‌ ಸೆಟ್‌ನಲ್ಲಿ ದುರ್ವರ್ತನೆ, ಮಾದಕ ವ್ಯಸನ; ಇಬ್ಬರು ಖ್ಯಾತ ನಟರನ್ನು ಬ್ಯಾನ್‌ ಮಾಡಿದ ನಿರ್ಮಾಪಕರ ಸಂಘ

Wednesday, April 26, 2023

ಪದ್ಮಶ್ರೀ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜೇತ ನಟಿ ಶೋಭನಾ ಭಾರತೀಯ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಮೂಲ ಮಲಯಾಳಿಯಾದರೂ, ತೆಲುಗು, ತಮಿಳು, ಕನ್ನಡ, ಹಿಂದಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಶೋಭನಾ. (Instagram/Shobana Chandrakumar)

Shobana: ರಜನಿಕಾಂತ್‌ ಜತೆಗಿನ ಮಳೆ ಸೀನ್‌ ವೇಳೆ ಒಳ ಉಡುಪು ಇರ್ಲಿಲ್ಲ, ಪ್ಲಾಸ್ಟಿಕ್‌ ಕವರ್‌ ಬಳಸಿದ್ದೆ; ಮುಜುಗರದ ಪ್ರಸಂಗ ನೆನೆದ ನಟಿ ಶೋಭನಾ

Thursday, April 20, 2023