Safety Cars: ಭಾರತದಲ್ಲಿ ಹತ್ತು ಲಕ್ಷ ರೂಪಾಯಿಯೊಳಗೆ ಟಾಟಾ ಪಂಚ್, ಟಾಟಾ ಆಲ್ಟ್ರೋಝ್, ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಡಿಜೈರ್, ನಿಸ್ಸಾನ್ ಮ್ಯಾಗ್ನೈಟ್, ರೆನೊ ಕೈಗರ್ ಮುಂತಾದ ಹಲವು ಸುರಕ್ಷಿತ ಕಾರುಗಳು ದೊರಕುತ್ತವೆ. ಇವು ಗ್ಲೋಬಲ್ ಎನ್‌ಕ್ಯಾಪ್ ಸೇಫ್ಟಿ ರೇಟಿಂಗ್‌ನಲ್ಲಿ ಉತ್ತಮ ಅಂಕ ಪಡೆದಿವೆ.