Latest ravichandran Photos

ಇತ್ತೀಚಿಗೆ ಡಾ. ರಾಜಕುಮಾರ್ ಹುಟ್ಟುಹಬ್ಬದ ದಿನದಂದು ಚಿತ್ರೀಕರಣ ಮುಗಿಸಿಕೊಂಡಿದ್ದ ದಿ ಜಡ್ಜ್‌ಮೆಂಟ್‌ ಸಿನಿಮಾ, ಟೀಸರ್‌ ಮೂಲಕ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ.

The Judgement: ಕ್ರೇಜಿಸ್ಟಾರ್‌ ರವಿಚಂದ್ರನ್‌ ‘ದಿ ಜಡ್ಜ್‌ಮೆಂಟ್‌’ ಚಿತ್ರಕ್ಕೆ ಸಿಕ್ತು ಆನೆ ಬಲ; ಬಿಡುಗಡೆಯ ಹೊಣೆ ಹೊತ್ತ ಬಾಲಿವುಡ್ ಸಂಸ್ಥೆ!

Wednesday, May 1, 2024

ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ರಿಷಭ್ ಪಂತ್ 15 ತಿಂಗಳ ಕಾಲ ಮೈದಾನದಿಂದ ಹೊರಗುಳಿದಿದ್ದರು. ಪ್ರಸ್ತುತ ಐಪಿಎಲ್​​​​ನಲ್ಲಿ ಮೈದಾನಕ್ಕೆ ಮರಳಿರುವ ಪಂತ್, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರಳಿಲ್ಲ. ದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿದ್ದರೂ, ಪಂತ್ ಟೆಸ್ಟ್​ ಕ್ರಿಕೆಟ್​ ವಿಶ್ವ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಟೆಸ್ಟ್ ಬ್ಯಾಟ್ಸ್​​ಮನ್​​ಗಳ ಪಟ್ಟಿಯಲ್ಲಿ 16ನೇ ಸ್ಥಾನದಿಂದ 15ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿ ಕಳಪೆ ಪ್ರದರ್ಶನದ ದೃಷ್ಟಿಯಿಂದ ಶ್ರೀಲಂಕಾದ ಧನಂಜಯ ಡಿ ಸಿಲ್ವಾ ಎರಡು ಸ್ಥಾನಗಳನ್ನು ಕಳೆದುಕೊಂಡು 16ನೇ ಸ್ಥಾನಕ್ಕೆ ಇಳಿದಿದ್ದಾರೆ,

ICC Test Rankings : 15 ತಿಂಗಳಿಂದ ಟೆಸ್ಟ್ ಕ್ರಿಕೆಟ್ ಆಡದಿದ್ದರೂ ರ‍್ಯಾಂಕಿಂಗ್​ನಲ್ಲಿ ಏರಿದ ರಿಷಭ್ ಪಂತ್

Thursday, April 11, 2024

2005ರಲ್ಲಿ ಅಹಂ ಪ್ರೇಮಾಸ್ಮಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದ ಬಾಲಿವುಡ್‌ ನಟಿ ಆರತಿ ಛಾಬ್ರಿಯಾ ಇದೀಗ ತಾಯಿಯಾಗುತ್ತಿದ್ದಾರೆ.

41ನೇ ವಯಸ್ಸಲ್ಲಿ ತಾಯಿ ಆಗ್ತಿದ್ದಾರೆ ‘ಅಹಂ ಪ್ರೇಮಾಸ್ಮಿ’ ನಟಿ ಆರತಿ ಛಾಬ್ರಿಯಾ; ಹೀಗಿವೆ ಬೇಬಿ ಬಂಪ್‌ PHOTOS

Thursday, April 4, 2024

ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ರವಿಚಂದ್ರ‌ನ್‌ ಅಶ್ವಿನ್, ಧರ್ಮಶಾಲಾ ಟೆಸ್ಟ್‌ ಮೂಲಕ 100ನೇ ಟೆಸ್ಟ್ ಪಂದ್ಯ ಆಡಿದ ವಿಶೇಷ ಮೈಲಿಗಲ್ಲು ತಲುಪಿದರು. ಧರ್ಮಶಾಲಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ರವಿ, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಅದರ ಬೆನ್ನಲ್ಲೇ ಐಸಿಸಿ ಶ್ರೇಯಾಂಕದಲ್ಲಿಬಡ್ತಿ ಪಡೆದಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ ಪಡೆದ ಅಶ್ವಿನ್, ಐಸಿಸಿಯ ನಂಬರ್ ವನ್ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.

ಐಸಿಸಿ ಬೌಲಿಂಗ್‌ ಶ್ರೇಯಾಂಕ: ಬುಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಶ್ವಿನ್‌; ರೋಹಿತ್, ಜೈಸ್ವಾಲ್‌ಗೂ ಬಡ್ತಿ

Wednesday, March 13, 2024

ಟೆಸ್ಟ್ ಕ್ರಿಕೆಟ್​ನಲ್ಲಿ ಬೆನ್ ಸ್ಟೋಕ್ಸ್​​ ಅವರಿಗೆ ರವಿಚಂದ್ರನ್ ಅಶ್ವಿನ್ ಒಟ್ಟು 647 ಎಸೆತಗಳನ್ನು ಎಸೆದಿದ್ದಾರೆ. 253 ರನ್​​ಗಳನ್ನು ನೀಡಿ 13 ಬಾರಿ ಔಟ್ ಮಾಡಿದ್ದಾರೆ. ಅಶ್ವಿನ್ ಬೌಲಿಂಗ್​ನಲ್ಲಿ ಸ್ಟೋಕ್ಸ್ 24 ಬೌಂಡರಿ ಮತ್ತು 5 ಸಿಕ್ಸರ್​​​​ ಸಿಡಿಸಿದ್ದಾರೆ.

ಬೆನ್​ಸ್ಟೋಕ್ಸ್​ ವಿಕೆಟ್ ಪಡೆದು ಕಪಿಲ್ ದೇವ್​ರ ಎರಡು ಸಾರ್ವಕಾಲಿಕ ದಾಖಲೆಗಳನ್ನು ಮುರಿದ ಆರ್ ಅಶ್ವಿನ್

Saturday, March 9, 2024

ಟೆಸ್ಟ್​ ಕ್ರಿಕೆಟ್​​ನಲ್ಲಿ 35 ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ಕುಂಬ್ಳೆ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ. ಆದರೆ ವೇಗದ 35 ವಿಕೆಟ್ ಗೊಂಚಲು ಪಡೆದವರಲ್ಲಿ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದ ಅಶ್ವಿನ್; ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಮತ್ತು ಸರಿಗಟ್ಟಿದ ಸ್ಪಿನ್ನರ್

Sunday, February 25, 2024

ಇಂಗ್ಲೆಂಡ್‌ ವಿರುದ್ಧ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯ ಆಟಗಾರ ಅಶ್ವಿನ್‌. ಈ ಪಟ್ಟಿಯಲ್ಲಿ ಬಿಎಸ್ ಚಂದ್ರಶೇಖರ್ ಅವರು 95 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರ್‌ ಅಶ್ವಿನ್‌ ಮತ್ತೊಂದು ಮೈಲಿಗಲ್ಲು; ಇಂಗ್ಲೆಂಡ್‌ ವಿರುದ್ಧ ಈ ದಾಖಲೆ ಬರೆದ ಮೊದಲ ಭಾರತೀಯ

Friday, February 23, 2024

ಅಲ್ಲದೆ, ಟೆಸ್ಟ್​​​ನಲ್ಲಿ 500 ವಿಕೆಟ್ ಪಡೆದವರ ಕ್ಲಬ್​ಗೂ ಸೇರಿದ್ದು, ವಿಶ್ವದ 9ನೇ ಬೌಲರ್​ ಆಗಿದ್ದಾರೆ. ಹಾಗೆಯೇ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿರುವ 9ನೇ ಬೌಲರ್​ ಕೂಡ ಆಗಿದ್ದಾರೆ. ಹಾಗಾದರೆ, ಟೆಸ್ಟ್​​ನಲ್ಲಿ 500 ವಿಕೆಟ್ ಕ್ಲಬ್ ಸೇರಿದ ಮತ್ತು ಅತ್ಯಧಿಕ ಬಲಿ ಪಡೆದ 9 ಬೌಲರ್​ಗಳ ಪಟ್ಟಿಯನ್ನು ಈ ಮುಂದೆ ನೋಡೋಣ.

ಟೆಸ್ಟ್​ನಲ್ಲಿ ಅಧಿಕ ಮತ್ತು 500 ವಿಕೆಟ್ ಕ್ಲಬ್ ಸೇರಿರುವ 9 ಬೌಲರ್​ಗಳ ಪಟ್ಟಿ ಇಲ್ಲಿದೆ; ಆರ್ ಅಶ್ವಿನ್ ಹೊಸ ಎಂಟ್ರಿ

Friday, February 16, 2024

2013ರ ಐಪಿಎಲ್​ನಿಂದಲೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಒಟ್ಟು 120 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಸೀಸನ್​ಗೆ 12 ಕೋಟಿ ಪಡೆಯುತ್ತಿರುವ ಯಾರ್ಕರ್ ಕಿಂಗ್, 145 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್​ನಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ಬುಮ್ರಾಗಿಂತ 10 ಮಂದಿ ಮುಂದಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾಗಿಂತ ಅಧಿಕ ವಿಕೆಟ್ ಪಡೆದ 10 ಬೌಲರ್​ಗಳು ಇವರೇ ನೋಡಿ

Friday, February 9, 2024

ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 3 ವಿಕೆಟ್ ಪಡೆದರು. ಇದರಿಂದಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ 500 ವಿಕೆಟ್‌ಗಳ ಮೈಲುಗಲ್ಲು ತಲುಪಲಿಲ್ಲ. ಮುಂದೆ ಈ ಮೈಲಿಗಲ್ಲು ತಲುಪಲು ಇನ್ನೂ 1 ವಿಕೆಟ್ ಅಗತ್ಯವಿದೆ. ಹೀಗಾಗಿ ಸ್ಟಾರ್ ಸ್ಪಿನ್ನರ್ ಈ ಗುರಿ ಮುಟ್ಟಲು ಇನ್ನೂ ಕಾಯಲೇಬೇಕು. ವೈಜಾಗ್‌ನಲ್ಲಿ 1 ಹೆಚ್ಚುವರಿ ವಿಕೆಟ್ ಪಡೆದಿದ್ದರೆ, ರವಿಚಂದ್ರನ್ 500 ಟೆಸ್ಟ್ ವಿಕೆಟ್ ಪಡೆದ ಭಾರತದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಅಲ್ಲದೆ ವಿಶ್ವದ ಒಂಬತ್ತನೇ ಕ್ರಿಕೆಟಿಗರಾಗುತ್ತಿದ್ದರು.

ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ‌ ದಾಖಲೆ ಮಾಡಿದ ಅಶ್ವಿನ್; ಮಹತ್ವದ ಮೈಲಿಗಲ್ಲು ತಲುಪಲು 1 ವಿಕೆಟ್ ಕೊರತೆ

Monday, February 5, 2024

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟ ಅಂತ್ಯಗೊಂಡಾಗ ಭಾರತ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ 179 ರನ್ ಗಳಿಸಿದರೆ, ರವಿಚಂದ್ರನ್ ಅಶ್ವಿನ್ 5 ರನ್ ಗಳಿಸಿ ಅಜೇಯರಾಗಿ ಮರಳಿದ್ದಾರೆ. ಫೆಬ್ರವರಿ 3ಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ದ್ವಿಶತಕದತ್ತ ಯಶಸ್ವಿ ಜೈಸ್ವಾಲ್; ಉಳಿದವರಿಂದ ಬಂದಿಲ್ಲ 35 ರನ್; ವೈಜಾಗ್​ ಟೆಸ್ಟ್​ನಲ್ಲಿ ಮೊದಲ ದಿನ ಏನಾಯಿತು?

Saturday, February 3, 2024

ತವರು ನೆಲದಲ್ಲಿ 350 ಟೆಸ್ಟ್ ವಿಕೆಟ್‌ಗಳ ಗಡಿ ತಲುಪಲು 7 ವಿಕೆಟ್ ಬೇಕಿದೆ. ಆ ಮೂಲಕ ಭಾರತದ 2ನೇ ಬೌಲರ್ ಎನಿಸಲಿದ್ದಾರೆ. ಮೊದಲ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಭಾರತದ ನೆಲದಲ್ಲಿ 350 ವಿಕೆಟ್‌ ಪಡೆದ ಮೈಲಿಗಲ್ಲು ಮುಟ್ಟಿದ್ದರು. ಈ ದಾಖಲೆ ಮುರಿಯುವ ಅಶ್ವಿನ್​ಗೆ (343) ಸಿಕ್ಕಿದೆ.

ಟಾರ್ಗೆಟ್ 500, 400, 250, 100; ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಪಡೆದರೆ ಅಶ್ವಿನ್ ಹೆಸರಿಗೆ ಹಲವು ಮೈಲಿಗಲ್ಲು

Friday, February 2, 2024

ಆರ್​​ ಅಶ್ವಿನ್ ಅವರು ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಡಬ್ಲ್ಯುಟಿಸಿ ಇತಿಹಾಸದಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬೌಲರ್ ಎನಿಸಿದರು. 31 ಡಬ್ಲ್ಯಟಿಸಿ ಪಂದ್ಯಗಳಲ್ಲಿ 154 ವಿಕೆಟ್ ಪಡೆದಿದ್ದಾರೆ.

ಅಶ್ವಿನ್, ಜಡೇಜಾರಿಂದ ರೂಟ್, ಪೋಪ್​ವರೆಗೆ; ಭಾರತ-ಇಂಗ್ಲೆಂಡ್ ಟೆಸ್ಟ್​​ನಲ್ಲಿ ಮುರಿದ ಪ್ರಮುಖ ದಾಖಲೆಗಳ ಪಟ್ಟಿ

Monday, January 29, 2024

ಯಶಸ್ವಿ ಜೈಸ್ವಾಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್‌ಗಳನ್ನು ಮಾತ್ರ ಕೊಡುಗೆ ನೀಡಿದರು.

ಬುಮ್ರಾ 8/10, ಗಿಲ್ 2/10: ಇಂಗ್ಲೆಂಡ್ ವಿರುದ್ಧ ಪರಾಜಯದ ನಂತರ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್

Monday, January 29, 2024

ಐಸಿಸಿ ಏಕದಿನ ತಂಡದಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತದ ಆಟಗಾರರು, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಬ್ಬರು ಆಲ್‌ರೌಂಡರ್‌ಗಳನ್ನು ಹೊರತುಪಡಿಸಿ ಬ್ಯಾಟರ್‌ಗಳಾಗಲಿ ಬೇರೆ ಬೌಲರ್‌ಗಳಾಗಲಿ ತಂಡದಲ್ಲಿಲ್ಲ.

ಕಮಿನ್ಸ್ ನಾಯಕ, ರೋಹಿತ್-ವಿರಾಟ್‌ಗೆ ಇಲ್ಲ ಸ್ಥಾನ; ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ

Tuesday, January 23, 2024

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ ಸರಣಿಯ ಪ್ರದರ್ಶನದೊಂದಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ದೊಡ್ಡ ಜಿಗಿತವನ್ನು ಕಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಿಂದೆ ಬಿದ್ದಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಆರಕ್ಕೇರಿದ ಕೊಹ್ಲಿ, ಅಗ್ರ 10ರಲ್ಲಿ ರೋಹಿತ್; ಸಿರಾಜ್-ಬುಮ್ರಾ ಸುಧಾರಣೆ

Wednesday, January 10, 2024

ಚಿತ್ರರಂಗದಲ್ಲಿ ಹಣ ಹಾಕಿ, ಕೈ ಖಾಲಿ ಮಾಡಿಕೊಂಡಿದ್ದವರು ಸಾಕಷ್ಟು ಮಂದಿ. ಬರೀ ನಿರ್ಮಾಪಕರಷ್ಟೇ ಅಲ್ಲ, ನಟರಿಗೂ ಆ ಅನುಭವವಾಗಿದೆ. ಇಲ್ಲಿದೆ ನೋಡಿ ಹಣ ಕಳೆದುಕೊಂಡು ಮತ್ತೆ ಪುಟಿದೆದ್ದ ಸಿನಿಮಾ ಕಲಾವಿದರ ಕಿರು ವಿವರ.

ಮನೆ- ಮಠ ಮಾರಿಕೊಂಡು, ದಿವಾಳಿಯಾಗಿ ಮತ್ತೆ ಲಯಕ್ಕೆ ಮರಳಿದ ಸಿನಿಮಾ ಸ್ಟಾರ್‌ಗಳಿವರು

Sunday, November 26, 2023

2023ರ ವಿಶ್ವಕಪ್‌ನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ 35 ವರ್ಷ ದಾಟಿದ್ದಾರೆ. ಹಾಗಾಗಿ 2027ರ ವಿಶ್ವಕಪ್​ಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿ ಫಾರ್ಮ್, ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ತಂಡದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದ ಆಡುವುದು ಅನುಮಾನ. ಇದು ವಿರಾಟ್ ವೃತ್ತಿಜೀವನದ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯಿದೆ ಎಂದು ಫ್ಯಾನ್ಸ್​ಗೂ ತಿಳಿದಿದೆ.

2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!

Friday, November 24, 2023

2023ರ ವಿಶ್ವಕಪ್‌ನ ಟೀಂ ಇಂಡಿಯಾದಲ್ಲಿರುವ ಆರ್ ಅಶ್ವಿನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 2012 ರಿಂದ 2023ರ ವರೆಗಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಹಮದಾಬಾದ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದಾರೆ. 11 ಇನ್ನಿಂಗ್ಸ್‌ಗಳಿಂದ 26 ವಿಕೆಟ್ ಗಳಿಸಿದ್ದಾರೆ. 2 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಅನಿಲ್ ಕುಂಬ್ಳೆರಿಂದ ಆರ್ ಅಶ್ವಿನ್‌ವರೆಗೆ; ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಸ್ಪಿನ್ನರ್ಸ್

Saturday, November 18, 2023

2 ವಿಕೆಟ್​ ಉರುಳಿಸಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಮತ್ತು ಆರ್​ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಂದ್ಯಕ್ಕೂ ಮುನ್ನ ಬೂಮ್ರಾ 72 ವಿಕೆಟ್​​ ಪಡೆದಿದ್ದರು. ಇದೀಗ 74 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಆ ಮೂಲಕ ಅಶ್ವಿನ್ (72 ವಿಕೆಟ್), ಪಾಂಡ್ಯ (73 ವಿಕೆಟ್​) ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದಾರೆ.

Jasprit Bumrah: ಟಿ20 ಕ್ರಿಕೆಟ್​ನಲ್ಲಿ ಬೂಮ್ರಾ ಹೊಸ ದಾಖಲೆ; ಅಶ್ವಿನ್-ಹಾರ್ದಿಕ್​ರನ್ನು ಹಿಂದಿಕ್ಕಿದ ಯಾರ್ಕರ್​ ಸ್ಪೆಷಲಿಸ್ಟ್​

Monday, August 21, 2023