ʻಸರ್ಕಾರಿ ನ್ಯಾಯ ಬೆಲೆ ಅಂಗಡಿʼ ಸಿನಿಮಾ ಅದ್ಧೂರಿ ಮುಹೂರ್ತ ಮುಗಿಸಿಕೊಂಡಿದೆ. ನಟಿ ರಾಗಿಣಿ ದ್ವಿವೇದಿ ಮತ್ತು ಕುಮಾರ್ ಬಂಗಾರಪ್ಪ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಶೂಟಿಂಗ್ ಸಹ ಶುರುವಾಗಿದೆ.
ನಟಿ ರಾಗಿಣಿ ದ್ವಿವೇದಿ ಹೊಸ ಚಿತ್ರಕ್ಕೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಶೀರ್ಷಿಕೆ; ಗ್ರಾಮೀಣ ಮಹಿಳೆಯ ಗೆಟಪ್‌ನಲ್ಲಿ ತುಪ್ಪದ ಹುಡುಗಿ
ಸಂಜು ವೆಡ್ಸ್ ಗೀತಾ 2 ಚಿತ್ರದ ಹಬೀಬಿ ಹಾಡಿಗೆ ಸಖತ್ ಹೆಜ್ಜೆ ಹಾಕಿದ ರಚಿತಾ ರಾಮ್, ರಾಗಿಣಿ ದ್ವಿವೇದಿ VIDEO
Kannada Actors Jailed: ಪರಪ್ಪನ ಅಗ್ರಹಾರ ಜೈಲಿನ ರಾಗಿ ಮುದ್ದೆಯೂಟದ ರುಚಿ ನೋಡಿರುವ ಕನ್ನಡ ಸಿನಿಮಾ ನಟ, ನಟಿಯರಿವರು