mallikarjun-kharge News, mallikarjun-kharge News in kannada, mallikarjun-kharge ಕನ್ನಡದಲ್ಲಿ ಸುದ್ದಿ, mallikarjun-kharge Kannada News – HT Kannada
ಕನ್ನಡ ಸುದ್ದಿ  /  ವಿಷಯ  /  mallikarjun kharge

Latest mallikarjun kharge Photos

ಹಿಂದೊಮ್ಮೆ ರಾಮನಾಥಪುರಂ ರಾಜನ ಅಧೀನದಲ್ಲಿದ್ದ, ಭಾರತದ ಕಡಲ ತೀರದಿಂದ ಕೇವಲ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು. - ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯ ಅಧ್ಯಕ್ಷ ತಮಿಳುನಾಡು

ಲೋಕಸಭಾ ಚುನಾವಣೆ ಕಣ; ಕಚ್ಚತೀವು ದ್ವೀಪ ವಿವಾದ, ಪಿಎಂ ಮೋದಿ, ಕೆ ಅಣ್ಣಾಮಲೈ, ಮಲ್ಲಿಕಾರ್ಜುನ ಖರ್ಗೆ, ಇನ್ಯಾರೆಲ್ಲ ಏನು ಹೇಳಿದ್ರು

Monday, April 1, 2024

ದಶಕಗಳ ಕಾಲ ಭಾರತದ ಪ್ರಜಾಪ್ರಭುತ್ವದ ದನಿಯಂತಿದ್ದ ಹಳೆಯ ಸಂಸತ್‌ ಭವನಕ್ಕೆ ವಿದಾಯ ಹೇಳುವ ಸಮಯ. ಮಂಗಳವಾರ ಇಲ್ಲಿ ಕೊನೆಯ ಕಾರ್ಯಕ್ರಮ ನಡೆಯಿತು. ಇಲ್ಲಿ ವಿದಾಯ ಹೇಳಿ ಆನಂತರ ಹೊಸ ಭವನಕ್ಕೆ ಸದಸ್ಯರು ಹೊರಟರು

Parliament Bhavan: ಹಳೆಯ ಸಂಸತ್‌ ಭವನಕ್ಕೆ ವಿದಾಯ: ಹೀಗಿದ್ದವು ಸದಸ್ಯರ ಕೊನೆ ಕ್ಷಣದ ಮಾತುಗಳು, ನೆನಪುಗಳು

Tuesday, September 19, 2023

ನರೇಂದ್ರ ಮೋದಿ ಸರ್ಕಾರಕ್ಕೆ ತಾಕತ್ತಿದ್ದರೆ ದೇಶದೆಲ್ಲೆಡೆ ಗ್ಯಾರಂಟಿ ಯೋಜನೆ ಜಾರಿಗೆ ತರಲಿ ಎಂದು ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ ನಡೆಸಿದರು.

Gruha Jyothi: ಕಲಬುರಗಿಯಲ್ಲಿ ಸಿದ್ದರಾಮಯ್ಯ-ಮಲ್ಲಿಕಾರ್ಜುನ ಖರ್ಗೆ ಹವಾ; ಗೃಹ ಜ್ಯೋತಿಗೆ ಚಾಲನೆ ನೀಡಿ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

Saturday, August 5, 2023

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್​​ 3 ಪಕ್ಷಗಳಲ್ಲೂ ಸಿಎಂ ಸ್ಥಾನಕ್ಕೆ ಪ್ರಮುಖರೇ ರೇಸ್​​ನಲ್ಲಿದ್ದಾರೆ. ಹಲವು ಚುನಾವಣೆಗೂ ಪೂರ್ವ ಹಲವು ಸಮೀಕ್ಷೆಗಳು ಅತಂತ್ರದ ಫಲಿತಾಂಶದ ಮುನ್ಸೂಚನೆ ನೀಡಿದೆ. ಇನ್ನೊಂದು ವಾರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ? ಯಾರು ಸಿಎಂ ಆಗುತ್ತಾರೆ ಎಂಬುದರ ಕುರಿತು ಎಲ್ಲವೂ ಗೊತ್ತಾಗಲಿದೆ.

Who is Next CM of Karnataka: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ? ರೇಸ್​​ನಲ್ಲಿದ್ದಾರೆ ಪ್ರಮುಖ ನಾಯಕರು, ಸಂಭಾವ್ಯ ಪಟ್ಟಿ ನೋಡಿ

Monday, May 8, 2023

ನಾನು ವೈಯಕ್ತಿಕವಾಗಿ ಮಲ್ಲಿಕಾರ್ಜಿನ ಖರ್ಗೆ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಆದರೆ ಗುಜರಾತ್‌ ರಾಮಭಕ್ತರ ನಾಡು ಎಂಬುದು ಪಾಪ ಖರ್ಗೆ ಅವರಿಗೆ ಗೊತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ನನ್ನನ್ನು ರಾವಣ ಎಂದು ಕರೆದಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

PM Hits Back Kharge: ಖರ್ಗೆ "ರಾವಣ" ಹೇಳಿಕೆಯನ್ನು ಮತವಾಗಿ ಪರಿವರ್ತಿಸಿದ ಮೋದಿ?: ಹೀಗೊಂದು "ನಯವಾದ ಹೊಡೆತ"!

Thursday, December 1, 2022

ರಾಜ್ಯದಲ್ಲಿ ಬದಲಾವಣೆ ತರುವ ಬದಲು ಬಿಜೆಪಿಯಬರು ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರು. ಗುಜರಾತ್‌ಗೆ ಆರು ವರ್ಷದಲ್ಲಿ ಮೂರು ಸಿಎಂಗಳನ್ನು ಕೊಟ್ಟಿರುವ ಬಿಜೆಪಿ, ರಾಜ್ಯದ ಅಭಿವೃದ್ಧಿಗಾಗಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

Mallikarjun Kharge: ಸಿಎಂ ಬದಲಾವಣೆ ಬಿಟ್ಟರೆ ಗುಜರಾತ್‌ಗೆ ಬಿಜೆಪಿ ಕೊಡುಗೆ ಶೂನ್ಯ: ಮಲ್ಲಿಕಾರ್ಜುನ ಖರ್ಗೆ!

Monday, November 28, 2022

ಪಕ್ಷವನ್ನು ಮುನ್ನಡೆಸಲು ಮಲ್ಲಿಕಾರ್ಜುನ ಖರ್ಗೆ ರಚಿಸಿರುವ ನೂತನ ಸಮಿತಿಯಲ್ಲಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಪ್ರಿಯಾಂಕಾ ಗಾಂಧಿ, ಎ. ಕೆ. ಆಂಟನಿ, ಅಂಬಿಕಾ ಸೋನಿ, ಆನಂದ್ ಶರ್ಮಾ, ಕೆ. ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರು ಈ ಸಮಿತಿಯ ಸದಸ್ಯರಾಗಿದ್ದಾರೆ.

Mallikarjun Kharge: ಖರ್ಗೆ ರಚಿಸಿದ ನೂತನ ಸಮಿತಿಯಲ್ಲಿ ತರೂರ್‌ಗಿಲ್ಲ ಸ್ಥಾನ: ಯಾರಿಗೆ ತೆರೆದಿದೆ ಖರ್ಗೆ ಆಸ್ಥಾನ?

Wednesday, October 26, 2022

ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಮಾರಂಭದಲ್ಲಿ ಬುಧವಾರ, ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಚುನಾವಣಾ ಪ್ರಮಾಣಪತ್ರವನ್ನು ನೀಡಿದರು. ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಸಂಸದ ರಾಹುಲ್ ಗಾಂಧಿ ಜತೆಗಿದ್ದರು.

Mallikarjun Kharge Oath taking ceremony: ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ಸ್ವೀಕಾರ ಸಮಾರಂಭದ ಪ್ರಮುಖ ಕ್ಷಣಗಳ PHOTOS ಇಲ್ಲಿವೆ

Wednesday, October 26, 2022

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ನಿರ್ಗಮಿತ ಕಾಂಗ್ರೆಸ್‌ ಅಧ್ಯಕ್ಷ ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಸಿದರು. ಮನೆಗೆ ಬಂದ ಸೋನಿಯಾ ಗಾಂಧಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಖರ್ಗೆ, ಅಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿದರು.

Sonia Meets Kharge: ಖರ್ಗೆ ಕುಟುಂಬವನ್ನು ಭೇಟಿ ಮಾಡಿದ ಸೋನಿಯಾ: ಕಾಂಗ್ರೆಸ್‌ ಜವಾಬ್ದಾರಿ ವರ್ಗಾವಣೆಗೆ ಸಿದ್ಧತೆ

Wednesday, October 19, 2022

ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು  ನವದೆಹಲಿಯಲ್ಲಿ ಅವರ ನಿವಾಸದಲ್ಲಿ ಬೆಂಬಲಿಗರು ಸ್ವಾಗತಿಸಿ ಬರಮಾಡಿಕೊಂಡ ಪರಿ ಇದು. ಪಕ್ಷದ ಚುನಾವಣೆಯಲ್ಲಿ ಒಟ್ಟು 9,385 ಮತಗಳ ಪೈಕಿ ಖರ್ಗೆ 7,897 ಮತಗಳನ್ನು ಪಡೆದರೆ, ಅವರ ಎದುರಾಳಿ ಶಶಿ ತರೂರ್ 1,072 ಮತಗಳನ್ನು ಗಳಿಸಿದರು. ಒಟ್ಟು 416 ಮತಗಳು ಅಸಿಂಧುವಾಗಿದ್ದವು. (PTI Photo/Shahbaz Khan)

Mallikarjun Kharge Victory: ಸೋಲಿಲ್ಲದ ಸರದಾರನ ಗೆಲುವಿಗೆ ದೆಹಲಿಯ ಸಂಭ್ರಮ ಸಡಗರ ಫೋಟೋಗಳಲ್ಲಿ ಸೆರೆಯಾಗಿವೆ ನೋಡಿ

Wednesday, October 19, 2022

ಗಾಂಧಿ ಕುಟುಂಬದ ಸದಸ್ಯರು ಸಂಪೂರ್ಣ ಚುನಾವಣಾ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಂಡಿದ್ದರೂ, ಇಂದು ಮತ ಚಲಾಯಿಸುತ್ತಿದ್ದಾರೆ.

Congress Presidential Poll: ಪಕ್ಷದ ಅಧ್ಯಕ್ಷ ಸ್ಥಾನದ ಆಯ್ಕೆಗೆ ವೋಟ್​ ಮಾಡಿದ ಕಾಂಗ್ರೆಸ್​ ನಾಯಕರು.. ಇಲ್ಲಿವೆ ಫೋಟೋಸ್​

Monday, October 17, 2022

ಮಹಾತ್ಮಾ ಗಾಂಧಿಗೆ ನಮಿಸಿದ ಕಾಂಗ್ರೆಸ್​ ನಾಯಕರು

Gandhi Jayanti: ಮೈಸೂರಲ್ಲಿ ಗಾಂಧಿ ಜಯಂತಿ ಆಚರಣೆಯಲ್ಲಿ ರಾಹುಲ್​, ಡಿಕೆಶಿ, ಸಿದ್ದರಾಮಯ್ಯ.. ದೆಹಲಿಯಲ್ಲಿ ಬಾಪುವಿಗೆ ನಮಿಸಿದ ಸೋನಿಯಾ, ಖರ್ಗೆ

Sunday, October 2, 2022