ಕನ್ನಡ ಸುದ್ದಿ  /  ವಿಷಯ  /  personal relationships

ತಾಜಾ ಫೋಟೊಗಳು

<p>ಅಗೌರವದ ನಡವಳಿಕೆ: ಸಂಗಾತಿಯು ನಿಮ್ಮ ಕಡೆಗೆ ನಿರಂತರವಾಗಿ ಅಗೌರವ ತೋರುತ್ತಿದ್ದರೆ, ಅವರು ನಿಮ್ಮ ಭಾವನೆಗಳು ಅಥವಾ ಅಭಿಪ್ರಾಯಗಳನ್ನು ಗೌರವಿಸುವುದಿಲ್ಲ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ. ಈ ನಡವಳಿಕೆಯು ವಿವಿಧ ರೂಪಗಳಲ್ಲಿ ಪ್ರಕಟವಾಗಬಹುದು. ನಿಮ್ಮ ಬಗ್ಗೆ ಕೀಳಾಗಿ ಮಾತನಾಡುವುದು, ಹಂಗಿಸುವುದು ಇತ್ಯಾದಿ.&nbsp;</p>

ಸಂಬಂಧದಲ್ಲಿ ಬಿರುಕು ಮೂಡುತ್ತಿದೆ ಅನ್ನಿಸುತ್ತಿದೆಯೆ? ಈ ಅಂಶಗಳನ್ನು ಗಮನಿಸಿ

Mar 17, 2023 06:30 PM