Latest ragini dwivedi Photos

ಕನ್ನಡದ ಬೋಲ್ಡ್‌ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಶೂಟ್‌ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

Ragini Dwivedi: ಬಾತ್‌ಟಬ್‌ನಲ್ಲಿ ತುಪ್ಪದ ಬೆಡಗಿ; ಸ್ನಾನದ ಫೋಟೋಗಳನ್ನು ಶೇರ್‌ ಮಾಡಿದ ರಾಗಿಣಿ PHOTOS

Sunday, December 10, 2023

ಸಿನಿಮಾ ನಟಿಯರು ತಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಕೆಲವರಂತೂ ಊಟ ಮರೆತರೂ ಪ್ರತಿದಿನ ತಪ್ಪದೆ ಯೋಗ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಕೆಲವು ಸಿನಿಮಾ ನಟಿಯರ ಯೋಗ ಫೋಟೋಗಳು ಇಲ್ಲಿವೆ. ನಿಮಗೆ ಯಾರ ಯೋಗ ಭಂಗಿ ಇಷ್ಟ ಕಾಮೆಂಟ್‌ ಮಾಡಿ.

Yoga Day 2023: ಸಂಜನಾ ಗಲ್ರಾನಿ‌ ಪ್ರಣಿತಾ ಸುಭಾಷ್ ಕರೀನಾ ಕಪೂರ್‌; ಊಟ ಮರೆತ್ರೂ ಯೋಗ ಮರೆಯೊಲ್ಲ ಈ ನಟಿಯರು; ನಿಮಗೆ ಯಾರ ಭಂಗಿ ಇಷ್ಟ ಆಯ್ತು?

Wednesday, June 21, 2023

ಇದೀಗ ರಾಗಿಣಿ ಹೊಸ ಫೋಟೋಗಳನ್ನು ಶೇರ್‌ ಮಾಡಿದ್ದು ನೆಟಿಜನ್‌ಗಳಿಂದ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Ragini Dwivedi: ಹಾಟ್‌ ಡ್ರೆಸ್‌ನಲ್ಲಿ ರಾಗಿಣಿ ದ್ವಿವೇದಿ ಧ್ಯಾನ,ಪ್ರಾಣಾಯಾಮ; ಯೋಗ ಡ್ರೆಸ್‌ ಅಂದ್ರೆ ಇದೇನಾ ಗೊತ್ತಿರ್ಲಿಲ್ಲ ಎಂದ ನೆಟಿಜನ್ಸ್

Friday, June 9, 2023

ಹೀಗೆ ಸಿನಿಮಾಗಳಲ್ಲಿಯೇ ಹೆಚ್ಚು ಬಿಜಿಯಾಗಿರುವ ರಾಗಿಣಿ ಇತ್ತೀಚೆಗಷ್ಟೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ತೃತೀಯ ಲಿಂಗಿಗಳಿಂದ ವಿಶೇಷ ಆಶೀರ್ವಾದ ಪಡೆದಿದ್ದಾರೆ. (Instagram/ rraginidwivedi)

Ragini Dwivedi: ತೃತೀಯ ಲಿಂಗಿಗಳ ಏಳಿಗೆಗೆ ಕೈ ಜೋಡಿಸಿದ ರಾಗಿಣಿ ದ್ವಿವೇದಿ; ನಟಿಯ ಕಾರ್ಯಕ್ಕೆ ಸಿಕ್ತು ಮಂಗಳಮುಖಿಯರ ಆಶೀರ್ವಾದ

Wednesday, May 31, 2023

ಸೀರೆ ಮಾತ್ರವಲ್ಲದೆ, ಕೊರಳಿಗೆ ಧರಿಸಿರುವ ಅತ್ಯಾಕರ್ಷಕ ಬಣ್ಣ ಬಣ್ಣದ ಆಭರಣವೂ ಅಷ್ಟೇ ಸೊಗಸಾಗಿದೆ. (Instagram\Ragini Dwived)

Ragini Dwivedi: ಸ್ಟೈಲಿಶ್‌ ಸೀರೆ, ಕೊರಳಿಗೆ ಅತ್ಯಾಕರ್ಷಕ ಆಭರಣ ಧರಿಸಿ ರಾಗಿಣಿ ದ್ವಿವೇದಿ ಪ್ರತ್ಯಕ್ಷ, ಹೀಗಿವೆ ಫೋಟೋಸ್

Wednesday, April 19, 2023

ಪ್ರತಿ ಹಬ್ಬಕ್ಕೂ ಸಾಂಪ್ರದಾಯಿಕ ಶೈಲಿಯಲ್ಲಿಯೇ ಅಲಂಕಾರಗೊಂಡು ಕಲರ್‌ಫುಲ್‌ ಫೋಟೋಗಳನ್ನು ಶೇರ್‌ ಮಾಡುತ್ತಾರೆ. (instagram/ rraginidwivedi)

Ragini Holi Celebration: ಸಾಕು ನಾಯಿ ಜತೆ ರಾಗಿಣಿ ದ್ವಿವೇದಿ ಕಲರ್‌ಫುಲ್ ಹೋಳಿ ಸಂಭ್ರಮ...

Wednesday, March 8, 2023

ನಟಿಯ ಈ ಆಚರಣೆಗೆ ನೆಟ್ಟಿಗ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Ragini Dwivedi Shivaratri Pooja: ಶಿವರಾತ್ರಿ ಪ್ರಯುಕ್ತ ಅಪ್ಪನ ಜತೆ ಸೇರಿ ಮನೆಯಲ್ಲಿಯೇ ಹೋಮ ಹಾಕಿಸಿದ ರಾಗಿಣಿ ದ್ವಿವೇದಿ..

Saturday, February 18, 2023

ಕಪ್ಪು ಬಣ್ಣದ ಕೋಟ್‌ ಧರಿಸಿ ಕುಳಿತರೆ, ಮತ್ತೊಂದರಲ್ಲಿ ಬೋಲ್ಡ್‌ ಭಂಗಿಯಲ್ಲಿ ಕಂಗೊಳಿಸಿದ್ದಾರೆ. Instagram/ Ragini Dwivedi

Ragini Dwivedi Looks Bold: ರಾಗಿಣಿ ಬತ್ತಳಿಕೆಯಿಂದ ಸಾಲು ಸಾಲು ಬೋಲ್ಡ್‌ ಫೋಟೋಗಳು ಬಹಿರಂಗ..

Friday, February 17, 2023

ಹಾಟ್‌ ಫೋಟೋ ಶೂಟ್‌ ಮೂಲಕವೇ ಗಮನ ಸೆಳೆಯುವ ರಾಗಿಣಿ, ಸೋಷಿಯಲ್‌ ಮೀಡಿಯಾದಲ್ಲಿ ತುಂಬ ಆಕ್ಟೀವ್.‌ Instagram/ Ragini Dwivedi

Ragini Dwivedi in Bathtub: ಬಾತ್ ಟಬ್‌ನಲ್ಲಿ ರಾಗಿಣಿ ಮೈಮಾಟ.. ಸ್ವಲ್ಪ ಸಿಹಿ ಸ್ವಲ್ಪ ಖಾರ ಅಂದಿದ್ದೇಕೆ ತುಪ್ಪದ ಹುಡುಗಿ?

Saturday, February 4, 2023

ಸಾಂಪ್ರದಾಯಿಕ ದಿರಿಸಿನಲ್ಲಿ ರಾಗಿಣಿ ದ್ವಿವೇದಿ

Ragini Sankranti Photo: ಸಂಕ್ರಾಂತಿ ನಿಮಿತ್ತ ಲಂಗ ದಾವಣಿಯಲ್ಲಿ ದೇವಿ ದರ್ಶನ ಪಡೆದ ರಾಗಿಣಿ ದ್ವಿವೇದಿ..

Sunday, January 15, 2023

ರಾಗಿಣಿ ದ್ವಿವೇದಿ ಹೊಸ ಫೋಟೋಗಳ ಮೂಲಕ ಮತ್ತೆ ಸೋಷಿಯಲ್‌ ಮೀಡಿಯಾಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Ragini Dwivedi Looks Bold: ರಾಗಿಣಿಯ ಹೊಸ ಭಾವ ಭಂಗಿ..; ಫೋಟೋ ಗುಚ್ಛ ನೋಡಿ ನೆಟ್ಟಿಗ ನಿಬ್ಬೆರಗು!

Thursday, January 12, 2023

ಸಿನಿಮಾಗಳಿಗಿಂತ ತಮ್ಮ ಮಾದಕ ಫೋಟೋಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ ನಟಿ ರಾಗಿಣಿ ದ್ವಿವೇದಿ.

Ragini Dwivedi New Photos: ಚುಮು ಚುಮು ಚಳಿಯಲಿ.. ಹಚ್ಚ ಹಸಿರು ಬಣ್ಣದ ಉಡುಗೆಯಲ್ಲಿ ರಾಗಿಣಿ ಹಾಟ್ ಅವತಾರ!‌ PHOTOS

Tuesday, January 10, 2023

ಆ ಸಿನಿಮಾ ಕೆಲಸಗಳ ಗ್ಯಾಪ್‌ನಲ್ಲಿಯೇ ವರ್ಷಾಂತ್ಯದ ಪ್ರವಾಸದಲ್ಲಿದ್ದಾರೆ.

Ragini New Year In London: ಲಂಡನ್‌ನಲ್ಲಿ ರಾಗಿಣಿ ರಂಗು.. ಹೊಸ ವರ್ಷ ಸ್ವಾಗತಕ್ಕೆ ನಟಿಯ ಕಾತರ..

Friday, December 30, 2022

ರಾಗಿಣಿಯ ಹಾಟ್‌ ಅವತಾರ

Ragini Bathtub Photoshoot: ಬಾತ್‌ ಟಬ್‌ನಲ್ಲಿ ರಾಗಿಣಿ ದ್ವಿವೇದಿ ಹಾಟ್ ಹಾಟ್‌!

Thursday, October 27, 2022

ಕನ್ನಡದ ಜತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಗಿಣಿ, ಆ ಸಿನಿಮಾಗಳ ಬಹುತೇಕ ಶೂಟಿಂಗ್‌ ಮುಗಿಸಿ, ಹೊಸ ಸಿನಿಮಾಗಳ ಕೆಲಸಗಳಲ್ಲಿಯೂ ಬಿಜಿಯಾಗಿದ್ದಾರೆ. ಈ ನಡುವೆ ಒಂದಷ್ಟು ಬೋಲ್ಡ್‌ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Ragini Dwivedi Bold Photoshoot: ರೆಡ್‌ ಟಾಪ್‌, ಜೀನ್ಸ್‌ ಶಾರ್ಟ್ಸ್‌ ಮತ್ತು ಮಾದಕತೆ... ಕೆಂಪುಡುಗೆಯಲ್ಲಿ ರಾಗಿಣಿ ರಂಗು..

Monday, September 19, 2022

ಕನ್ನಡದ ಜತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಗಿಣಿ, ಆ ಸಿನಿಮಾಗಳ ಬಹುತೇಕ ಶೂಟಿಂಗ್‌ ಮುಗಿಸಿ, ಹೊಸ ಸಿನಿಮಾಗಳ ಕೆಲಸಗಳಲ್ಲಿಯೂ ಬಿಜಿಯಾಗಿದ್ದಾರೆ. ಈ ನಡುವೆ ಒಂದಷ್ಟು ಸಾಂಪ್ರದಾಯಿಕ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Ragini Dwivedi Traditional Photo shoot: ಗ್ಲಾಮರ್‌ ಗೊಂಬೆಯ ಟ್ರೆಡಿಷನಲ್‌ ಅವತಾರ; ಹೊಸ ಫೋಟೋಶೂಟ್‌ನಲ್ಲಿ ರಾಗಿಣಿ ಮಿರ ಮಿರ...

Tuesday, September 6, 2022