ʻಅಪ್ಪನ ಆಸೆ ಈಡೇರಿಸುವ ಸಮಯ ಹತ್ತಿರ ಬಂದಿದೆʼ ಎನ್ನುತ್ತ ʻಸೂತ್ರಧಾರಿʼ ಚಿತ್ರದ ಕನವರಿಕೆಯಲ್ಲಿ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ, ಅಪ್ಪನ ಆಸೆ ಈಡೇರಿಸುವ ಸನಿಹದಲ್ಲಿದ್ದಾರೆ. ಅಂದರೆ, ಗಾಯಕ, ಸಂಗೀತ ನಿರ್ದೇಶಕನಾದ ಬಳಿಕ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಅದರಂತೆ, ಅವರ ಚೊಚ್ಚಲ ಚಿತ್ರ ʻಸೂತ್ರಧಾರಿʼ ಮೇ 9ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.
ರವಿಚಂದ್ರನ್ ಸಿನಿಮಾ: ಇದು ಭಾರತದ ದುಬಾರಿ ಪ್ಲಾಪ್ ಚಿತ್ರ, ಮೂವರು ಸೂಪರ್‌ಸ್ಟಾರ್‌ಗಳು ನಟಿಸಿದರೂ ತೋಪೆದ್ದು ಹೋಯ್ತು
ಮೋಹನ್‌ಲಾಲ್ ನಟನೆಯ ದೃಶ್ಯಂ 3 ಬರುವುದು ಖಚಿತ; ಪ್ಯಾನ್ ಇಂಡಿಯಾವಾದ್ರೆ ಕನ್ನಡದಲ್ಲಿ ರವಿಚಂದ್ರನ್ 3ನೇ ದೃಶ್ಯ ಅದೃಶ್ಯ
ನನಗೆ ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ, ಈಗಲೂ ಗೊತ್ತಿಲ್ಲ; ಅಜೇಯ್ ರಾವ್ ʻಯುದ್ಧಕಾಂಡʼ ಚಿತ್ರದ ಸಾಲದ ಬಗ್ಗೆ ರವಿಚಂದ್ರನ್ ಮಾತು
ರಣಧೀರ ಚಿತ್ರೀಕರಣದ ವೇಳೆ ರವಿಚಂದ್ರನ್ ತಂದೆ ಖುಶ್ಬೂಗೆ ಮಾಡಿದ್ದು ಅಂತಿಂತ ಉಪಕಾರವಲ್ಲ; ಹಳೆ ಘಟನೆ ಮೆಲುಕು ಹಾಕಿದ ನಟಿ