Latest renault Photos

ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ನಾಲ್ಕು ವರ್ಷಗಳ ವಿರಾಮದ ನಂತರ ಸ್ವಿಟ್ಜರ್ಲೆಂಡ್‌ನಲ್ಲಿ 5 ದಿನಗಳ ಜಿನೀವಾ ಇಂಟರ್‌ನ್ಯಾಷನಲ್ ಮೋಟಾರ್ ಶೋ ಶುರುವಾಗಿದೆ.

ಮೊದಲ ದಿನ (ಫೆ.27) ಪ್ರದರ್ಶನದಲ್ಲಿ ಕಂಡ ಡಾಸಿಯಾ ಸ್ಯಾಂಡ್ ರೈಡರ್ ಆಫ್-ರೋಡ್ ವಾಹನ.

ಸ್ವಿಟ್ಜರ್ಲೆಂಡಲ್ಲಿ 5 ದಿನದ ಜಿನೀವಾ ಮೋಟಾರ್ ಶೋ 2024; ಪ್ರತಿಷ್ಠಿತ ವರ್ಷದ ಕಾರು ಪ್ರಶಸ್ತಿ ಗೆದ್ದವರಾರು, ಇಲ್ಲಿದೆ ಒಂದು ಫೋಟೋ ವರದಿ

Tuesday, February 27, 2024

ಮರ್ಸಿಡೆಸ್ ಬೆನ್ಝ್ ಜಿಎಲ್‌ಇ (Mercedes-Benz GLE): ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದ ಐಷಾರಾಮಿ ಕಾರು ಇದು. ಭಾರತದ ಮಾರುಕಟ್ಟೆಗೆ ಇದು ನವೆಂಬರ್ 2ರಂದು ಪ್ರವೇಶಿಸಲಿದೆ. ಇದು 3.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಎಂಜಿನ್ ಕೂಡ ಬರುವ ಸಾಧ್ಯತೆ ಇದೆ. ಎಕ್ಸ್ ಶೋ ರೂಂ ಬೆಲೆ ಅಂದಾಜು 93 ಲಕ್ಷ ರೂಪಾಯಿ ಇರಬಹುದು

5 Upcoming Cars: ನವೆಂಬರ್‌ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಕಾರುಗಳು

Tuesday, October 31, 2023

ಆಕಾಶದಲ್ಲಿ ಶತ್ರು ಸಮರ ವಿಮಾನಗಳಿಗೆ ಚಳಿ ಹುಟ್ಟಿಸುವ ರಾಫೆಲ್‌ ಯುದ್ಧ ವಿಮಾನಗಳೆಂದರೆ ಎಲ್ಲರಿಗೂ ತಿಳಿದಿರಬಹುದು. ಇದೀಗ ರೆನೊ (Renault) ಕಂಪನಿಯು ರೆನೊ ರಾಫೆಲ್‌ ಎಸ್‌ಯುವಿಯನ್ನು ಅನಾವರಣ ಮಾಡಿದೆ. ಜಗತ್ತಿನ ರಕ್ಷಣಾ ಪಡೆಯಲು ಬಹುಕಾಲದಿಂದ ಯುದ್ಧ ನೌಕೆಯಾಗಿ ಸೇವೆ ಸಲ್ಲಿಸುತ್ತಿರುವ ವಿಮಾನಕ್ಕೆ ಈ ಮೂಲಕ ಗೌರವ ಸೂಚಿಸಿದೆ.

Renault Rafale: ರಸ್ತೆಗಿಳಿದ ಯುದ್ಧ ವಿಮಾನ! ರಾಫೆಲ್‌ ಸಮರ ವಿಮಾನ ಆಧರಿತ ರೆನೊ ಸ್ಪೋರ್ಟ್ಸ್‌ ಕಾರಿಗೆ ದಾರಿಬಿಡಿ

Monday, June 19, 2023

ಕ್ವಿಡ್‌ನ 1.0-ಲೀಟರ್ ಮ್ಯಾನುವಲ್ ರೂಪಾಂತರವು ARAI ಪ್ರತಿ ಲೀಟರ್‌ಗೆ 21.74 ಕಿ.ಮೀ. ಮೈಲೇಜ್ ನೀಡುತ್ತದೆ ಆದರೆ 0.8-ಲೀಟರ್ ಮ್ಯಾನುವಲ್ ರೂಪಾಂತರವು‌, ಪ್ರತಿ ಲೀಟರ್‌ಗೆ 20.71 ಕಿ.ಮೀ. ಮೈಲೇಜ್ ನೀಡುತ್ತದೆ.

Recap of 2022: ಲೀಟರ್‌ ಪೆಟ್ರೋಲ್‌ಗೆ ಹೆಚ್ಚು ಮೈಲೇಜ್‌ ಕೊಡುವ ಕಾರುಗಳಿವು: ಒಂದಕ್ಕಿಂತ ಒಂದು ಉತ್ತಮ ಪೀಚರ್ಸ್

Wednesday, December 28, 2022