Latest parineeti chopra Photos

ಕರ್ವಾ ಚೌತ್ ಭಾರತದಾದ್ಯಂತ (ವಿಶೇಷವಾಗಿ ಉತ್ತರ ಭಾರತೀಯರು) ವಿವಾಹಿತ ಮಹಿಳೆಯರು ಆಚರಿಸುವ ಹಿಂದೂ ಹಬ್ಬ. ಈ ಶುಭ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಒಂದು ದಿನದ ಉಪವಾಸ ವ್ರತ ಆಚರಿಸುತ್ತಾರೆ. ಹಲವು ಬಾಲಿವುಡ್‌ ನಟಿಯರು ಕರ್ವ ಚೌತ್‌ ಆಚರಣೆ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕರ್ವ ಚೌತ್‌: ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತ; ಕತ್ರಿನಾ ಕೈಫ್‌, ಪರಿಣಿತಿ ಚೋಪ್ರಾ ಸೇರಿದಂತೆ ಬಾಲಿವುಡ್‌ ನಟಿಯರ ಕರಕ ಚತುರ್ಥಿ ಸಂಭ್ರಮ

Thursday, November 2, 2023

ರಾಘವ್-ಪರಿಣಿತಿ ಮದುವೆ ತಾಜ್ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಅವರ ವಿವಾಹಪೂರ್ವ ಆಚರಣೆಗಳು ಅಂದರೆ ಮೆಹೆಂದಿ, ಸಂಗೀತ ಮತ್ತು ಇತರ ಕಾರ್ಯಕ್ರಮಗಳು ಇಂದಿನಿಂದ ಶುರುವಾಗಲಿವೆ. ಪರಿಣೀತಿ ಚೋಪ್ರಾ ಮತ್ತು ಅವರ ಕುಟುಂಬ ಲೀಲಾ ಪ್ಯಾಲೇಸ್, ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ಉಳಿಯಲಿದೆ. ಅಚ್ಚರಿ ವಿಚಾರ ಏನೆಂದರೆ ಈ ಮದುವೆಗೆ ಎಲ್ಲರೂ ಲೇಕ್ ಪ್ಯಾಲೇಸ್‌ನಿಂದ ಲೀಲಾ ಪ್ಯಾಲೇಸ್‌ಗೆ ಬೋಟ್ ಮೂಲಕವೇ ಬರಬೇಕಿದೆ.

ಪರಿಣೀತಿ- ರಾಘವ್‌ ವಿವಾಹಕ್ಕೆ ಕ್ಷಣಗಣನೆ; ಮದುವೆ ನಡೆಯೋ ಐಷಾರಾಮಿ ಅರಮನೆ, ಅದರ ವೈಶಿಷ್ಟ್ಯಗಳನ್ನೊಮ್ಮೆ ನೋಡಿ

Saturday, September 23, 2023

Bollywood Actress: ಬಾಲಿವುಡ್ ನಟಿಯರು ಬಾರ್ಬಿ ಲುಕ್​​ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಬೇಕೆಂಬುದು ಕೋಟ್ಯಂತರ ಅಭಿಮಾನಿಗಳ ಕನಸು. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.

Bollywood Actress: ಐಶ್ವರ್ಯಾರಿಂದ ಆಲಿಯಾವರೆಗೆ; ಎಐನಲ್ಲಿ ಬಾಲಿವುಡ್ ಬೆಡಗಿಯರ ಬಾರ್ಬಿ ಲುಕ್ ಅನಾವರಣ, ಮುದ್ದಾದ ನಟಿಯರ ಫೋಟೋಸ್ ಇಲ್ಲಿವೆ

Saturday, July 29, 2023

ರಾಜಕೀಯ ಗಣ್ಯರ ಜತೆಗೆ ಬಾಲಿವುಡ್‌ ಸಿನಿಮಾ ಕ್ಷೇತ್ರದ ಸ್ನೇಹಿತರೂ ಪರಿಣಿತಿಗೆ ಸೋಷಿಯಲ್‌ ಮೀಡಿಯಾ ಮೂಲಕ ಶುಭಾಶಯ ರವಾನಿಸಿದೆ. (instagram\Parineeti chopra)

Parineeti Chopra: ಪಂಜಾಬಿ ಶೈಲಿಯಲ್ಲಿ ಸಂಸದ ರಾಘವ್‌ ಚಡ್ಡಾ ಜತೆ ಪರಿಣಿತಿ ಚೋಪ್ರಾ ನಿಶ್ಚಿತಾರ್ಥ

Sunday, May 14, 2023

ಇದೇ ಮೇ 13ರಂದು ಕುಟುಂಬದ ಆಪ್ತರು ಮತ್ತು ಆಯ್ದ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಲಿದೆ (Photo/ twitter/instagram)

Parineeti chopra: ನಿಶ್ಚಿತಾರ್ಥಕ್ಕೆ ಸಜ್ಜಾಗ್ತಿರೋ ಸಂಸದ ರಾಘವ್‌ ಚಡ್ಡಾ -ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಆಸ್ತಿ ಮೌಲ್ಯ ಅಜಗಜಾಂತರ!

Thursday, May 11, 2023