sonia-gandhi News, sonia-gandhi News in kannada, sonia-gandhi ಕನ್ನಡದಲ್ಲಿ ಸುದ್ದಿ, sonia-gandhi Kannada News – HT Kannada

Sonia Gandhi

ಓವರ್‌ವ್ಯೂ

ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿ ಖಂಡಿಸಿದ್ದಾರೆ.

ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆ; ಬಿಜೆಪಿ ಟೀಕೆ

Friday, January 31, 2025

ಡಾ ಮನಮೋಹನ್ ಸಿಂಗ್‌: ಟೆಕ್ನೋಕಾರ್ಟ್‌ ಆಗಿದ್ದವರು ಭಾರತದ ಆಕ್ಸಿಡೆಂಟಲ್‌ ಪಿಎಂ ಆದರು, ಮಾಜಿ ಪ್ರಧಾನಿ ಜೀವನದ ಕಡೆಗೊಂದು ನೋಟ. ಇದು 2014ರ ಜನವರಿ 3 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾನವೇಂದ್ರ ವಸಿಷ್ಠ ಅವರು ಸೆರೆ ಹಿಡಿದ ಡಾ ಸಿಂಗ್ ಅವರ ನೆರಳಿನ ಚಿತ್ರ.

ಡಾ ಮನಮೋಹನ್ ಸಿಂಗ್‌: ಟೆಕ್ನೋಕ್ರಾಟ್ ಆಗಿದ್ದವರು ಭಾರತದ ಆಕ್ಸಿಡೆಂಟಲ್‌ ಪಿಎಂ ಆದರು, ಮಾಜಿ ಪ್ರಧಾನಿ ಜೀವನದ ಕಡೆಗೊಂದು ನೋಟ

Friday, December 27, 2024

ಕಾದು ನೋಡಿ; ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

Sonia Gandhi: ಕಾದು ನೋಡಿ; ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ

Monday, June 3, 2024

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮತ ಚಲಾಯಿಸಿದ ನಂತರ ಹಂಚಿಕೊಂಡ ಫೋಟೊ ಇದು. ಈ ಫೋಟದ ಹಿನ್ನೆಲೆಯಲ್ಲಿ ಕಾಣಿಸಿದ್ದ ಕಲಾಕೃತಿಯನ್ನು ಹಲವರು ತಪ್ಪಾಗಿ ವ್ಯಾಖ್ಯಾನಿಸಿದ್ದರು.

Fact Check: ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಹಿಂದೆ ಇರುವ ಫೋಟೋ ಯೇಸುಕ್ರಿಸ್ತನದ್ದಲ್ಲ

Monday, May 27, 2024

ಲೋಕಸಭಾ ಚುನಾವಣೆ; ನ್ಯಾಯಪತ್ರ ಎಂಬ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷ. ಪಿ ಚಿದಂಬರಂ, ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಲೋಕಸಭಾ ಚುನಾವಣೆ; ನ್ಯಾಯಪತ್ರ ಎಂಬ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷ, ಪ್ರಮುಖ ಅಂಶಗಳು

Friday, April 5, 2024

ರಾಜ್ಯಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಸೋನಿಯಾಗಾಂಧಿ

Rajya Sabha Elections 2024: ರಾಜ್ಯಸಭೆ ಪ್ರವೇಶಿಸಲಿದ್ದಾರೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ, ಅವರು ತುಂಬುವುದು ಯಾರ ಸ್ಥಾನ?

Wednesday, February 14, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬಿ ಫಾರಂಗೆ ಸಹಿ ಮಾಡುವವನೇ ನಾನು. ಅದು ಎರಡು ನಿಮಿಷದ ಕೆಲಸ. ನಾವು ಎಲ್ಲಾ ಲೆಕ್ಕಾಚಾರಗಳನ್ನು ಹಾಕಿದ್ದೇವೆ. ಈಗ ಸುರ್ಜೆವಾಲ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಅಂತಿಮ ಹಂತದ ಸಭೆ ನಡೆಸಿದ್ದೇವೆ. ಕೊನೆಯ ಒಂದಷ್ಟು ಲೆಕ್ಕಾಚಾರ ಇದೆ. ಅದನ್ನು ಈಗ ಮಾಡುತ್ತಿದ್ದೇವೆ ಎಂದರು.</p>

ವಯನಾಡು ಲೋಕಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ‌ ಸಲ್ಲಿಕೆ; ಮೈಸೂರಿಗೆ ಆಗಮಿಸಿದ ಪ್ರಿಯಾಂಕ ಗಾಂಧಿ

Oct 22, 2024 08:27 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

Priyanka Gandhi: ವಯನಾಡು ಕ್ಷೇತ್ರದಲ್ಲಿ ಗೆದ್ದ ಬಳಿಕ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಪ್ರಿಯಾಂಕಾ ಸಂಸತ್ ಪ್ರವೇಶದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಣ್ಣ ರಾಹುಲ್ ಗಾಂಧಿ ಸಹೋದರಿಯ ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ತೆಗೆದು ಸಂಭ್ರಮಿಸಿದ್ದಾರೆ. ಸೋನಿಯಾ ಗಾಂಧಿ ಇದೊಂದು ಹೆಮ್ಮೆಯ ವಿಚಾರ ಎಂದಿದ್ದಾರೆ. ಇನ್ನು ಪಾರ್ಲಿಮೆಂಟ್ ನಲ್ಲಿ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Priyanka Gandhi: ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಸಹೋದರ ರಾಹುಲ್‌ ಗಾಂಧಿ ಖುಷಿ ನೋಡಿ

Nov 28, 2024 06:26 PM