ತಾಜಾ ಫೋಟೊಗಳು

<p>ರಾಗಿ ಅಂಬಲಿ ಮಾಡುವ ವಿಧಾನ: ಮೊದಲು ತಣ್ಣೀರಿನಲ್ಲಿ ರಾಗಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ (ಮೂರು ಲೋಟ ನೀರಿಗೆ ಅರ್ಧ ಲೋಟ ರಾಗಿ ಹಿಟ್ಟು). ನಂತರ ಆ ಮಿಶ್ರಣವನ್ನು ಸ್ಟವ್​ ಮೇಲೆ ಇರಿಸಿ ಚಿಟಿಕೆ ಉಪ್ಪು ಹಾಕಿ ಕುದಿಸಿ. ಆರಂಭದಲ್ಲಿ ಹಿಟ್ಟು ಉಂಡೆ ಉಂಡೆಯಾಗದಂತೆ ಸ್ಪೂನ್​​ನಲ್ಲಿ ಕದಡುತ್ತಲೇ ಇರಿ. ಚೆನ್ನಾಗಿ ಕುದಿಸಿ ಇಳಿಸಿ. ಬೇಕಾದರೆ ಇದಕ್ಕೆ ನೀವು ಗೋಡಂಬಿ, ಒಣದ್ರಾಕ್ಷಿ, ಚಿಟಿಕೆ ಖಾರದ ಪುಡಿ ಮತ್ತು ಜೇನುತುಪ್ಪ ಸೇರಿಸಿಕೊಳ್ಳಬಹುದು. ಗಂಜಿ ಕುದಿಯುವಾಗ ಒಂದು ಎಲೆ ಪುದೀನ ಹಾಕಬಹುದು. ಗಂಜಿ ಸ್ವಲ್ಪ ಬಿಸಿಬಿಸಿ ಇದ್ದಾಗಲೇ ಸವಿಯಿರಿ.&nbsp;</p>

Ragi Porridge: ಬಿಸಿ ಬಿಸಿ ರಾಗಿ ಗಂಜಿ ಕುಡಿಯುವುದರ ಆರೋಗ್ಯ ಪ್ರಯೋಜನಗಳಿವು; ರಾಗಿ ಅಂಬಲಿಯ ರೆಸಿಪಿಯೂ ಇಲ್ಲಿದೆ

Aug 13, 2023 12:00 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ